ಪುಷ್ಪ2 ಸಿನಿಮಾ ಹಾಡಿಗೆ ರಶ್ಮಿಕಾ ಮಂದಣ್ಣನ ಹಾಗೆ ಸ್ಟೆಪ್‌ಹಾಕಿದ ಕನ್ನಡದ ನಟಿ ಸೋನು ಗೌಡ

 
ಇತ್ತಿಚೆಗೆ ತೆರೆಯಮೇಲೆ ದೊಡ್ಡ ಸದ್ದು ಮಾಡಿದ ಸಿನಿಮಾ ಅಂದರೆ ಅದು ಪುಷ್ಪ2. ಈ ಸಿನಿಮಾ ಹಾಡಿಗೆ ರೀಲ್ಸ್ ರಾಣಿ ಸೋನು ಗೌಡ ಅವರು ರಶ್ಮಿಕಾ ಮಂದಣ್ಣ ಅವರಂತೆ ಸ್ಟೆಪ್ ಹಾಕಿ ದೊಡ್ಡ ಸದ್ದು ಮಾಡಿದ್ದಾರೆ. ಹೌದು, ರಶ್ಮಿಕಾ ಮಂದಣ್ಣ ಅವರ ಸ್ಟೆಪ್ ನೋಡಿ ಇದೀಗ ಸೋನು ಗೌಡ ಅವರು ಫಿದಾ ಆಗಿದ್ದಾರೆ‌. 
ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪುಷ್ಪ 2 ಹಾಡಿಗೆ ಭರ್ಜರಿ ಸ್ಟೆಪ್ ಹಾಕಿ ಅವರ ಅಭಿಮಾನಿಗಳಿಗೆ ನಿದ್ದೆ ಗೆಡಿಸಿದ್ದಾರೆ. ಇನ್ನು ಸೋನು ಅವರ ಈ ಬಿಡುಗಡೆ ರಾಜ್ಯಾದ್ಯಂತ ವೈರಲ್ ಆಗಿದ್ದು. ಸುಮಾರು ಮಿಲಿಯನ್ ಗಟ್ಟಲೆ‌ ವೀಕ್ಷಣೆ ಪಡೆದುಕೊಂಡಿದೆ. 
https://youtube.com/shorts/9l4pd_z1w84?si=H-QzXIoVHriciiOG
ಇನ್ನು ಸೋನು ಅವರು ಕೆಂಪುಬಣ್ಣದ ಬಟ್ಟೆ ಹಾಕಿ ಭರ್ಜರಿ ಡ್ಯಾನ್ಸ್ ಮೂಲಕ ಯುವಕರ ಬೆವರು ಇಳಿಸಿದ್ದಾರೆ. ಇನ್ನು ಅವರ ಈ ಸ್ಟೆಪ್ ನೋಡಿ ನೂರಾರು ಯುವಕರು ಕಾಮೆಂಟ್ ಮೂಲಕ ಅಭಿಪ್ರಾಯ ತಿಳಿಸಿದ್ದಾರೆ.