ಚಿತ್ರರಂಗಕ್ಕೆ‌ ಬಂದು ಇಷ್ಟು ವರ್ಷ ಆಯ್ತು, ಇದುವರೆಗೆ ಆ ಕೆಲಸ ಮಾಡಿಲ್ಲ ಎಂದ ನ ಟಿ

 

ಎಂಟು ವರ್ಷಗಳ ಹಿಂದೆ ತೆರೆಕಂಡ ನೇನು ಶೈಲಜಾ ಚಿತ್ರದ ಮೂಲಕ ಕೀರ್ತಿ ಸುರೇಶ್ ಟಾಲಿವುಡ್ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದರು. ಮೊದಲ ಸಿನಿಮಾದಲ್ಲೇ ಯುವಜನತೆಯಲ್ಲಿ ಅದಮ್ಯ ಜನಪ್ರಿಯತೆ ಗಳಿಸಿದರು.ಸದ್ಯ ನಟಿ ಕೀರ್ತಿ ಸುರೇಶ್‌ ಸಖತ್‌ ಹೆಚ್ಚಾಗಿದೆ. ಕೀರ್ತಿ ಸುರೇಶ್ ಮಹಾನಟಿಯಲ್ಲಿ ನಟಿಸಿದ್ದರು. ಇದು ಅವರ ವೃತ್ತಿ ಜೀವನದಲ್ಲಿ ಎಂದೆಂದಿಗೂ ಉತ್ತಮ ಚಿತ್ರವಾಗಿದೆ.

ಮಹಾನಟಿ ನಂತರ ಈ ಚೆಲುವೆಯ ಕೆರಿಯರ್ ಬದಲಾಯಿತು. ಒಂದಲ್ಲ, ಎರಡಲ್ಲ.ಅರ್ಧ ಡಜನ್ ಗೂ ಹೆಚ್ಚು ಚಿತ್ರಗಳನ್ನು ಸಾಲುಗಟ್ಟಿದವು.ಬ್ಯಾಕ್ ಟು ಬ್ಯಾಕ್ ಚಿತ್ರಗಳನ್ನು ಮಾಡಿದರು. ಆದರೆ ಮತ್ತೆ ಕಳೆದ ವರ್ಷ ದಸರಾ ರಿಲೀಸ್ ಆಗುವವರೆಗೂ ಈ ಚೆಲುವೆಗೆ ಮೂರ್ನಾಲ್ಕು ವರ್ಷಗಳ ಕಾಲ ಸರಿಯಾದ ಹಿಟ್ ಸಿಕ್ಕಿರಲಿಲ್ಲ. ಬ್ಯೂಟಿ ಇಂಡಸ್ಟ್ರಿಗೆ ಬಂದು ಎಂಟು ವರ್ಷಗಳೇ ಕಳೆದರೂ ಗ್ಲಾಮರ್ ವಿಚಾರದಲ್ಲಿ ಎಲ್ಲೆ ಮೀರಿರಲಿಲ್ಲ. ಯೆಸ್ ಈ ಚೆಲುವೆ ಇದುವರೆಗೆ ಒಂದೇ ಒಂದು ಲಿಪ್ ಕಿಸ್‌ ಸೀನ್‌ ಮಾಡಿಲ್ಲ.

ಈ ಹಿಂದೆ ಯುವ ನಾಯಕನಿಗೆ ಸಿನಿಮಾ ಆಫರ್ ಬಂದಾಗ ಅದರಲ್ಲಿನ ಲಿಪ್ ಲಾಕ್ ಸೀನ್ ನಿಂದಾಗಿ ಸಿನಿಮಾ ರಿಜೆಕ್ಟ್ ಮಾಡಿದ್ದಳು. ಆದರೆ ನಾಯಕ ನಿತಿನ್ ಎಂಬುದು ಮಾಹಿತಿ. ಆಕೆ ನಿತಿನ್ ಜೊತೆ ನಟಿಸಲು ಬಯಸಿದ್ದರು ಆದರೆ ಲಿಪ್ ಲಾಕ್ ದೃಶ್ಯವನ್ನು ಮಾಡಲು ಇಷ್ಟವಿಲ್ಲದೇ ಅದನ್ನು ತಿರಸ್ಕರಿಸಿದರು ಎಂದು ವರದಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಯುವ ನಟಿಯರು ಇಂಟಿಮೇಟ್ ದೃಶ್ಯಗಳಲ್ಲಿ, ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸಲು ಹಿಂಜರಿಯುತ್ತಿಲ್ಲ.

ಇದು ಜಸ್ಟ್ ಪಾರ್ಟ್ ಆಫ್ ಸಿನಿಮಾ ಆಗಿದೆ. ಮತ್ತೊಂದೆಡೆ, ಕಥೆ ಬೇಡಿಕೆಯಿದ್ದರೂ ಸಹ-ನಟಿಯರೊಂದಿಗೆ ಲಿಪ್ ಲಾಕ್ ಮಾಡಲು ಇನ್ನೂ ಸಿದ್ಧರಿಲ್ಲದ ಕೀರ್ತಿ ಸುರೇಶ್ ಅವರಂತಹ ನಟಿಯರೂ ಇದ್ದಾರೆ. ಅಂಧಾಧುನ್ ಕೆಲವು ಲಿಪ್‌ಲಾಕ್ ಸೀನ್ ಅನ್ನು ಹೊಂದಿದ್ದು ನಿರ್ದೇಶಕ ಮೇರ್ಲಪಾಕ ಗಾಂಧಿ ಈಗ ಬೋಲ್ಡ್ ಆಗಿ ಹೋಗಲು ಸಿದ್ಧವಾಗಿರುವ ನಟಿಗಾಗಿ ಹುಡುಕಾಡಿದ್ದರು. 

ಅವರು ತಲುಪಿದ್ದು ಕೀರ್ತಿ ಸುರೇಶ್ ಬಳಿಗೆ. ಆದರೆ ನಟಿ ಹೀರೋ ನಿತಿನ್ ಆಗಿದ್ದರೂ ಲಿಪ್​ಕಿಸ್ ಕಾರಣದಿಂದ ಮೂವಿ ರಿಜೆಕ್ಟ್ ಮಾಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.