ಭವಿಷ್ಯದಲ್ಲಿ ರಾಹುಲ್ ಗಾಂಧಿ ಜೊತೆ ಡೇಟಿಂಗ್ ಮಾಡಲು ನಾನು ರೆಡಿ; ಕರೀನಾ ಕಪೂರ್

 
ಸಾಮಾನ್ಯವಾಗಿ ಹೀರೋಯಿನ್​ಗಳು ಸ್ಟಾರ್ ಹೀರೋಗಳ ಜೊತೆ ಡೇಟ್ ಮಾಡೋ ಇಚ್ಛೆ ವ್ಯಕ್ತಪಡಿಸುತ್ತಾರೆ. ಆದರೆ, ಕರೀನಾ ಕಪೂರ್ ಮಾತ್ರ ಇದಕ್ಕೆ ಭಿನ್ನವಾಗಿದ್ದರು. ಅವರು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಜೊತೆ ಡೇಟ್ ಮಾಡೋ ಇಚ್ಛೆ ಹೊರಹಾಕಿದ್ದರು. ಹೌದು ಕರೀನಾ ಕಪೂರ್ ಅವರು ಒಮ್ಮೆ ರಾಹುಲ್ ಗಾಂಧಿ ಜೊತೆ ಡೇಟ್ ಮಾಡಬೇಕು ಎಂದು ಓಪನ್ ಆಗಿ ಹೇಳಿಕೆ ಕೊಟ್ಟಿದ್ದರು. 
ಈ ಹೇಳಿಕೆ ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿತ್ತು. ಈಗ ಆ ವಿಡಿಯೋ ಮತ್ತೆ ವೈರಲ್ ಆಗುತ್ತಿದೆ. ಕರೀನಾ ಕಪೂರ್ ಆಗ ಏಕೆ ಈ ಹೇಳಿಕೆ ನೀಡಿದರು ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಕರೀನಾ ಕಪೂರ್ ಸದ್ಯ ಸೈಫ್ ಅಲಿ ಖಾನ್ ಅವರನ್ನು ಮದುವೆ ಆಗಿ ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ.
ಸಾಮಾನ್ಯವಾಗಿ ಹೀರೋಯಿನ್​ಗಳು ಸ್ಟಾರ್ ಹೀರೋಗಳ ಜೊತೆ ಡೇಟ್ ಮಾಡೋ ಇಚ್ಛೆ ವ್ಯಕ್ತಪಡಿಸುತ್ತಾರೆ. ಆದರೆ, ಕರೀನಾ ಕಪೂರ್ ಮಾತ್ರ ಇದಕ್ಕೆ ಭಿನ್ನವಾಗಿದ್ದರು. ಅವರು ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಜೊತೆ ಡೇಟ್ ಮಾಡೋ ಇಚ್ಛೆ ಹೊರಹಾಕಿದ್ದರು. ಹಾಗಂತ ಇದು ಇತ್ತೀಚಿಗಿನ ಸಂದರ್ಶನ ಅಲ್ಲವೇ ಅಲ್ಲ. ಜಬ್ ವಿ ಮೆಟ್ ಸಿನಿಮಾದ ಪ್ರಚಾರದ ವೇಳೆ ಅವರು ನೀಡಿದ್ದ ಹೇಳಿಕೆ ಇದು. <a href=https://youtube.com/embed/68NWv_7GfDY?autoplay=1&mute=1><img src=https://img.youtube.com/vi/68NWv_7GfDY/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಕರೀನಾ ಕಪೂರ್ ಅವರು ಜಬ್ ವಿ ಮೆಟ್ ಚಿತ್ರದ ಪ್ರಚಾರದಲ್ಲಿ ಭಾಗಿ ಆಗಿದ್ದರು. ಇದಕ್ಕಾಗಿ ಅವರು ಸಿಮಿ  ಅವರು ನಡೆಸಿಕೊಡೋ ಟಾಕ್​ಶೋನಲ್ಲಿ ಭಾಗಿ ಆಗಿದ್ದರು. ‘ವಿಶ್ವದಲ್ಲಿರುವ ಯಾರ ಜೊತೆ ಡೇಟ್ ಮಾಡುತ್ತೀರಿ’ ಎಂದು ಕರೀನಾಗೆ ಕೇಳಲಾಯಿತು. ಅವರು ನೇರವಾಗಿ ರಾಹುಲ್ ಗಾಂಧಿ ಹೆಸರನ್ನು ತೆಗೆದುಕೊಂಡರು. 
ಅವರ ಹೆಸರನ್ನು ತೆಗೆದುಕೊಳ್ಳುವಾಗ ಕರೀನಾಗೆ ಭಯ ಇತ್ತು. ನಾನು ಈ ವ್ಯಕ್ತಿಯ ಹೆಸರನ್ನು ತೆಗೆದುಕೊಂಡರೆ ವಿವಾದ ಆಗಬಹುದು ಎಂದು ಕೂಡ ಕರೀನಾ ಕಪೂರ್ ಹೇಳಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.