ಏಕಾಏಕಿ ಭಾಗ್ಯಲಕ್ಷ್ಮಿ ಧಾರಾವಾಹಿಯಿಂದ ಹೊರನಡೆದ ಗಂಗಾ' ವೀಕ್ಷಕರಲ್ಲಿ ನಿರಾಸೆ
ಭಾಗ್ಯಲಕ್ಷ್ಮಿ ಧಾರಾವಾಹಿ ಗಂಗಾ ಅವರು ಇದೀಗ ಧಾರಾವಾಹಿ ತಂಡದಿಂದ ಹೊರಬಂದಿದ್ದಾರೆ. ನನಗೆ ಮರ್ಯಾದೆ ಇಲ್ಲದೆ ಕಡೆ ನಾನು ಇರಲ್ಲ ಎಂದು ಸ್ವತಃ ಗಂಗಾ ಅವರೇ ಹೇಳಿಕೊಂಡಿದ್ದಾರೆ.
ಹೌದು, ಭಾಗ್ಯಲಕ್ಷ್ಮಿ ಧಾರಾವಾಹಿ ಹಾಗೂ ಲಕ್ಷ್ಮಿ ಬಾರಮ್ಮ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿದ್ದ ಗಂಗಾ ಅವರು ಇದೀಗ ವೀಕ್ಷಕರಿಗೆ ಬೇಸರ ಸಂಗಾತಿ ತಂದಿದ್ದಾರೆ.
ಇತ್ತೀಚೆಗೆ ತನ್ನ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ಧಾರಾವಾಹಿ ಬಿಟ್ಟರುವುದಕ್ಕೆ ಸ್ಪಷ್ಟತೆ ಕೊಟ್ಟಿದ್ದಾರೆ. ' ಲಕ್ಷ್ಮೀಬಾರಮ್ಮ ಧಾರಾವಾಹಿ ತಂಡದಲ್ಲಿ ನನ್ನ ಅವಶ್ಯಕತೆ ಕಡಿಮೆಯಾಗಿದೆ, ಹಾಗಾಗಿ ನಾನು ಅ ಪಾತ್ರದಲ್ಲಿ ನಟಿದುವುದು ನಿರ್ಮಾಪಕರಿಗೆ ಸರಿ ಕಾಣುತ್ತಿಲ್ಲ ಎಂಬ ಮಾತು ಕೇಳಿ ಬರುತ್ತಿದೆ. ಹಾಗಾಗಿ ತಾನೇ ಆ ತಂಡದಿಂದ ಹೊರಬಂದಿದ್ದೇನೆ ಎಂದಿದ್ದಾರೆ ಗಂಗಾ.