ಮುದ್ದಾದ ಮಕ್ಕಳ‌ ಜೊತೆ ಸಣ್ಣ ಚಡ್ಡಿ ಹಾಕಿ ಮನೆಯಲ್ಲಿ ಆಟವಾಡುತ್ತಿರುವ ಗಣೇಶ್

 
ಸ್ಯಾಂಡಲ್ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರು ಸದ್ಯ ಕೃಷ್ಣಂ ಪ್ರಣಯ ಸಖಿ ಸಿನಿಮಾದ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದಾರೆ. ಇತ್ತೀಚೆಗಷ್ಟೇ ಈ ಸಿನಿಮಾದಲ್ಲಿನ ಮೈ ಮ್ಯಾರೇಜ್ ಫಿಕ್ಸ್ ಹಾಡಿಗೆ ಎಂಟು ಜನ ಹುಡುಗಿಯರೊಂದಿಗೆ ಡುಯೆಟ್ ಹಾಡಿದ್ದರು ಗಣೇಶ್. ದ್ವಪರಾ ಹಾಡಂತೂ ಎಲ್ಲರೂ ಗುನುಗುವಂತೆ ಮಾಡಿದೆ.
ಗಣೇಶ್​-ಶಿಲ್ಪಾ ಗಣೇಶ್​ ಇಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಸಾಕಷ್ಟು ಪೋಸ್ಟ್​ಗಳನ್ನು ಮಾಡುವ ಈ ಸ್ಟಾರ್​ ದಂಪತಿ ಒಬ್ಬರ ಕಾಲನ್ನು ಮತ್ತೊಬ್ಬರು ಎಳೆಯುತ್ತಿರುತ್ತಾರೆ. ಈಗಲೂ ಸಹ ತಪ್ಪನ್ನು ಒಪ್ಪಿಕೋ ಎಂದ ಗಂಡನಿಗೆ ಸಖತ್​ ಫನ್ನಿಯಾಗಿ ಪ್ರತಿಕ್ರಿಯಿಸಿರುವ ಶಿಲ್ಪಾ ಎರಡು ವಿಡಿಯೋ ತುಣುಕುಗಳ ಹಂಚಿಕೊಂಡಿದ್ದಾರೆ.  <a href=https://youtube.com/embed/v_kZQwBpsUA?autoplay=1&mute=1><img src=https://img.youtube.com/vi/v_kZQwBpsUA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಈ ಸ್ಟಾರ್​ ದಂಪತಿ ಸಾಮಾಜಿಕ ಜಾಲತಾಣದ ಮೂಲಕ ಮಾಡುವ ತಮಾಷೆ ನೋಡಲು ಅಭಿಮಾನಿಗಳು ಕಾತರರಾಗಿರುತ್ತಾರೆ.ಈಗಲೂ ಸಹ ಶಿಲ್ಪಾ ಪುಸ್ತಕ ಓದುವಾಗ ಗಣೇಶ್​ ಅವರು ಕೊಡುತ್ತಿರುವ ಪ್ರತಿಕ್ರಿಯೆನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಅದಕ್ಕೆ ತಮಾಷೆಯಾಗಿ ಶೀರ್ಷಿಕೆ ಕೊಟ್ಟು ಪೋಸ್ಟ್​ ಮಾಡಲಾಗಿದೆ. ಇಬ್ಬರೂ ಸೇರಿ ಟೇಬಲ್ ಟೆನಿಸ್ ಆಡೋದು ಕೂಡ ಎಲ್ಲೆಡೆ ವೈರಲ್ ಆಗಿದೆ.
ಹೌದು, ನನ್ನ ಗಂಡನ ತಲೆಯಲ್ಲಿ ಏನು ಓಡುತ್ತಿದೆ ಅಂತ ಗೊತ್ತು. ನನ್ನ ಪತ್ನಿ ಸೈಲೆಂಟ್​ ಆಗಿ ಇದ್ದರೆ ಸಖತ್​ ಕ್ಯೂಟ್​ ಆಗಿ ಕಾಣುತ್ತಾಳೆ ಅಂತ ಗಣೇಶ್​ ಅಂದುಕೊಳ್ಳುತ್ತಿರುತ್ತಾರೆ ಎಂದು ಈ ಚಿತ್ರ ಪೋಸ್ಟ್​ ಮಾಡಿದ್ದಾರೆ ಶಿಲ್ಪಾ.ಶಿಲ್ಪಾ ಅವರ ಹಾಸ್ಯ ಪ್ರಜ್ಞೆ ಕಂಡ ನೆಟ್ಟಿಗರು ಸಖತ್​ ಕ್ರೇಜಿ ಕಮೆಂಟ್​ಗಳನ್ನು ಮಾಡುತ್ತಿದ್ದಾರೆ. ಇವರಿಬ್ಬರ ಬಾಂಧವ್ಯ ಸದಾ ಹೀಗೆ ಇರಲೆಂದು ಹಾರೈಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.