ಬಿಗ್ ಬಾಸ್ ಮನೆಯಿಂದ ಗೋಲ್ಡ್ ಸುರೇಶ್ ಔಟ್, ಮನೆಗೆ ಹೋದ ತಕ್ಷಣ ಸಾ ವು
Dec 15, 2024, 19:17 IST

ಬಿಗ್ ಬಾಸ್ ಮನೆಯ ಸ್ಪರ್ಧಿ ಗೊಲ್ಡ್ ಸುರೇಶ್ ಅವರು ಇವತ್ತು ಬಿಗ್ ಬಾಸ್ ಮನೆಯಿಂದ ಹೊರಬಂದ ಸುದ್ದಿ ಇದೀಗ ವೈರಲ್ ಆಗುತ್ತಿದೆ. ಅದರ ಜೊತೆಗೆ ಗೋಲ್ಡ್ ಸುರೇಶ್ ಮನೆಯಲ್ಲಿ ಸಾವನ್ನಪ್ಪಿದ ವಿಚಾರ ಕೂಡ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
<a href=https://youtube.com/embed/pppcDC5ZqIk?autoplay=1&mute=1><img src=https://img.youtube.com/vi/pppcDC5ZqIk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಗೋಲ್ಡ್ ಸುರೇಶ್ ಅವರು ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿ ಮನರಂಜನೆ ನೀಡುತ್ತಿದ್ದರು. ಆದರೆ ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಂದ ವಿಚಾರದ ನಡುವೆ ಸಾವಿನ ಸುದ್ದಿಯೊಂದು ವೈರಲ್ ಆಗಿ ಬಿಟ್ಟಿದೆ. ಹೌದು, ಗೋಲ್ಡ್ ಸುರೇಶ್ ಮನೆಯಲ್ಲಿ ಸುರೇಶ್ ಅವರ ತಂದೆ ಸಾವನ್ನಪ್ಪಿದ್ದಾರೆ ಎಂಬ ಸುದ್ದಿ ಇದೀ ಸುದ್ದಿಯಾಗಿತ್ತು.
ಇನ್ನು ಗೋಲ್ಡ್ ಸುರೇಶ್ ಅವರು ಈ ಸುದ್ದಿ ತಿಳಿದು ಬೆಚ್ಚಿಬಿದ್ದಿದ್ದಾರೆ ಎಂಬ ವಿಚಾರ ಕೂಡ ಇದೀಗ ಎದ್ದಿದೆ. ಆದರೆ ಅಸಲಿ ಕಥೆ ಬೇರೆಯೇ ಇದೆ. ಸ್ವತಃ ಗೋಲ್ಡ್ ಸುರೇಶ್ ಅವರ ತಂದೆಯೇ ಮಾಧ್ಯಮಗಳ ಮುಂದೆ ಬಂದು ನಾನು ಬದುಕಿದ್ದೇನೆ ಎಂದು ಸ್ಪಷ್ಟತೆ ಕೊಟ್ಟಿದ್ದಾರೆ.
ಹೌದು, ಗೋಲ್ಡ್ ಸುರೇಶ್ ಅವರ ತಂದೆಗೆ ಏನೂ ಆಗಿಲ್ಲ, ಯರೋ ಸುಖಸುಮ್ಮನೆ ಗೋಲ್ಡ್ ಸುರೇಶ್ ತಂದೆ ಇನ್ನಿಲ್ಲ ಎಂಬ ಗಾಸಿಪ್ ಮಾಡಿದ್ದಾರೆ ಅಷ್ಟೇ.

