ಪ್ರೀತಿಸಿದ ಯುವಕನಿಗೆ ಪತ್ರ ಬರೆದು ಆ ಕೆಲಸಕ್ಕೆ ಕೈಹಾಕಿದ ಪ್ರೇಯಸಿ
Dec 19, 2024, 08:38 IST
ಇತ್ತಿಚೆಗೆ ಯುವತಿಯೊಬ್ಬ ಯುವಕನೊಬ್ಬನನ್ನು ಪ್ರೀತಿಸಿ ಮದುವೆ ಆಗೋಕೆ ಮುಂದಾಗಿದ್ದಳು. ಆದರೆ, ಆತನ ಪ್ರೀತಿಗೆ ಇದೀಗ ದೊಡ್ಡ ಹೊಡೆತ ಬಿದ್ದಿದೆ.
ಹೌದು, ಈ ಮೊದಲೇ ಮದುವೆಯಾಗಿ ಸಂಸಾರ ಮಾಡುತ್ತಿದ್ದ ಈಕೆ ಇದೀಗ ಮೊದಲ ಗಂಡನಿಗೆ ಡಿವೋರ್ಸ್ ಕೊಟ್ಟು ನಂತರ ಮತ್ತೊಬ್ಬ ಹುಡುಗನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು.
ಆದರೆ, ಇದೀಗ ಈ ಹುಡುನಿಂದಲೂ ಈಕೆ ದೂರಾವಾಗಿದ್ದಾಳೆ. ಈ ಘಟನೆ ನಡೆದಿರುವುದು ಗುಜರಾತ್ ನಲ್ಲಿ. ಹೌದು, ಮೊದಲ ಪತಿಯನ್ನು ಬಿಟ್ಟ ಬಳಿಕ ಎರಡನೇ ಯುವಕನ ಜೊತೆ ಪ್ರೀತಿಗೆ ಬಿದ್ದು ಮದುವೆ ಆಗೋಕೆ ಮುಂದಾಗಿದ್ದಳು. ಆದರೆ ಇದೀಗ ಆತನಿಗೂ ಕೈಕೊಟ್ಟು ಸಾವಿನ ನಿರ್ಧಾರ ಮಾಡಿ ಪತ್ರದ ಮೂಲಕ 'ನನ್ನ ಕ್ಷಮಿಸಿ ಬಿಡು ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ'.