ಮದುವೆ ಹೆಣ್ಣಿಗೆ ಹಾರ ಹಾಕುವ ಬದಲು, ಬೇರೊಬ್ಬನ ಪತ್ನಿಗೆ ಹಾರ ಹಾಕಿದ ವರ, ಮುಂ ದೆನಾಯ್ತು ಗೊ.ತ್ತಾ

 

ಸಾಮಾಜಿಕ ಜಾಲತಾಣಗಳಲ್ಲಿ ಮದುವೆಗೆ ಸಂಬಂಧಿಸಿದ ಹಲವು ವಿಡಿಯೋಗಳು ಹರಿದಾಡುತ್ತಿರುತ್ತವೆ. ಕೆಲವೊಮ್ಮೆ ವಧು-ವರರು ಸಂತೋಷದಿಂದ ನೃತ್ಯ ಮಾಡುತ್ತಿರುವುದು ಕಂಡುಬಂದರೆ, ಕೆಲವೊಮ್ಮೆ ಮದುವೆಯ ಹಾಸ್ಯಸ್ಪದ ವಿಡಿಯೋಗಳು ಕೂಡ ಹರಿದಾಡುತ್ತಿರುತ್ತವೆ. ಇದೀಗಾ ಮದುವೆಯ ಮತ್ತೊಂದು ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ.

 ಮದ್ಯದ ನಶೆಯಲ್ಲಿರುವ ವರನೊಬ್ಬ ತನ್ನ ಬಾಳಸಂಗಾತಿಯಾಗಬೇಕಿದ್ದ ವಧುವಿನ ಬದಲಿಗೆ ಬೇರೊಬ್ಬಳಿಗೆ ಹಾರ ಹಾಕಿದ್ದಾನೆ. ಮದುವೆ ಮಂಟಪದಲ್ಲಿ ಮುಂದೆ ಆಗಿದ್ದೇ ಬೇರೆ. ಸದ್ಯ ಈ ವಿಡಿಯೋ ಎರಡೇ ದಿನದಲ್ಲಿ ಲಕ್ಷಾಂತರ ವೀಕ್ಷಣೆಯನ್ನು ಪಡೆದುಕೊಂಡಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬಳು ವರನಿಗೆ ಕಪಾಳಮೋಕ್ಷ ಮಾಡುತ್ತಿರುವುದನ್ನು ಕಾಣಬಹುದು. ಬದಿಯಲ್ಲೇ ವಧು ನಿಂತಿರುವುದನ್ನು ಕಾಣಬಹುದು. <a href=https://youtube.com/embed/SQaISqdFCh8?autoplay=1&mute=1><img src=https://img.youtube.com/vi/SQaISqdFCh8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಮದ್ಯದ ನಶೆಯಲ್ಲಿ ವರ ತೂರಾಡುತ್ತಿದ್ದು,ವಧುವಿನ ಬದಲು ಬೇರೊಬ್ಬಳಿಗೆ ಹಾರ ಹಾಕಿದ ಪರಿಣಾಮ ವರನಿಗೆ ಬೈದು ಕಪಾಳಮೋಕ್ಷ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೆಲ ಹೊತ್ತಿನ ಬಳಿಕ ವರ ನನಗೆ ನನ್ನ ಸ್ನೇಹಿತರು ಪೆಪ್ಸಿ ಎಂದು ಮದ್ಯ ನೀಡಿದ್ದರು. ಆದ್ದರಿಂದ ನಾನು ನಿಮ್ಮಲ್ಲಿ ಕ್ಷಮೆ ಕೇಳುತ್ತಿದ್ದೇನೆ ಎಂದು ಹೇಳುತ್ತಿರುವುದನ್ನು ಕಾಣಬಹುದು.

ಈ ವಿಡಿಯೋವನ್ನು ಡಿಸೆಂಬರ್​​​ 25ರಂದು @HasnaZaruriHai ಎಂಬ ಟ್ವಿಟರ್​​ ಖಾತೆಯಲ್ಲಿ ಹಂಚಿಕೊಂಡಿದ್ದು, ವಿಡಿಯೋ ಹಂಚಿಕೊಂಡ ಕೇವಲ ಎರಡೇ ದಿನಗಳಲ್ಲಿ ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿದೆ. ಜೊತೆಗೆ ಸ್ನೇಹಿತರು ನೀಡುವ ಪೆಪ್ಸಿ ಆರೋಗ್ಯಕ್ಕೆ ಅಪಾಯಕಾರಿ ಎಂದು ವಿಡಿಯೋಗೆ ಕ್ಯಾಪ್ಷನ್​​ ಬರೆಯಲಾಗಿದೆ. ಇದೀಗ ಎಲ್ಲೆಡೆ ವೈರಲ್ ಆಗ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ