ನನಗೆ ರಾತ್ರಿ ಹೊತ್ತು 'ಅದು' ಕಂಟ್ರೋಲ್ ಆಗೋದೆ ಇಲ್ಲ, ಕನ್ನಡದ ಖ್ಯಾತ ನಟಿ ಶಾಕಿಂಗ್ ಹೇಳಿಕೆ
Jul 30, 2025, 14:17 IST
ದಕ್ಷಿಣ ಭಾರತದ ಹಿರಿಯ ನಟಿ ಟಬು ಮಾಡಿರುವ ಕಾಮೆಂಟ್‌ಗಳು ಸಂಚಲನ ಮೂಡಿಸುತ್ತಿವೆ. ಇತ್ತೀಚೆಗೆ ಟಬು ಸಂದರ್ಶನವೊಂದರಲ್ಲಿ ಒಂದಷ್ಟು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ತನ್ನ ರಾತ್ರಿಯ ಅಭ್ಯಾಸಗಳ ಬಗ್ಗೆ ಟಬು ಮಾತನಾಡಿದ್ದರು. ಈ ಕಾಮೆಂಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ನಟಿ ಟಬು ಒಂದು ಕಾಲದಲ್ಲಿ ಯುವಕರು ನಿದ್ದೆಗೆಡಿಸಿದ್ದ ಚೆಲುವೆ. ಬಾಲಿವುಡ್ ಜಗತ್ತನ್ನು ಆಳಿದ ನಟಿಯರಲ್ಲಿ ಒಬ್ಬರು ಟಬು. 50 ವರ್ಷ ವಯಸ್ಸಿನ ಟಬು ಈಗಲೂ ಮದುವೆ ಆಗದೇ ಸಿಂಗಲ್ ಆಗಿದ್ದಾರೆ. 50 ನೇ ವಯಸ್ಸಿನಲ್ಲೂ ಟಬು ಸಖತ್ ಫಿಟ್ ಮತ್ತು ಗ್ಲಾಮರಸ್ ಆಗಿದ್ದಾರೆ.
ಟಬು ಇತ್ತೀಚೆಗೆ ಸಂದರ್ಶನವೊಂದರಲ್ಲಿ ತನಗಿರುವ ಒಂದು ಅಭ್ಯಾಸದ ಬಗ್ಗೆ ಮಾತನಾಡಿದ್ದಾರೆ. ಪ್ರತಿ ರಾತ್ರಿ ನಿದ್ದೆ ಬೇಕಾದರೆ ಕಾಫಿ ಕುಡಿಯಲೇಬೇಕು, ಇಲ್ಲದಿದ್ದರೆ ನಿದ್ದೆಯೇ ಬರುವುದಿಲ್ಲ ಎಂದು ಟಬು ಹೇಳಿದ್ದಾರೆ.
ಭಾರತದಲ್ಲಿದ್ದಾಗ ಆಗಲಿ ಅಥವಾ ಬೇರೆಲ್ಲಿ ಹೋದರೂ ಸಹ ಈ ಅಭ್ಯಾಸವನ್ನು ಬಿಡಲು ಸಾಧ್ಯವಾಗಿಲ್ಲ. ರಾತ್ರಿ ಕಾಫಿ ಕುಡಿಯೋದನ್ನು ಕಂಟ್ರೋಲ್ ಮಾಡೋಕೆ ಆಗಲ್ಲ ಎಂದು ನಟಿ ಟಬು ಹೇಳಿದ್ದಾರೆ.