ಆರ್ ಸಿಬಿ ಕ್ರಶ್ ಸ್ಮೃತಿ ಮಂದಾನ ಬಾಯ್ ಫ್ರೆಂಡ್ ಇಷ್ಟು ದೊಡ್ಡ ಸೆಲೆಬ್ರಿಟಿನಾ

 

ಮಹಿಳಾ ಪ್ರೀಮಿಯರ್ ಲೀಗ್ ಪ್ರಶಸ್ತಿಯನ್ನು ಗೆದ್ದ ನಂತರ ಚಾಂಪಿಯನ್ ಆದ ನಂತರ ತಂಡವು ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ಮಾಡುತ್ತಿದ್ದಾಗ, ಸ್ಮೃತಿ ಮಂದಾನ ಒಬ್ಬ ವ್ಯಕ್ತಿಯನ್ನು ಸಾರ್ವಜನಿಕವಾಗಿ ತಬ್ಬಿಕೊಂಡರು. ಈ ವ್ಯಕ್ತಿ ಬೇರೆ ಯಾರೂ ಅಲ್ಲ ಸ್ಮೃತಿ ಮಂದಾನ ಅವರ ಬಾಯ್‌ಫ್ರೆಂಡ್ ಪಲಾಶ್ ಮುಚ್ಚಲ್.ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂದಾನ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ.. ಇಬ್ಬರೂ ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಒಟ್ಟಿಗೆ ಇರುವ ಫೋಟೋಗಳನ್ನು ಸಹ ಶೇರ್‌ ಮಾಡುತ್ತಾರೆ. 

ಪಲಾಶ್ ಮುಚ್ಚಲ್ 2023 ರಲ್ಲಿ ಲೈವ್ ಕನ್ಸರ್ಟ್‌ನಲ್ಲಿ ಸ್ಮೃತಿ ಮಂದಾನ ಅವರಿಗೆ ಒಂದು ಹಾಡನ್ನು ಡೆಡಿಕೇಟ್‌ ಮಾಡಿದರು. 'ಐ ಲವ್ ಯೂ ಟು ಸ್ಮೃತಿ' ಎಂದು ಹೇಳಿದರು. ಅಂದೇ ಪಲಾಶ್ ಮುಚ್ಚಲ್ ಮತ್ತು ಸ್ಮೃತಿ ಮಂದಾನ ಅವರ ಸಂಬಂಧದ ಸುದ್ದಿ ಬೆಳಕಿಗೆ ಬಂದಿತ್ತು.ಪಲಾಶ್ ಮುಚ್ಚಲ್ ಗಾಯಕ ಮತ್ತು ಸಂಗೀತ ಸಂಯೋಜಕ. ಇವರು ಗಾಯಕ ಪಾಲಕ್ ಮುಚ್ಚಲ್ ಅವರ ಸಹೋದರ. <a href=https://youtube.com/embed/sSxi1cR_Udk?autoplay=1&mute=1><img src=https://img.youtube.com/vi/sSxi1cR_Udk/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಸ್ಮೃತಿ ಮಂಧಾನ ಮತ್ತು ಪಲಾಶ್ ಮುಚ್ಚಲ್ ಇಬ್ಬರು ಕೂಡ ದೊಡ್ಡ ಸೆಲೆಬ್ರಿಟಿ. ಇವರಿಗೆ ತಮ್ಮದೆ ಆದ ಫ್ಯಾನ್ಸ್ ಬಳಗವಿದ್ದು, ಕೋಟಿ ಕೋಟಿ ಹಣ ಕೂಡ ಸಂಪಾದಿಸುತ್ತಾರೆ. ವಿಶೇಷ ಎಂದರೆ, ಬಾಯ್ ಫ್ರೆಂಡ್ ಪಲಾಶ್ ಮುಚ್ಚಲ್‌ಗೆ ಹೋಲಿಸಿದರೆ ಸ್ಮೃತಿ ಮಂಧಾನ ಅವರಿಗಿಂತ ಹೆಚ್ಚು ಸಂಪಾದಿಸುತ್ತಾರೆ. ಪಲಾಶ್ ಮುಚ್ಚಲ್​ಗಿಂತ ಸ್ಮೃತಿ ಹೆಚ್ಚು ಶ್ರೀಮಂತೆ.

ವರದಿಯೊಂದರ ಪ್ರಕಾರ, ಡಬ್ಲ್ಯುಪಿಎಲ್‌ನ ಅತ್ಯಂತ ದುಬಾರಿ ಆಟಗಾರ್ತಿ ಹಾಗೂ ಟೀಮ್ ಇಂಡಿಯಾದ ಸ್ಟಾರ್ ಸ್ಮೃತಿ ಮಂಧಾನ ಅವರ ಒಟ್ಟು ನಿವ್ವಳ ಮೌಲ್ಯ ಬರೋಬ್ಬರಿ 33.29 ಕೋಟಿ ರೂ. ಆಗಿದೆ. ಮಂಧಾನ ಬಾಯ್ ಫ್ರೆಂಡ್, ಗಾಯಕ-ನಿರ್ದೇಶಕ ಪಲಾಶ್ ಮುಚ್ಚಲ್ ಅವರ ನಿವ್ವಳ ಮೌಲ್ಯವು 20 ರಿಂದ 30 ಕೋಟಿ ರೂ. ಎಂದು ಹೇಳಲಾಗಿದೆ.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.