ಮೊದಲ ಮಗುವಿಗೆ ಚಿನ್ನದ ತೊಟ್ಟಿಲು, ಮಗು ತುಂಬಾ ಅದೃಷ್ಟವಂತೆ ಎಂದ ಜನ
Oct 2, 2024, 09:33 IST
ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಕೆಲ ದಿನಗಳ ಹಿಂದಷ್ಟೇ ರವಿ ವರ್ಮ ಕಲ್ಪನೆಯ ಚಿತ್ರಕ್ಕೆ ಮರು ಜೀವ ಕೊಟ್ಟಿದ್ದಾರೆ. ರಾಜಾ ರವಿ ವರ್ಮನ ಕುಂಚದ ಆ ಕಲೆಯ ಚಿತ್ರಗಳೆಲ್ಲ ಮಾಸ್ಟರ್ ಪೀಸ್ಗಳೇ ಆಗಿವೆ. ಎಲ್ಲ ಕಾಲಕ್ಕೂ ಸ್ಪೂರ್ತಿ ನೀಡೋ ಈ ಚಿತ್ರಪಟಗಳನ್ನ ನೋಡಿದ್ರೆ ಈಗಲೂ ಆ ಒಂದು ತಾಜಾ ಭಾವನೆ ಮೂಡುತ್ತದೆ.
ಚಿತ್ರ ಕಲೆಗಳಿಗೆ ಸದಾ ಸ್ಪೂರ್ತಿ ಆಗೋ ರವಿ ವರ್ಮನ ಚಿತ್ರಗಳನ್ನೆ ಸ್ಪೂರ್ತಿ ಆಗಿ ಇಟ್ಟುಕೊಂಡು ನಟಿ ಹರ್ಷಿಕಾ ಪೂಣಚ್ಚ ಒಂದು ಫೋಟೋ ಶೂಟ್ ಮಾಡಿಸಿದ್ದಾರೆ. ಒಂದ್ ಒಳ್ಳೆ ಟೀಮ್ ಈ ಒಂದು ಕಲ್ಪನೆಯನ್ನ ಕಾರ್ಯರೂಪಕ್ಕೆ ತಂದಿದೆ. ಗರ್ಭಿಣಿ ಆದ್ಮೇಲೆ ಮಾಡಿಸಿರೋ ಮೂರನೇ ಲುಕ್ನ ಫೋಟೋ ಶೂಟ್ ಇದಾಗಿದೆ. ಇದನ್ನ ಅಷ್ಟೇ ಉತ್ಸಾಹದಲ್ಲಿಯೇ ಹರ್ಷಿಕಾ ಎಲ್ಲರೊಟ್ಟಿಗೆ ಶೇರ್ ಮಾಡಿಕೊಂಡಿದ್ದಾರೆ.
<a href=https://youtube.com/embed/mqYLqhMSnWk?autoplay=1&mute=1><img src=https://img.youtube.com/vi/mqYLqhMSnWk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹರ್ಷಿಕಾ ಪೂಣಚ್ಚ ಸುಂದರ ಫೋಟೋಗಳು ಎಲ್ಲೆಡೆ ಶೇರ್ ಆಗಿವೆ. ಸ್ವತಃ ಹರ್ಷಿಕಾ ಪೂಣಚ್ಚ ಇವುಗಳನ್ನ ಹಂಚಿಕೊಂಡಿದ್ದಾರೆ. ತಮ್ಮ ಈ ಫೋಟೋಗಳ ಮೇಕಿಂಗ್ ವಿಡಿಯೋವನ್ನ ಕೂಡ ಹರ್ಷಿಕಾ ಎಲ್ಲರೊಟ್ಟಿಗೆ ಹಂಚಿಕೊಂಡಿದ್ದಾರೆ. ಈ ಮೂಲಕ ತಮ್ಮ ವಿಶೇಷ ಫೋಟೋಗಳ ಖುಷಿಯನ್ನು ಕೂಡ ಬರೆದುಕೊಂಡಿದ್ದಾರೆ.
ಹರ್ಷಿಕಾ ಪೂಣಚ್ಚ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಕ್ಟೋಬರ್ ತಿಂಗಳಲ್ಲಿಯೇ ಡೇಟ್ ಕೂಡ ಕೊಟ್ಟಿದ್ದಾರೆ. ಮಗು ಗಂಡಾ ಇಲ್ಲ ಹೆಣ್ಣಾ ಅನ್ನುವ ಸಹಜ ಕುತೂಲ ಕೂಡ ಈಗಲೇ ಮೂಡಿದೆ ಅಂತಲೂ ಹೇಳಬಹುದು. ಆದ್ರೆ ಇದೀಗ ಹರ್ಷಿಕಾ ಪೂಣಚ್ಚ ಅವರಿಗೆ ಹೆಣ್ಣು ಮಗು ಜನಿಸಿದೆ ಎಂಬ ಸುದ್ದಿ ಎಲ್ಲೆಡೆ ವೈರಲ್ ಆಗ್ತಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.