ವಿ ರಾಟ್ ರಾತ್ರಿ ಹೊತ್ತು ಆ ಕೆಲಸ ಮಾಡುವುದು ನನಗೆ ಇಷ್ಟ ಆಗ್ತಾ ಇಲ್ಲ; ಅನುಷ್ಕಾ ಶರ್ಮಾ ಕಹಿಮಾತು
Aug 24, 2024, 10:58 IST
ಟೀಂ ಇಂಡಿಯಾ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಬಗ್ಗೆ ವಿಶೇಷವಾಗಿ ಹೇಳಲು ಏನೂ ಇಲ್ಲ.. ಅದರಂತೆ ಬಾಲಿವುಡ್ ಬೆಡಗಿ ಅನುಷ್ಕಾ ಬಗ್ಗೆಯೂ ವಿಶೇಷ ಪರಿಚಯದ ಅಗತ್ಯವಿಲ್ಲ.ಇಬ್ಬರೂ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಪವರ್ ಕಪಲ್ ಅನುಷ್ಕಾ ಹಾಗೂ ವಿರಾಟ್ ಏನೇ ಮಾಡಿದರೂ ಅದು ಸುದ್ದಿಯಾಗುತ್ತೆ ಎನ್ನುವುದು ಎಲ್ಲರಿಗೂ ಗೊತ್ತು..
ಅವರ ಅಭಿಮಾನಿಗಳಿಗೆ ಅವರ ಬಗ್ಗೆ ತಿಳಿಯೋಕೆ ತುಂಬಾ ಕುತೂಹಲ.ಈ ಹಿಂದೆ ದಂಪತಿಗಳು ಸಂದರ್ಶನವೊಂದರಲ್ಲಿ ಭಾಗವಹಿಸಿ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ಹಂಚಿಕೊಂಡಿದ್ದರು. ಸಂದರ್ಶನದಲ್ಲಿ ಅನುಷ್ಕಾ ಶರ್ಮಾ ಪತ್ನಿ ವಿರಾಟ್ ಕೊಹ್ಲಿ ಅವರ ಮಲಗುವ ಅಭ್ಯಾಸದ ಬಗ್ಗೆ ಹೇಳಿಕೊಂಡಿದ್ದರು.
ಬೆಳಗಿನ ಜಾವ 3 ಗಂಟೆಯ ಸ್ನೇಹಿತೆಯ ರಹಸ್ಯ ಏನು ಎಂದು ಕೇಳಿದಾಗ ನಾವು ಬೇಗ ಮಲಗುತ್ತೇವೆ ಅದರಲ್ಲೂ ವಿರಾಟ್ ಇನ್ನು ಬೇಗ ಮಲಗುತ್ತಾರೆ. ಒಂದು ವೇಳೆ ನಮಗೆ 3 ಗಂಟೆ ಎಚ್ಚರವಾದರೇ ನಾವು ನಮ್ಮ ನಮ್ಮ ಸ್ನೇಹಿತರಿಗೆ ಕರೆ ಮಾಡಿ ಮಾತನಾಡುತ್ತೇವೆ. ಅಷ್ಟೇ ಅಲ್ಲ ವಿರಾಟ್ ಎಷ್ಟೇ ಬೇಗ ಮಲಗಿದರೂ ಬೇಗ ಏಳುವುದು ಅವರಿಗೆ ಇಷ್ಟವಿರುವುದಿಲ್ಲ.
<a href=https://youtube.com/embed/C1-CPO_kvd8?autoplay=1&mute=1><img src=https://img.youtube.com/vi/C1-CPO_kvd8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ವಾಮಿಕಾ ಹುಟ್ಟಿದ ನಂತರ ನಮ್ಮಿಬ್ಬರ ದಿನಚರಿ ತುಂಬಾ ಬದಲಾಗಿದೆ.. ಮಗುವಾದ ಮೇಲೆ ನಮಗೆ ಯಾವುದೇ ಪಾರ್ಟಿಗಳಿಗೆ ಹೋಗುವ ಅವಕಾಶಗಳಿಲ್ಲ.. ಹಾಗೇ ಹೋಗುವುದು ಸರಿ ಅಲ್ಲ. ಅಲ್ಲದೇ ನಮಗೆ ಪ್ರೈವೇಟ್ ಜೀವನ ಬೇಕು. ನಾನಾಗಲಿ ವಿರಾಟ್ ಆಗಲಿ ಹೆಚ್ಚು ಸಮಯವನ್ನು ಮನೆಯಲ್ಲಿಯೇ ಕಳೆಯಲು ಬಯಸುತ್ತೇವೆ. ಸಮಯ ಸಿಕ್ಕರೇ ಸಾಕು ಕುಟುಂಬದೊಂದಿಗೆ ಇರಲು ಬಯಸುತ್ತೇವೆ. ನಾವು ಸೆಲೆಬ್ರಿಟಿಗಳಾಗಿದ್ದರೂ ನಮಗೆ ಪ್ರೈವೇಟ್ ಜೀವನ ಇಷ್ಟ.ಚಿಕ್ಕ ವಿಷಯಳಲ್ಲೇ ಹೆಚ್ಚು ಖುಷಿ ಕಾಣುತ್ತೇವೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.