ಕನ್ನಡದ‌ ನಂ1 ನಟಿಯಾಗುವ ಎಲ್ಲಾ‌ ಲಕ್ಷಣಗಳು ನನಿಗಿದೆ; ಸಾನಿಯಾ ಅಯ್ಯರ್

 
ಪುಟ್ಟ ಗೌರಿ ಮದುವೆ ಧಾರವಾಹಿಯಲ್ಲಿ ಪುಟ್ಟ ಗೌರಿ ಪಾತ್ರದಲ್ಲಿ ಮಿಂಚಿದ್ದ ಸಾನ್ಯ ಅಯ್ಯರ್ ಸದಾ ಬೋಲ್ಡ್ ಫೋಟೋ ಶೂಟ್ ಮಾಡಿಸುತ್ತಲೇ ಇರುತ್ತಾರೆ. ಬಾಲಿವುಡ್‌ನ ಹೆಸರಾಂತ ಫೋಟೋಗ್ರಾಫರ್ ಡಬೂ ರತ್ನಾನಿ ಅವರ ಕ್ಯಾಮರಾಕಣ್ಣಲ್ಲಿ ಸಾನ್ಯ ಅಯ್ಯರ್ ಸಖತ್ ಆಗಿಯೇ ಕಾಣಿಸಿಕೊಂಡಿದ್ದರು. ಆ ಎಲ್ಲ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು.
ಹೌದು ಪುಟ್ಟ ಗೌರಿ ಮದುವೆ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಯಲ್ಲಿ ಸಖತ್ ಹೆಸರು ಮಾಡಿದ ಸುಂದರಿ ಸಾನ್ಯಾ ಅಯ್ಯರ್ ಇದೀಗ ಸಖತ್ ಡಿಮ್ಯಾಂಡ್‌ನಲ್ಲಿರುವ ಸುಂದರಿ. ಡ್ಯಾನ್ಸ್‌ ರಿಯಾಲಿಟಿ ಶೋ ನಂತರ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಸ್ಪರ್ಧಿಸಿ ಕನ್ನಡಿಗರ ಮನೆ ಮಗಳಾಗಿಬಿಟ್ಟರು. ಇದಾದ ಮೇಲೆ ಬಿಗ್ ಸಿನಿಮಾ ಪ್ರಾಜೆಕ್ಟ್‌ಗೆ ಕೈ ಹಾಕಿದ್ದರು.
ಇದೀಗ ಸೋಷಿಯಲ್ ಮೀಡಿಯಾದಲ್ಲಿ ಅಕ್ಟಿವ್ ಆಗಿರುವ ಸಾನ್ಯಾ ಅಯ್ಯರ್ ಆಗಾಗ ವೆರೈಟಿ ಡ್ರೆಸ್ ಧರಿಸಿ ಪೋಸ್ ಕೊಡ್ತಾರೆ.ಆದ್ರೆ ಇದೀಗ ಪಕ್ಕಾ ಇಂಡಿಯನ್ ಹುಡುಗಿಯ ಹಾಗೆ ಸೀರೆ ಸರಿ ಮಾಡಿಕೊಂಡು ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿದೆ.
ನಾನು ಸೀರೆ ನೆರಿಗೆ ಹಾಕುವ ಗಳಿಗೆ ಬರ್ತಾನೆ ಬಳಿಕೆ ಅನ್ನೋ ಹಾಡನ್ನು ಈ ವಿಡಿಯೋಗೆ ಸೇರಿಸಿದ್ದಾರೆ. ಈ ಲುಕ್‌ನಲ್ಲಿ ಸಾನ್ಯಾ ಸಖತ್ ಹಾಟ್ ಆಂಡ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನ ಕಂಡ ಕನ್ನಡದ ತಮನ್ನಾ ಭಾಟಿಯಾ,ಫೇಮಸ್‌ ಆಗಮ್ಮ ನೋಡೋದಕ್ಕೆ ತುಂಬಾ ಚಲೋ ಇದ್ಯಾ, ಸಖತ್ ಹಾಟ್ ಮಗಾ, ಬ್ಯೂಟಿ ಕ್ವೀನ್' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.