ಝಾನ್ಸಿ ಪಾತ್ರಕ್ಕೆ ಲಕ್ಷಾಂತರ ರೂಪಾಯಿ ಸಂಭಾವನೆ ಪಡೆಯುತ್ತಿರುವುದನ್ನು ನೋಡಿ ಹೀರೋ ಶಾ ಕ್

 
Js
ಕನ್ನಡದ ಬಿಗ್​ಬಾಸ್ ಸೀಸನ್ 11 ಮುಕ್ತಾಯಗೊಳ್ಳುತ್ತಿದ್ದಂತೆ ಕಿರುತೆರೆ ಎಂಟ್ರಿ ಕೊಟ್ಟಿದ್ದ ಎರಡು ಹೊಚ್ಚ ಹೊಸ ಧಾರಾವಾಹಿಗಳು. ಒಂದು ಯಜಮಾನ ಮತ್ತೊಂದು ವಧು. ಯಜಮಾನ ಸೀರಿಯಲ್‌ನಲ್ಲಿ ಗಂಡಸರನ್ನ ದ್ವೇಷಿಸುವ ನಾಯಕಿ ಝಾನ್ಸಿ ಆಗಿ ಪಾತ್ರಕ್ಕೆ ಬಣ್ಣ ಹಚ್ಚಿದ್ದು ನಟಿ ಮಧುಶ್ರೀ ಭೈರಪ್ಪ. ಇವರು 50 ಸಾವಿರ ಕೋಟಿ ರೂಪಾಯಿ ಒಡತಿ. ಇವರಿಗೆ ಮದುವೆ ಬೇಕು, ಆದರೆ ಗಂಡ ಬೇಡ. ಗಂಡಸರು ಎಂದರೆ ಉರಿದು ಬಿಳ್ತಾರೆ ಈ ಝಾನ್ಸಿ.
ಹೌದು, ಹೆಸರಿಗೆ ತಕ್ಕ ಹಾಗೇ ಯಜಮಾನ ನಾಯಕಿ ಝಾನ್ಸಿರಾಣಿ ಲಕ್ಷ್ಮೀಬಾಯಿ. ಅಷ್ಟು ಪವರ ಫುಲ್​ ವ್ಯಕ್ತಿತ್ವ ಹೊಂದಿದ್ದಾಳೆ ಈ ಸುಂದರಿ. ಗಂಡಸರನ್ನ ಕಂಡ್ರೇ ಉರಿದು ಬಿಳೋ ಜಾನ್ಸಿಗೆ ಮದುವೆ ಆದ್ರೇನೇ ಆಸ್ತಿ ಸಿಗೋದು ಅನ್ನೋ ತಾತನ ಷರತ್ತು ಮುಳ್ಳಾಗಿದೆ. ನಾಯಕ ರಾಘವೇಂದ್ರನಿಗೆ ಅಮ್ಮನಿಲ್ಲ. ಚಿಕ್ಕಮ್ಮ ಹಾಗೂ ತಂಗಿರೂ ಇವನನ್ನ ಸೇರಲ್ಲ. ಆದ್ರೆ ಇವನು ದುಡಿಯೋ ದುಡ್ಡು ಮಾತ್ರ ಬೇಕು ಅನ್ನೋ ಛಾತಿ ಅವರು. ಚಿಕ್ಕಮ್ಮ, ತಂಗಿಯರ ಮನಸ್ಸು ಗೆಲ್ಲೋದಕ್ಕೆ ಝಾನ್ಸಿ ಕೈಲಿ ತಗ್ಲಾಕೊಳ್ಳತಾನೆ ರಾಘು. ಇವರಿಬ್ಬರ ನಡುವಿನ ಕಾಂಟ್ರಾಕ್ಟ್​ ಮದುವೆ ಹೇಗೆ ಗಟ್ಟಿ ಬಂಧವಾಗುತ್ತೆ ಅನ್ನೋದೇ ಸ್ಟೋರಿ. <a href=https://youtube.com/embed/oXRglMzc0EY?autoplay=1&mute=1><img src=https://img.youtube.com/vi/oXRglMzc0EY/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಅವರು ಮೂಲತಃ ಡ್ಯಾನ್ಸರ್ ಆಗಿದ್ದು, "ಯಜಮಾನ" ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಡಬಲ್ ಡಿಗ್ರಿ ಪದವಿ ಪಡೆದಿರುವ ಮಧುಶ್ರೀ, ಸಾಮಾಜಿಕ ಮಾಧ್ಯಮಗಳಲ್ಲಿಯೂ ಸಕ್ರಿಯರಾಗಿದ್ದಾರೆ. ಮಧುಶ್ರೀ ಬೈರಪ್ಪ ಅವರು ಡಬಲ್ ಡಿಗ್ರಿ ಪದವೀಧರೆಯಾಗಿದ್ದು, ಬಿಕಾಂ ಮತ್ತು ಎಂಕಾಂ ಪದವಿಗಳನ್ನು ಪಡೆದಿದ್ದಾರೆ. ಅವರು ನಟನೆಯ ಜೊತೆಗೆ ನೃತ್ಯದತ್ತಲೂ ಒಲವು ಹೊಂದಿದ್ದಾರೆ. ಇನ್ನು ತಮ್ಮದೇ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿರುವ ಮಧುಶ್ರೀ ಆಗಾಗ ವ್ಲಾಗ್‌ಗಳನ್ನು ಕೂಡಾ ಮಾಡುತ್ತಿರುತ್ತಾರೆ. ಇವರಿಗೆ ಈ ಧಾರವಾಹಿಯಲ್ಲಿ ಪ್ರತಿ ಎಪಿಸೋಡ್ 20 ಸಾವಿರದ ತನಕ ನೀಡುತ್ತಾರಂತೆ.
ಇನ್ನು ಎಂಕಾಂ ಪದವೀಧರೆಯಾಗಿರುವ ಮಧುಶ್ರೀ ಭೈರಪ್ಪ ಅವರು 'ಯಜಮಾನ' ಧಾರಾವಾಹಿಗಿಂತಲೂ ಮೊದಲು ಬೇರೊಂದು ಧಾರಾವಾಹಿಯಲ್ಲಿ ನಟಿಸಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಇದೀಗ ಕನ್ನಡ ಕಿರುತೆರೆಯ ಜನಪ್ರಿಯ ನಿರ್ದೇಶಕ ರಾಮ್ ಜೀ ಅವರ ನಿರ್ದೇಶನದ 'ಯಜಮಾನ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿರುವುದು ಮಧುಶ್ರೀ ಅವರಿಗೆ ಖುಷಿ ನೀಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.