ಶೂಟಿಂಗ್ ಸೆಟ್ ಅಂತನೂ ನೋಡದೆ ಜಾನ್ವಿ ಬಿಳಿ ಕೆನ್ನೆಗೆ ಮು ತ್ತಿಟ್ಟ ಜಯಂತ್;
Aug 13, 2024, 08:47 IST
ವೀಕ್ಷಕರ ಒನ್ ಆಫ್ ದಿ ಫೇವರಿಟ್ ಸೀರಿಯಲ್ ಆಗಿ ಬಿಟ್ಟಿದೆ ಲಕ್ಷ್ಮೀ ನಿವಾಸ. ಕಿರುತೆರೆಯಲ್ಲಿ ಇತ್ತೀಚೆಗೆ ಲಾಂಚ್ ಆದ ಧಾರಾವಾಹಿಗಳಲ್ಲಿ ಲಕ್ಷ್ಮೀ ನಿವಾಸ ಕೂಡ ಒಂದು. ಬಹುದೊಡ್ಡ ತಾರಾಗಣ ಹೊಂದಿರೋ ಈ ಧಾರಾವಾಹಿಯ ಕಥೆಗೆ ವೀಕ್ಷಕರು ಫಿದಾ ಆಗಿದ್ದಾರೆ.
ಒಂದೇ ಧಾರಾವಾಹಿಯಲ್ಲಿ ಬೇರೆ ಬೇರೆ ವಿಭಿನ್ನ ಕತೆಗಳು ನಡೀತಾ ಇರ್ತಾವೆ. ಸೀರಿಯಲ್ ತಂಡವು ಕಂಪ್ಲೀಟ್ ಫ್ಯಾಮಿಲಿ ಡ್ರಾಮಾನ ತೋರಿಸ್ತಿದೆ. ತೆರೆ ಮೇಲೆ ಏನು ನಡಿಯುತ್ತೆ ಅಂತಾ ನಿಮಗೆ ಗೊತ್ತಿರುತ್ತದೆ. ಆದರೆ, ಲಕ್ಷ್ಮಿ ನಿವಾಸ ಸೀರಿಯಲ್ ಶೂಟಿಂಗ್ ಮಾಡುವಾಗ ಕಲಾವಿದರು ಹಾಗೂ ಸೀರಿಯಲ್ ತಂಡ ಸಖತ್ ಜೋಶ್ ಅಲ್ಲಿರುತ್ತೆ.
ವಿಭಿನ್ನವಾಗಿ ವೀಕ್ಷಕರನ್ನ ರಂಜಿಸುತ್ತಿರೋ ಲಕ್ಷ್ಮೀ ನಿವಾಸ ಸ್ಟೋರಿ. ಲಕ್ಷ್ಮೀ ನಿವಾಸ ಸೀರಿಯಲ್ನಲ್ಲಿ ಪ್ರತಿಯೊಂದು ಸನ್ನಿವೇಶ ತುಂಬಾ ವಿಶೇಷವಾಗಿವೆ. ಮೊದಲಿಗೆ ಜಯಂತ್ ಹಾಗೂ ಜಾನ್ವಿ ಸನ್ನಿವೇಶಕ್ಕೆ ಬರೋದಾದ್ರೆ, ಜಯಂತ್ ಜಾನ್ವಿಗೆ ಸರ್ಪ್ರೈಸ್ ಕ್ಯಾಂಡಲ್ ಲೈಟ್ ಡಿನ್ನರ್ ಅರೆಂಜ್ ಮಾಡಿದ್ದಾರೆ.
https://youtube.com/shorts/s008yQ1_usQ?si=5JSfGnXwMBuiGLSW
ಇದೇ ವೇಳೆ ಜಾನ್ವಿ ಕಾಲೇಜಿಗೆ ತೆರೆಳಿದಾಗ ನಡೆದ ಸನ್ನಿವೇಶಗಳ ಶೂಟ್ ಮಾಡಲಾಗಿದೆ.ವೆಂಕಿ ಚಲುವಿಗೆ ಪ್ರೀತಿ ಹೇಳಿಕೊಳ್ಳಲು ಹೇಗೆಲ್ಲ ಒದ್ದಾಡುತ್ತಿದ್ದಾನೆ ಅಂತಾ ನಿಮಗೆ ಗೊತ್ತು. ಮೊನ್ನೆ ದೇವಸ್ಥಾನದಲ್ಲಿ ಪ್ರೀತಿಯಿಂದ ಹೂವಿನ ರಾಶಿ ಹಾಕಿ ಲವ್ ಪ್ರಪೋಸ್ ಮಾಡೋಕೆ ಪ್ಲ್ಯಾನ್ ಮಾಡಿದ್ದ.
ಆ ಪ್ಲ್ಯಾನ್ ಕೂಡ ಫ್ಲಾಪ್ ಆಯ್ತು. ಅಕ್ಕಿರೊಟ್ಟಿ ಕೊಡೋ ನೆಪದಲ್ಲಿ ಸಿದ್ದೇಗೌಡ್ರು ಭಾವನಾನ ನೋಡೋಕೆ ಬಂದಿದ್ದರು. ಆ ದೃಶ್ಯದ ಸನ್ನಿವೇಶದ ಶೂಟಿಂಗ್ ಟೈಮ್ನಲ್ಲಿ ಹೇಗೆ ಡೈಲಾಗ್ಗಳನ್ನ ಕಲಾವಿದರು ತಯಾರಿ ಮಾಡಿಕೊಳ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.