ತಮಿಳು ನಟ ದಳಪತಿ ವಿಜಯ್ ಜೊತೆ ರಾತ್ರಿ ಪೂರ್ತಿ ಅದನ್ನು ಮಾಡಬೇಕು ಎಂದ ಕನ್ನಡದ ನಟಿ

 

ತಮಿಳುನಾಡು: ನಟ ದಳಪತಿ ವಿಜಯ್ ಜೊತೆ ಒಂದು ರಾತ್ರಿ ರೊಮ್ಯಾನ್ಸ್ ಮಾಡಬೇಕು ಎಂಬ ವಿವಾರ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಹೌದು, ತಮಿಳು ನಟ ದಳಪತಿ ವಿಜಯ್ ಅವರು ಇಡೀ ಭಾರತದಲ್ಲೇ ಅತಿಹೆಚ್ಚು ಸಂಭಾವನೆ ಪಡೆಯುವ ನಟ.  <a href=https://youtube.com/embed/an6l66muY8A?autoplay=1&mute=1><img src=https://img.youtube.com/vi/an6l66muY8A/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಜೊತೆಗೆ ಕೋಟ್ಯಾಂತರ ರೂಪಾಯಿಯ ಒಡೆಯ. ಇಷ್ಟು ಮಾತ್ರವಲ್ಲದೇ ಇಡೀ ಭಾರತದಲ್ಲೇ ಅತಿಹೆಚ್ಚು ಅಭಿಮಾನಿಗಳ ಸಂಖ್ಯೆ ಹೊಂದಿರುವ ನಟ. ಇತ್ತೀಚೆಗೆ ವಿಜಯ್ ಅವರ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿವೆ. ಆದರೆ ಈ ನಡುವೆ ಇದೀಗ ತಮಿಳುನಾಡಿನ ಖ್ಯಾತ ನಟಿಯೊಬ್ಬರು ಒಂದು ರಾತ್ರಿ ವಿಜಯ್ ಜೊತೆ ರೊಮ್ಯಾನ್ಸ್ ಮಾಡಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾರೆ. 

ನಟ ವಿಜಯ್ ಜೊತೆ ರೊಮ್ಯಾನ್ಸ್ ಮಾಡಬೇಕು ಎಂಬ ಹೇಳಿಕೆ ಕೊಟ್ಟ ಬೆನ್ನಲ್ಲೇ ಈ ವಿಚಾರ ಎಲ್ಲೆಡೆ ವೈರಲ್ ಆಯಿತು. ತಮಿಳಿನ ಖ್ಯಾತ ನಟಿ ಜೊತೆ ಚಂದುಳ್ಳಿ ಚೆಲುವೆಯಂತಿರುವ ರೇಷ್ಮಾ ಅವರು ತನ್ನ ಆಸೆಯನ್ನು ತಮಿಳು ಮೀಡಿಯಾದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.