ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಗೀತಾ ಸೀರಿಯಲ್ ವಿಜಯ್

 
Gbb
ಬಿಗ್ ಬಾಸ್ ಮನೆಗೆ 'ಗೀತಾ ಸೀರಿಯಲ್' ನಟ ವಿಜಯ್ ಎಂಟ್ರಿ ಕೊಟ್ಟಿದ್ದಾರೆ. ಧನುಷ್(ವಿಜಯ್) ಹಾಗೂ ಭವ್ಯಾ(ಗೀತಾ) ಅವರು ಸೀರಿಯಲ್ ಲೋಕದಲ್ಲಿ ಹೆಸರು ಮಾಡಿಕೊಂಡ ಜೋಡಿ. ಈ ಜೋಡಿಯ ಮೋಡಿಗೆ ಇಡೀ ಕರ್ನಾಟಕದ ಜನಮನ ಗೆದ್ದಿದ್ದರು.  <a href=https://youtube.com/embed/Tc4tIc-5A_s?autoplay=1&mute=1><img src=https://img.youtube.com/vi/Tc4tIc-5A_s/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಈ ಜೋಡಿಯು ತೆರೆಯ ಮೇಲೆ ಬರುತ್ತಾರೆ ಎಂದ ತಕ್ಷಣ ಗೀತಾ ಧಾರಾವಾಹಿಗೆ ಕಾಯುತ್ತಾರೆ ವೀಕ್ಷಕರು, ಅಷ್ಟರಮಟ್ಟಿಗೆ ಈ ಜೋಡಿಯ ಮೋಡಿಯಾಗಿದೆ. ಇನ್ನು ಇವತ್ತು ಬಿಗ್ ಬಾಸ್ ಮನೆಗೆ ವಿಜಯ್ ಅವರು ಎಂಟ್ರಿ ಕೊಟ್ಟಿದ್ದಾರೆ. ಹಾಗೂ ಭವ್ಯಾ ಅವರಿಗೂ ಮನೆ ಒಳಗಡೆ ಧೈರ್ಯ ತುಂಬಿದ್ದಾರೆ. 
ಇನ್ನು ಗೀತಾ ಸೀರಿಯಲ್ ಮೂಲಕ ಖ್ಯಾತಿ ಪಡೆದಿರುವ ಧನುಷ್ ಅವರು ತನ್ನ ಹೊಸ ಸೀರಿಯಲ್ ಪ್ರಯುಕ್ತ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಆದರೆ, ಬಿಗ್ ಬಾಸ್ ಮನೆಯ ಸ್ಪರ್ಧಿಗಳಿಗೆ ನಾನು ವೈಲ್ಡ್ ಕಾರ್ಡ್ ಎಂಟ್ರಿ ಅಂತ ಶಾಕ್ ಕೊಟ್ಟಿದ್ದಾರೆ.