ಗೋವಾದಲ್ಲಿ ಸೋನು ಗೌಡಗೆ ಯಾವ Experience ಆಯ್ತು; ಯೂಟ್ಯೂಬ್ ನಲ್ಲಿ ಮಿಲಿಯನ್ Views

 
ಸೋನು ಶ್ರೀನಿವಾಸ ಗೌಡ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡಿಕೊಂಡು ಸಿಕ್ಕಾಪಟ್ಟೆ ಫೇಮಸ್ ಆಗಿರುವ ಹುಡುಗಿ. ಇದಲ್ಲದೆ ಬಿಗ್‌ಬಾಸ್ ಕನ್ನಡ ಒಟಿಟಿ 1ರ ಸ್ಪರ್ಧಿಯಾಗಿ ಸೋನು ಸಾಕಷ್ಟು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸದ್ಯ ಸೋನು ಗೋವಾ ಪ್ರವಾಸದ ವಿಡಿಯೋ ಭಾರೀ ವೈರಲ್ ಆಗಿದೆ. ಗೋವಾದಲ್ಲಿ ಬಿಸಿಲು ಜಾಸ್ತಿ ಇರೋದ್ರಿಂದ ನಾನು ಕಪ್ಪಾಗಿದ್ದೇನೆ ಅಂತ ಸೋನು ಹೇಳಿಕೊಂಡಿದ್ದಾರೆ.
ಹೌದು... ತಮ್ಮದೇ ಆದ ಯೂಟ್ಯೂಬ್ ಚಾನಲ್ ಮಾಡಿಕೊಂಡಿರುವ ಸೋನು ಅದರಲ್ಲಿ ತಮ್ಮ ಗೋವಾ ಪ್ರವಾಸದ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಗೋವಾ ಪ್ರವಾಸ ಹೋಗುವ ಮುನ್ನ ಮಾಡಿದ ಶಾಪಿಂಗ್ ಹಾಗೂ ಪ್ಯಾಕಿಂಗ್‌ಯಿಂದ ಹಿಡಿದು ಕೆಲ ವಿಡಿಯೋಗಳನ್ನು ಅವರು ಹಂಚಿಕೊಂಡಿದ್ದಾರೆ. ಇನ್ನೂ ಗೋವಾ ರೀಚ್ ಆದ ಬಳಿಕವೂ ಕೆಲ ವಿಡಿಯೋಗಳನ್ನ ಮಾಡಿ ಅದನ್ನು ಹಂಚಿಕೊಂಡಿದ್ದಾರೆ. <a href=https://youtube.com/embed/ix6UwKPY4Is?autoplay=1&mute=1><img src=https://img.youtube.com/vi/ix6UwKPY4Is/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಬೀಚ್‌ಗೆ ಹೋಗಿ ರೀಲ್ಸ್ ಮಾಡಿಕೊಂಡು ಬರಬೇಕು ಅಂದುಕೊಂಡ ಸೋನುಗೆ ಸೂರ್ಯನೊಂದಿಗೆ ಮಳೆರಾಯ ಕೂಡ ಅಡ್ಡಿಯನ್ನುಂಡು ಮಾಡಿದ್ದಾನೆ. ಹೀಗಿದ್ದರೂ ಸೋನು ಮಾತ್ರ ತನ್ನ ಮೊಬೈಲ್‌ನಲ್ಲಿ ರೀಲ್ಸ್ ಮಾಡುವುದನ್ನು ನಿಲ್ಲಿಸದೇ ಗೋವಾದಲ್ಲಿ ಭೇಟಿ ನೀಡಿದ ಪ್ರತಿಯೊಂದು ಸ್ಥಳಗಳ ವಿಡಿಯೋ ಮಾಡಿದ್ದಾರೆ. ಅಲ್ಲದೆ ಭರ್ಜರಿ ಶಾಪಿಂಗ್ ಕೂಡ ಮಾಡಿದ್ದಾರೆ.
ಬಡವರೆಂದರೆ ಸದಾ ಕರುಣೆ ತೋರುವ ಸೋನು ಈ ಮೊದಲು ಬಡ ಹುಡುಗಿಯನ್ನು ದತ್ತು ತೆಗೆದುಕೊಳ್ಳುವ ನಿರ್ಧಾರ ಮಾಡಿ ಜೈಲು ಸೇರಿದ್ದಳು. ಆದರೆ ಈದೀಗ ಮನೆಯ ಕೆಲಸಕ್ಕೆ ಬಂದ ಕೆಲಸಗಾರರಿಗೆ ಚಹಾ ಮಾಡಿಕೊಟ್ಟಿದ್ದಾಳೆ.ಅವರು ಬಾಯಿ ಚಪ್ಪರಿಸಿ ಕುಡಿಯೋದನ್ನು ನೋಡಿ ಸಂತಸ ಪಟ್ಟಿದ್ದಾರೆ. ಇದನ್ನೆಲ್ಲ ಕಂಡು ಅವರ ಅಭಿಮಾನಿಗಳು ಸಖತ್ ಖುಷಿ ಅಗಿದ್ದಾರೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.