ಮೂರು ಮದುವೆಯಾಗಿದ್ದ ಕಮಲ್ ಹಾಸನ್ ಆಡಿದ ಆಟವೆಷ್ಟು ಗೊ ತ್ತಾ
Jun 4, 2025, 09:20 IST

ಕನ್ನಡ ಭಾಷೆ ತಮಿಳು ಮೂಲದಿಂದ ಹುಟ್ಟಿದ್ದು... ಹಿಂಗೆ ಬಾಯಿಗೆ ಬಂದಂತೆ ಮಾತನಾಡಿ ಬೆಂಕಿ ಹಚ್ಚಿರುವ ತಮಿಳು ನಟ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ಕೆಂಡ ಕಾರುತ್ತಿದ್ದು, ಬಂದ್ ಮಾಡಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಲು ಸಜ್ಜಾಗಿ ಕೂತಿದ್ದಾರೆ. ತಮಿಳು ಭಾಷೆಗೆ ಕನ್ನಡ ಹುಟ್ಟಿದ್ದು ಎಂದು ಹೇಳಿರುವ ತಮಿಳು ನಟ ಕಮಲ್ ಹಾಸನ್ ಹುಚ್ಚ ಅಂತಾ ಕನ್ನಡಿಗರು ಆರೋಪ ಮಾಡುತ್ತಿದ್ದಾರೆ. ಹೀಗಿದ್ದಾಗಲೇ, ಕಮಲ್ ಹಾಸನ್ 3ನೇ ಮದುವೆ, ಹೆಂಡತಿ ಜೊತೆ ಸರಿಯಾಗಿ ಬಾಳದ ಮನುಷ್ಯ
ಯೆಸ್, ಕನ್ನಡಿಗರಿಗೆ ತಮಿಳು ಪಾಠ ಮಾಡಲು ಬಂದಿದ್ದ ತಮಿಳು ನಟ ಕಮಲ್ ಹಾಸನ್ ಜೀವನ & ಸಂಸಾರದ ಬಿರುಗಾಳಿ ಬಗ್ಗೆ ಕೇಳಿದರೆ ಯಾರಿಗೆ ಆದರೂ ಆಘಾತ ಆಗದೇ ಇರಲ್ಲ ಬಿಡಿ. ಯಾಕಂದ್ರೆ 1978 ಸಮಯದಲ್ಲಿ ಮೊದಲ ಮದುವೆ ಆಗಿದ್ದ ತಮಿಳು ನಟ ಕಮಲ್ ಹಾಸನ್, 24ನೇ ವಯಸ್ಸಿಗೆ ವಿವಾಹ ಬಂಧನದಲ್ಲಿ ಬಿದ್ದರು. ನರ್ತಕಿ ವಾಣಿ ಗಣಪತಿ ಅವರ ಜೊತೆ ಮದುವೆ ಆಗಿದ್ದ ತಮಿಳು ನಟ ಕಮಲ್ ಹಾಸನ್.
<a href=https://youtube.com/embed/elnsNiJNeMc?autoplay=1&mute=1><img src=https://img.youtube.com/vi/elnsNiJNeMc/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನಂತರ ನಟಿ ಸಾರಿಕಾ ಅವರ ಜೊತೆ 1988 ಸಮಯದಲ್ಲಿ ಸಹ ಜೀವನ ಶುರು ಮಾಡಿದ್ದರು. ಹೀಗಿದ್ದಾಗ ಇಬ್ಬರಿಗೂ ಮಗು ಆದ ನಂತರ ಮದುವೆ ಆದರು ಎನ್ನುವ ಆರೋಪ ಇದೆ. ಮತ್ತೊಂದು ಕಡೆ ನಟಿ ಸಾರಿಕಾ ಅವರನ್ನೂ ಬಿಟ್ಟ ತಮಿಳು ನಟ ಕಮಲ್ ಹಾಸನ್, 2005 ನಂತರ ನಟಿ ಗೌತಮಿ ಜೊತೆಗೆ ಸಹ ಜೀವನ ಶುರು ಮಾಡಿದ್ದರು ಎಂಬ ಆರೋಪ ಇದೆ. ಆದರೂ ತಮಿಳು ನಟ ಕಮಲ್ ಹಾಸನ್ ಮಾತ್ರ 3ನೇ ಮದುವೆ ಆಗುವ ಅವಕಾಶ ಇದ್ದರೂ ಆಗಲಿಲ್ಲ ಅಂತಾ ಇದೀಗ ಈ ವಿಚಾರದ ಕುರಿತು ಚರ್ಚೆ ಮಾಡುತ್ತಿದ್ದಾರೆ ನೆಟ್ಟಿಗರು.
ಅದರಾಚೆ ಮಲಯಾಳಂನ ಶ್ರೀವಿದ್ಯಾ ಅವರು ಆಗ ಬೇಡಿಕೆಯ ನಟಿಯರಲ್ಲಿ ಒಬ್ಬರು. ಹಾಗಂತ ಸೂಪರ್ಸ್ಟಾರ್ ಆಗಿರಲಿಲ್ಲ. ಇಬ್ಬರೂ ಚಿತ್ರರಂಗದಲ್ಲಿ ಬೆಳೆಯುತ್ತಿದ್ದ ಹಂತ. ಇಬ್ಬರೂ ಸ್ಟ್ರಗಲ್ ಮಾಡುತ್ತಿದ್ದ ಸಮಯ. ಆಗಲೇ ಅವರಿಬ್ಬರಿಗೆ ಲವ್ ಆಗಿತ್ತು.ಇವರಿಬ್ಬರ ಪ್ರೀತಿ ವಿಚಾರ ಇಬ್ಬರ ಮನೆಯಲ್ಲಿಯೂ ಗೊತ್ತಾಗಿತ್ತು. ಶ್ರೀವಿದ್ಯಾ ಮನೆಯಲ್ಲಿ ಕಮಲ್ ಹಾಸನ್ ವಿಚಾರವೂ ಕಮಲ್ ಹಾಸನ್ ಮನೆಯಲ್ಲಿ ಶ್ರೀವಿದ್ಯಾ ಸಂಗತಿ ರಿವೀಲ್ ಆಗಿತ್ತು. ಅವರಿಬ್ಬರು ಮದುವೆಯಾಗಬೇಕೆಂದು ಬಯಸಿದ್ದರು. ಮನೆಯವರ ಒಪ್ಪಿಗೆಯೇ ಇತ್ತು. ಆದರೆ ಎಲ್ಲವೂ ಚೆನ್ನಾಗಿದ್ದರೂ ಈ ಪ್ರೇಮಕಥೆ ಕಂಪ್ಲೀಟ್ ಆಗಲಿಲ್ಲ, ಟ್ರಾಜಿಡಿಯಾಗಿ ಕೊನೆಗೊಂಡಿತು. ಹೀಗೆ ಕಮಲ್ ಹಾಸನ್ ಬದುಕಿ ಬಾಳಿ ಕನ್ನಡದ ಕುರಿತಾಗಿ ಹೇಳಿದ್ದು ಸರಿಯಲ್ಲ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.