ಪಾರ್ಟಿಯಲ್ಲಿ ಎಣ್ಣೆ ಏಟಿಗೆ ಸೈಕ್‌ ಆದ ಸೋನು, ಫಿದಾ ಆಗಿ ಬಿಟ್ಟ ಕನ್ನಡ ಯೂಟ್ಯೂಬ್ ವೀಕ್ಷಕರು

 
ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಅತಿಹೆಚ್ಚು ಸದ್ದು ಮಾಡಿರುವ ಸ್ಟಾರ್ ಕಲಾವಿದೆ ಅಂದರೆ ಅದು ಸೋನು ಗೌಡ, ವರ್ಷಗಳ ಹಿಂದೆ ತನ್ನ ವಿಡಿಯೋ ಲೀಕ್ ಆದ ಬಳಿಕ ಸೋನುಗೌಡ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿಬಿಟ್ರು. ಅವತ್ತಿನಿಂದ ಸೋನು ಗೌಡ ಅಂದರೆ ಎಲ್ಲರಿಗೂ ಪಂಚಪ್ರಾಣ.
ಇನ್ನು ಸೋನು ಗೌಡ ಅವರು ರೀಲ್ಸ್ ಮಾತ್ರವಲ್ಲದೇ ಯೂಟ್ಯೂಬ್ ವಿಡಿಯೊಗಳನ್ನು ಮೂಲಕ ವೈರಲ್ ಆಗುತ್ತಾರೆ. ಇತ್ತಿಚೆಗೆ ಮಾಜಿ‌ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಜೊತೆ ವಿಮಾನದಲ್ಲಿ ವಿಡಿಯೋ ಮಾಡಿ‌ ಸದ್ದು ಮಾಡಿದ್ದರು. ಇ‌ನ್ನು ಕನ್ನಡ ಚಿತ್ರರಂಗಕ್ಕೆ ಸೋನು ಎಂಟ್ರಿ ನೀಡುತ್ತಿದ್ದಾರೆ.  <a href=https://youtube.com/embed/4z5P9oagPGs?autoplay=1&mute=1><img src=https://img.youtube.com/vi/4z5P9oagPGs/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹೌದು, ಸೋನು ಗೌಡ ಅವರು ಮೊನ್ನೆಯಷ್ಟೆ ಮುಂದಿನ ಸಿನಿಮಾ ವಿಚಾರವಾಗಿ ಪಾರ್ಟಿಯಲ್ಲಿ ಕಾಣಿಸಿಕೊಂಡರು. ಈ ವೇಳೆ ಸೋನು ಗೌಡ ಅವರು ಎಣ್ಣೆ ಹಾಕಿ ಪಾರ್ಟಿಯಲ್ಲಿ ಮಿಂಚುತ್ತಿದ್ದರು. ಆದರೆ, ಇದು ಎಣ್ಣೆ ಅಲ್ಲ ನೀರು ಅಂತ ಸ್ವತಃ ಸೋನು ಗೌಡ ಅವರೇ ಹೇಳಿಕೊಂಡಿದ್ದಾರೆ.