ಬೆಂಗಳೂರಿನಲ್ಲಿರುವ ಬಿಗ್ ಬಾಸ್ ಮನೆ ಇದೇ ನೋಡಿ, ಮನೆಯೊಳಗೆ ಗೋಲ್ಡ್ ಸುರೇಶ್ ಹಾಗೂ ಹನುಮಂತ ಓಡಾಟ
Dec 18, 2024, 13:15 IST

ಬಿಗ್ ಬಾಸ್ ರಿಯಾಲಿಟಿ ಶೋ ಕಾರ್ಯಕ್ರಮ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಬೃಹತ್ ಕಟ್ಟಡ ನಿರ್ಮಾಣ ಮಾಡಿ ರಿಯಾಲಿಟಿ ಶೋ ನಡೆಸುತ್ತಿದ್ದಾರೆ. ಈ ಜಾಗದಲ್ಲಿ ಬೇರೆ ಯಾವುದೇ ಮನೆ ಕೂಡ ಕಾಣುತ್ತಿಲ್ಲ. ಸದ್ಯದ ಮಟ್ಟಿಗೆ ಈ ಕಟ್ಟಡ ನಿರ್ಮಾಣ ಮಾಡಲಾಗಿದೆ ಎನ್ನಲಾಗಿದೆ.
ಇನ್ನು ಈ ಮನೆಯನ್ನು ಬೆಂಗಳೂರಿನ ಗ್ರಾಮಾಂತರ ಭಾಗದಲ್ಲಿ ಕಾಣಬಹುದು. ಸುಮಾರು 3 ಎಕರೆ ಪ್ರದೇಶದಲ್ಲಿ ಈ ಮನೆ ನಿರ್ಮಾಣ ಮಾಡಲಾಗಿದೆ. ಇಲ್ಲಿ ಬಿಗ್ ಬಾಸ್ Technicians ಮತ್ತು ಸುದೀಪ್ ಅವರಿಗೂ ಉಳಿದು ಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಈ ಮನೆಯ ಪಕ್ಕ ಬಂದಾಗ ಬಿಗ್ ಬಾಸ್ ಸ್ಪರ್ಧಿಗಳ ಜಗಳದ ಸದ್ದು ಕೇಳುತ್ತದೆ.
ಮನೆಯಲ್ಲಿ ಸ್ಪರ್ಧಿಗಳಿಗೆ ಕೊಟ್ಟ ಟಾಸ್ಕ್ ವೇಳೆ ಜಗಳಗಳು ಆದಾಗ ಸಾರ್ವಜನಿಕರಿಗೆ ಸ್ವಲ್ಪ ಸದ್ದು ಕೇಳುತ್ತದೆ. ಇನ್ನು ಈ ಮನೆಗೆ High Security ನೀಡಲಾಗಿದೆ. ಇಲ್ಲಿಗೆ ಯಾರು ಕೂಡ ಎಂಟ್ರಿ ಕೊಡುವಂತಿಲ್ಲ. ಇದರ ಹತ್ತಿರ ಕೂಡ ಹೋಗುವಂತಿಲ್ಲ.
<a href=https://youtube.com/embed/yRSAd8RuYPc?autoplay=1&mute=1><img src=https://img.youtube.com/vi/yRSAd8RuYPc/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಸುದೀಪ್ ಅವರು ಬಂದಾಗ ಅವರ ಅಭಿಮಾನಿಗಳು ಈ ಮನೆಯ ಹೊರಗಡೆ ನಿಂತು ಕಿಚ್ಚನ ಜೊತೆ ಫೋಟೋ ತೆಗೆಯುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಬಿಗ್ ಬಾಸ್ ಮನೆ ಒಳಗಡೆ ಬಿಡುವುದಿಲ್ಲ.