ಹನುಮಂತನಿಗೆ ಇಡೀ ಕರ್ನಾಟಕದಿಂದ Vote ಬಂದಿದೆ. ಇದು ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು ಎಂದ ಕಿಚ್ಚ
Jan 20, 2025, 18:47 IST

ವೀಕ್ಷಕರ ನೆಚ್ಚಿನ ಕಾರ್ಯಕ್ರಮ ಬಿಗ್ ಬಾಸ್ ಮನೆಯಿಂದ ನಿನ್ನೆಯಷ್ಟೆ ಧನರಾಜ್ ಅವರು ಔಟ್ ಅಗಿದ್ದಾರೆ. ಧನರಾಜ್ ಅವರು ಔಟ್ ಆದ ಬೆನ್ನಲ್ಲೇ ಹನುಮಂತ ಕಣ್ಣೀರು ಹಾಕಿದ್ದಾರೆ. ಹೌದು, ಧನರಾಜ್ ಜೊತೆ ಹನುಮಂತ ಜೊತೆಯಾಗಿ ಇರುತ್ತಿದ್ದ. ಈ ಇಬ್ಬರು ಕೂಡ ಜೊತೆಯಲ್ಲೇ ಬಿಗ್ ಬಾಸ್ ಟಾಸ್ಕ್ ಆಡುತ್ತಿದ್ದರು.
ಇನ್ನು ಬಿಗ್ ಬಾಸ್ ಮನೆಯಲ್ಲಿ ಹನುಮಂತ ಹಾಗೂ ಧನರಾಜ್ ಜೊತೆಯಾಟ ಎಲ್ಲಾ ಸ್ಪರ್ಧಿಗಳಿಗೂ ತುಂಬಾ ಇಷ್ಟವಾಗುತ್ತಿತ್ತು. ಇದೀಗ ಧನರಾಜ್ ಅವರು ಮನೆಯಿಂದ ಹೊರಹೋಗಿದ್ದಾರೆ. ಹಾಗಾಗಿ ಬಿಗ್ ಬಾಸ್ ಮನೆಯಲ್ಲಿ ಇನ್ನುಮುಂದೆ ಒಬ್ಬನೇ ಆಟವಾಡಲಿದ್ದಾರೆ.
<a href=https://youtube.com/embed/1oZil9cKnkA?autoplay=1&mute=1><img src=https://img.youtube.com/vi/1oZil9cKnkA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ರಜತ್ ಹಾಗೂ ಭವ್ಯಾ ಅವರಿಗೆ ಇದೀಗ ಮಂಜಣ್ಣ ಮೋಕ್ಷಿತಾ ಜೊತೆಗೆ ಹನುಮಂತ ಟಾರ್ಗೆಟ್ ಆಗಿದ್ದಾರೆ. ಈ ಮೂವರಲ್ಲಿ ಒಬ್ಬರನ್ನು ಮನೆಯಿಂದ ಹೊರಗೆ ಹಾಕಲು ರಜತ್ ಹಾಗೂ ಭವ್ಯಾ ಮುಂದಾಗಿದ್ದಾರೆ. ಆದರೆ ಹನುಮಂತನಿಗೆ ಈ ಬಾರಿ ಭರ್ಜರಿವ Vote ಬಿದ್ದಿರುವ ಕಾರಣಕ್ಕೆ ಹನುಮನ ಕೈ ಕನ್ನಡಿಗರು ಹಿಡಿದಿದ್ದಾರೆ. ಹಾಗಾಗಿ ಬಿಗ್ ಬಾಸ್ ವಿನ್ನರ್ ಹನುಮಂತ ಎನ್ನಬಹುದು.