ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುದ್ದಿನ ಮಗಳ ಇಂಗ್ಲಿಷ್ ಕೇಳಿದ್ರೆ ಪಕ್ಕಾ ಕಳೆದೋಗ್ತೀರಾ

 

ಕನ್ನಡ ಸಿನಿಮಾರಂಗದಲ್ಲಿ ಮಿಂಚುತ್ತಿರುವ ನಟ ಗೋಲ್ಡನ್ ಸ್ಟಾರ್ ಗಣೇಶ್ . ಸದ್ಯ ಇವರ ಮಗಳು ಚಾರಿತ್ರ್ಯ ಸಹ ಅಪ್ಪನಂತೆ ಸಿನಿಮಾ ರಂಗದಲ್ಲಿ ಹೆಸರು ಮಾಡೋದಕ್ಕೆ ರೆಡಿಯಾಗುತ್ತಿರುವಂತೆ ಕಾಣುತ್ತಿದ್ದಾರೆ. ಇತ್ತೀಚಿಗೆ ಗಣೇಶ್ ಪತ್ನಿ ಶಿಲ್ಪಾ ಗಣೇಶ್  ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಮುದ್ದು ಮಗಳು ಚಾರಿತ್ರ್ಯ ಗಣೇಶ್ ಸೀರೆಯುಟ್ಟಿರೋ ಹಲವು ಫೋಟೋಗಳನ್ನು ಶೇರ್ ಮಾಡಿದ್ದಾರೆ.

 ಪಿಂಕ್ ಸೀರೆಯಲ್ಲಿ ಚಾರಿತ್ರ್ಯ ಮುದ್ದು ಮುದ್ದಾಗಿ ಕಾಣಿಸುತ್ತಿದ್ದಾರೆ.ಗುಲಾಬಿ ಬಣ್ಣದ ಕಾಟನ್ ಸೀರೆ ಜೊತೆ, ಗುಲಾಬಿ ಬಣ್ಣದ ಸ್ಲೀವ್ ಲೆಸ್ ಫುಲ್ ನೆಕ್ ಬ್ಲೌಸ್ ಧರಿಸಿರುವ ಚಾರಿತ್ರ್ಯ  ಬೇರೆ ಬೇರೆ ರೀತಿಯಲ್ಲಿ ಪೋಸ್ ನೀಡಿದ್ದು, ಇದನ್ನು ಅಮ್ಮ ಶಿಲ್ಪಾ ಗಣೇಶ್ ಕ್ಲಿಕ್ ಮಾಡಿ, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.  

<a href=https://youtube.com/embed/s5K7qY8W8pM?autoplay=1&mute=1><img src=https://img.youtube.com/vi/s5K7qY8W8pM/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಚಾರಿತ್ರ್ಯ ಫೋಟೋ ನೋಡಿ ಸೆಲೆಬ್ರಿಟಿಗಳು ಮತ್ತು ಅಭಿಮಾನಿಗಳು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಹಲವರು ಇಷ್ಟು ದೊಡ್ಡೋಳಾದ್ಲಾ ಮಗಳು ಎಂದು ಕಾಮೆಂಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇತ್ತೀಚಿಗಷ್ಟೇ  ಆಮ್ಲೆಟ್ ಮಾಡುವ ಫೋಟೊ ಒಂದನ್ನು ಹಂಚಿಕೊಂಡಿದ್ದು ಎಲ್ಲ ಯು ಟ್ಯೂಬ್ ಪ್ರಭಾವ ಎಂದು ಕೂಡ ಬರೆದುಕೊಂಡಿದ್ದಾರೆ.

ಇನ್ನು 15 ವರ್ಷದ ಚಾರಿತ್ರ್ಯ ಸದ್ಯ 9 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅಮ್ಮ, ಅಪ್ಪನ ಜೊತೆ ಚಾರಿತ್ರ್ಯ ಕೂಡ ಹೆಚ್ಚಾಗಿ ಪಾರ್ಟಿಗಳಲ್ಲಿ, ಮದುವೆ ಸಮಾರಂಭಗಳಲ್ಲಿ ಕಾಣಿಸುತ್ತಿದ್ದಾರೆ. ಮುಂದೊಂದು ದಿನ ಸಿನಿಮಾ ನಟಿಯಾಗಬಹುದು ಎಂದು ಸಿನಿರಸಿಕರು ಕಾಯ್ತಾ ಇದ್ದಾರೆ.  

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.