ಬೃಂದಾವನ ಸೀರಿಯಲ್ ನ ಟಿಯ ನಿಜಜೀವನ ಹೇಗಿದೆ ಗೊ ತ್ತಾ; ಈಕೆ ಕೋಟಿಯ ಒಡತಿ
ಮಳೆ ನಿಂತರೂ ಮಳೆ ಹನಿಯ ಸದ್ದು ಕೇಳುತ್ತದೆ ಎನ್ನುವಂತೆ ರಾಮಜಿ ಅವರ ನಿರ್ದೇಶನದ ಬೃಂದಾವನ ಧಾರವಾಹಿ ಮುಕ್ತಾಯಗೊಂಡಿದೆ. ಇತ್ತೀಚೆಗೆ ಈ ಬೃಂದಾವನ ಸಿರೀಯಲ್‌ನ ಹಿರೋಯಿನ್ ಬಗೆಗಿನ ಸುದ್ದಿ ಹೆಚ್ಚು ಸದ್ದು ಮಾಡುತ್ತಿವೆ.ಹೌದು ಪುಷ್ಪ ಪಾತ್ರದಲ್ಲಿ ಮಿಂಚುತ್ತಿರುವ ಚೆಲುವೆಯ ಮುಖದಲ್ಲಿ ಮುಗ್ಧತೆ ಎದ್ದು ಕಾಣುತ್ತದೆ.
ದೊಡ್ಡ ಸಂಪ್ರದ್ರಾಯಸ್ತ ಕುಟುಂಬದ ಮನೆಮಗಳು ಹೀಗೆ ಇರಬೇಕು ಎನ್ನುವಂತಿದ್ದಾರೆ.ಇನ್ನು ಈ ಹಿಂದೆ ನಟಿ ಅಮೂಲ್ಯ ದಾಸಪುರಂದರ ಸಿರೀಯಲ್‌ನಲ್ಲಿ ನಟಿಸಿದ್ದರು.ಆಗಲೂ ಅಷ್ಟೇ ಮುದ್ದಾಗಿ ಕಂಡಿದ್ದರು.ಆದರೆ ಇತ್ತೀಚೆಗೆ ಅವರ ರಿಯಲ್ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ. ಆ ಪೋಟೋಗಳನ್ನು ನೋಡಿದ ನೆಟ್ಟಿಗರು ಸಿರೀಯಲ್‌ನಲ್ಲಿ ಹಾಗೇ.ರಿಯಲ್ ಲೈಫ್‌ನಲ್ಲಿ ಹೀಗೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಇದೀಗ ಈ ಸಿರೀಯಲ್ ನಟಿ ಪುಷ್ಪಾ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಹೌದು ಈ ಧಾರವಾಹಿಯಲ್ಲಿ ನಾಯಕನ ಪಾತ್ರದಲ್ಲಿ ಮಿಂಚುತ್ತಿರುವ ವರುಣ್ ಅವರದ್ದು ಕೆಲವೇ ದಿನಗಳ ಹಿಂದೆ ಬ್ರೇಕಪ್ ಆಗಿತ್ತು.ಸದ್ಯ ಪುಷ್ಪಾ ಅವರದ್ದು ಸಹ ಬ್ರೇಕಪ್ ಆಗಿದೆ ಎನ್ನುವ ವದಂತಿಗಳು ಹರಿದಾಡುತ್ತಿವೆ. ಸೋಷಿಯಲ್ ಮಿಡಿಯಾಲದಲ್ಲಿ ಸಖತ್ ಆಕ್ಟೀವ್ ಆಗಿರುವ ಪುಷ್ಪಾ ಆಗ್ಗಾಗ್ಗೆ ತಮ್ಮ ಪೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ನಟಿಯ ಒಂದು ಪೋಸ್ಟ್ ಎಲ್ಲರಿಗೂ ಶಾಕ್ ನೀಡಿದೆ.
ಹೌದು ವೈರಲ್ ಆಗಿರುವ ಪೋಸ್ಟ್‌ನಲ್ಲಿ ಪುಷ್ಪಾ ಯಾರಿದ್ದರೂ ಇಲ್ಲದಿದ್ದರೂ ನಮ್ಮ ಜೀವನ ನಡೆಯುತ್ತದೆ ಎಂದು ಕ್ಯಾಪ್ಚನ್ ಹಾಕಿಕೊಂಡಿದ್ದರು. ಅಲ್ಲದೇ ಆ ಪೋಸ್ಟ್‌ಗೆ ಕಾಮೆಂಟ್ ಸೆಕ್ಷನ್ ಕೂಡಾ ಆಫ್ ಮಾಡಿದ್ದಾರೆ. ಇದು ಸದ್ಯದ ಬಿಸಿಬಿಸಿ ಚರ್ಚೆಯಾಗಿದೆ.ಆದರೆ ಲವ್ ಬ್ರೇಕಪ್ ಆಗಿದ್ದು ನಿಜನಾ? ಎನ್ನುವುದರ ಬಗ್ಗೆ ನಟಿ ಪುಷ್ಪಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಆದರೆ ಈ ನಟಿ ನೋವಿನಲ್ಲಿ ಇರುವಂತೆ ಕಾಣುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.