ಅವಕಾಶ ಬೇಕೆಂದರೆ ನಿರ್ಮಾಪಕನ ಜೊತೆ ಮಾತ್ರವಲ್ಲದೆ' ಆ ವ್ಯಕ್ತಿಯ ಜೊತೆ ಕೂಡ ಮಲಗಬೇಕು; ಎಂದ ನ.ಟಿ
ರಂಗರಂಗಿನ ದುನಿಯಾ ಎಂದರೆ ಅದು ಚಿತ್ರ ರಂಗ ಅಲ್ಲಿ ಬರೀ ಮೋಜು ಮಸ್ತಿ ಮತ್ತು ಹಣ ಎಂದು ಕಾಮೆಂಟ್ ಮಾಡುವ ಜನರಿಗೆ ಅಲ್ಲಿನ ಕರಾಳ ಸತ್ಯದ ಅರಿವಿರುವುದಿಲ್ಲ. ನೋಡಲು ಕಾಣುವಷ್ಟು ಸುಂದರವಾಗಿಲ್ಲ. ಇಲ್ಲಿ ಅನೇಕ ಮಹಿಳೆಯರು ಆವಕಾಶ ಪಡೆಯಲು ಏನೆಲ್ಲಾ ಮಾಡ್ಬೇಕು ಎಂದು ನಟಿಯೊಬ್ಬರು ಹೇಳಿದ್ದಾರೆ.
ಹೌದು ಒಂದು ಸಿನೆಮಾದಲ್ಲಿ ಅಭಿನಯಿಸಬೇಕು ಎಂದರೆ ಅವಕಾಶಗಳು ದೊರೆಯುವುದು ಸುಲಭವಲ್ಲ. ಎಂದು ಹಿಂದಿ ಕಿರುತೆರೆಯ ಖ್ಯಾತ ನಟಿ ರತನ್ ರಾಜ್‌ಪುತ್ ಮೊದಲ ಸಲ ಸಿನಿಮಾ ರಂಗದಲ್ಲಿ ಇರುವ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಯಾರೂ ಸಾಚಗಳಲ್ಲ ಎಂದಿದ್ದಾರೆ.
ಅಷ್ಟಕ್ಕೂ ನೋಡಲು ಸುಂದರವಾಗಿ ಮಾತ್ರವಲ್ಲ ಮನ ಮೆಚ್ಚುವಂತೆ ಅಭಿನಯಿಸುವ ಜನಮ್ ಮೋಹೆ ಬಿತಿಯಾ ಹಿ ಕಿಜೋ ಧಾರಾವಾಹಿಯ ನಟಿ ರತನ್ ಈ ಧಾರವಾಹಿ ಮೂಲಕ ಉತ್ತಮ ಹೆಸರು ಮಾಡಿದ್ದರು. ಆ ಸಮಯದಲ್ಲಿ ಸಿಕ್ಕಾಪಟ್ಟೆ ಸಿನಿಮಾ ಆಫರ್‌ಗಳು ಹರಿದು ಬಂದಿತ್ತಂತೆ.
ನನಗೆ ದಕ್ಷಿಣದಿಂದನೂ ಅನೇಕ ಕರೆಗಳು ಬಂದಿತ್ತು. ಕೆಲವು ಉತ್ತಮ ನಿರ್ದೇಶಕರಿದ್ದರು. ಆದರೆ ಅದರ ಜೊತೆಗೆ ರತನ್ ಜೀ ನೀವು ಸ್ವಲ್ಪ ತೂಕ ಹೆಚ್ಚಿಸಿಕೊಳ್ಳಬೇಕು, ತುಂಬಾ ತೆಳ್ಳಗಿದ್ದೀರಿ ಎಂದು ಕೂಡಾ ಹೇಳಿದ್ದರು. ಆದರೆ ಇದಕ್ಕೆಲ್ಲ ನಾನು ಒಪ್ಪಿಕೊಂಡೆ ಆದರೆ ಬಳಿಕ ಅವರು ರಾಜಿ ಮಾಡಿಕೊಳ್ಳಬೇಕು ಎಂದರು.
ಆಗ ಆ ವ್ಯಕ್ತಿ, ನಿಮಗೆ ಈಗಾಗಲೇ ಇಲ್ಲಿನ ಬಗ್ಗೆ ತಿಳಿದಿವೆಯಲ್ಲ ಎಂದು ಬಿಟ್ಟರಂತೆ ಇಂಡಸ್ಟ್ರಿಯಲ್ಲಿ, ನಿರ್ದೇಶಕ, ನಿರ್ಮಾಪಕ ಮತ್ತು ನಟ ಮಾತ್ರವಲ್ಲ DOP ಜೊತೆಯೂ ರಾಜಿ ಆಗಬೇಕು' ಎಂದು ನಿಮಗೆ ಗೊತ್ತಿದೆ ಅಲ್ವಾ ಎಂದರು. ಅಲ್ಲಿಗೆ ನನ್ನ ಸಿನೆಮಾ ಕನಸು ನೆಲ ಕಚ್ಚಿತು ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.