ಕನ್ನಡದ ನಟಿ ಪ್ರೇಮಾ ಅವರು ಕಟೀಲು ದೇವಸ್ಥಾನಕ್ಕೆ ಭೇಟಿ, ದೇವಾಲಯದ ಅನೆ ಮಾಡಿದ್ದೇನು ಗೊ.ತ್ತಾ

 
ರ್ರ್

ನಮ್ಮೂರ ಮಂದಾರ ಹೂವೆ ಚಿತ್ರದ ಚಲುವೆ ನಟಿ ಪ್ರೇಮಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇತ್ತೀಚಿಗೆ ಚಲನಚಿತ್ರ ಗಳಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದಿದ್ದರೂ ಇದೀಗ ದೇವಸ್ಥಾನದಲ್ಲಿ ಕಾಣಿಸಿಕೊಂಡು ಸುದ್ದಿಯಲ್ಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಪುಣ್ಯಕ್ಷೇತ್ರ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಖ್ಯಾತ ಚಿತ್ರನಟಿ ಪ್ರೇಮ ಭೇಟಿ ನೀಡಿ ದೇವರ ಆಶೀರ್ವಾದ ಪಡೆದರು. 

ಇದೇ ವೇಳೆ ಪ್ರೇಮ ಅವರು ದೇವಸ್ಥಾನದ ಆವರಣದಲ್ಲಿ ದೇಗುಲದ ಆನೆ ಮಹಾಲಕ್ಷ್ಮೀ ಜೊತೆ ಕೆಲ ಕಾಲ ಕಳೆದರು.
ಆನೆಯ ಆಶೀರ್ವಾದಅಷ್ಟೇ ಅಲ್ಲದೇ, ಮಹಾಲಕ್ಷ್ಮೀಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಆನೆಯೂ ಕೂಡಾ ತನ್ನ ಸೊಂಡಿಲನ್ನು ಎತ್ತಿ ಪ್ರೇಮ ಅವರನ್ನು ಆಶೀರ್ವದಿಸಿತು.  <a href=https://youtube.com/embed/6EbUAclQ0ug?autoplay=1&mute=1><img src=https://img.youtube.com/vi/6EbUAclQ0ug/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ನಂತರ ದೇವಿಗೆ ನಮಸ್ಕರಿಸಿದ ಲಕ್ಷ್ಮೀಯ ಭಕ್ತಿಯನ್ನು ಕಂಡು ಆಶ್ಚರ್ಯಚಕಿತರಾದರು ಪ್ರಸಾದ ವಿತರಣೆಇದಕ್ಕೂ ಮುನ್ನ ದೇವಳಕ್ಕೆ ಭೇಟಿ ನೀಡಿದ ಪ್ರೇಮ ಕಟೀಲು ತಾಯಿಯ ದರ್ಶನ ಪಡೆದರು. ದೇವಾಲಯದ ಅರ್ಚಕ ಕಮಲಾದೇವಿ ಪ್ರಸಾದ್‌ ಆಸ್ರಣ್ಣ ಅವರು ಪ್ರೇಮ ಅವರಿಗೆ ದೇವರ ಶೇಷ ಪ್ರಸಾದ ವಿತರಿಸಿದರು. 

ಅಲ್ಲದೆ ಕೆಲವು ದಿನಗಳ ಹಿಂದೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಗಿರಿಜಾ ಯಾನೆ ಮಹಾಲಕ್ಷ್ಮೀ ಹೆಸರಿನ 31 ಪ್ರಾಯದ ಆನೆಯ ಫುಟ್ ಬಾಲ್‌ ಆಟದ ವೀಡಿಯೋ ವೈರಲ್‌ ಆಗಿತ್ತು. ಆದರೆ ಇದೀಗ ನಟಿ ಪ್ರೇಮಾಗೆ ಆಶೀರ್ವಾದ ಮಾಡಿ ಆನೆ ಮಹಾಲಕ್ಷ್ಮಿ ಕೂಡ ಎಲ್ಲರ ಮನಗೆದ್ದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.