ಏಕಾಏಕಿ ಲೈವ್ ಬಂದು ಧರಧರನೇ ಕ ಣ್ಣೀರು ಸುರಿಸಿದ ಕಾರುಣ್ಯ ರಾಮ್, ನನಗೆ ನ್ಯಾಯ ಬೇಕು ಎಂದ ನ ಟಿ

 
ಕ್
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿಯ ಕಾಲ್ತುಳಿತಕ್ಕೆ 11 ಜನ ಯುವ ಪೀಳಿಗೆಯ ಜೀವ ಹೋಗಿದೆ. ಇದರಿಂದ ಇಡೀ ನಾಡೇ ದುಃಖಪಟ್ಟಿದೆ. ಕನ್ನಡದ ನಟ-ನಟಿಯರು ಬೇಸರ ವ್ಯಕ್ತಪಡಿಸಿದ್ದಾರೆ. ಈ ವಿಚಾರದಲ್ಲಿ ನಟಿ ಕಾರುಣ್ಯ ರಾಮ್ ತುಂಬಾನೆ ಎಮೋಷನಲ್ ಆಗಿದ್ದಾರೆ. ಅದೆಷ್ಟು ಅಂದ್ರೆ, ಒಂದು ವಿಡಿಯೋ ಮಾಡಿ ಇಡೀ ಘಟನೆಯಿಂದ ತಮಗೆ ಆದ ನೋವನ್ನ ತೋಡಿಕೊಂಡಿದ್ದಾರೆ. 
ಮಕ್ಕಳು, ಯುವಕರು ಜೀವ ಹೋಗಿರೋದನ್ನ ಹೇಳ್ತಾನೇ ಎಮೋಷನಲ್ ಆಗಿದ್ದಾರೆ. ಈ ಒಂದು ಸಾವಿಗೆ ನ್ಯಾಯ ಸಿಗಬೇಕು ಅಂದ್ರೆ, ಸಿಬಿಐ ತನಿಖೆ ಆಗ್ಬೇಕು ಅಂತಲೇ ಹೇಳಿದ್ದಾರೆ. ಕಪ್ ಏನೋ ನಮ್ದಾಯಿತು. ಆ ಖುಷಿ 24 ಗಂಟೆನೂ ಉಳಿಯಲಿಲ್ಲ. ಹೀಗೆ ಹೇಳ್ತಾನೆ ಕಾರುಣ್ಯ ರಾಮ್ ಎಮೋಷನಲ್ ಆಗ್ತಾನೇ ಹೋದ್ರು. ಆರ್‌ಸಿಬಿ ಕಪ್ ನಮ್ದಾಗಬೇಕು ಅಂತ ಆಸೆ ಪಟ್ಟಿರೋದು ನಿಜವೇ. ಆದರೆ, ಆ ಕಪ್ ನಮ್ದೇನೋ ಆಯಿತು. ಖುಷಿ 24 ಗಂಟೆ ಕೂಡ ಉಳಿಯಲಿಲ್ಲ.ಲಂ
ಚಿನ್ನಸ್ವಾಮಿ ಕ್ರೀಡಾಂಗಣ ಸಮೀಪದ ಕಾಲ್ತುಳಿತದಲ್ಲಿ 11 ಜನ ಕೊನೆಯುಸಿರೆಳೆದಿದ್ದಾರೆ. 20 ವರ್ಷ, 22 ವರ್ಷ, 13 ವರ್ಷ, 14 ವರ್ಷ ಹೀಗೆ ಮುಂದಿನ ಯುವ ಪೀಳಿಗೆಯ ಮಕ್ಕಳು ಜೀವ ಕಳೆದುಕೊಂಡಿದ್ದಾರೆ. ಆದರೆ, ಈ ಎಲ್ಲ ಜೀವಗಳ ಸಾವಿಗೆ ಹೊಣೆ ಯಾರು? ಈ ಮಕ್ಕಳು ಕರ್ನಾಟಕದ ಮಕ್ಕಳು.ಆರ್‌ಸಿಬಿ ಫ್ಯಾನ್ ಆಗಿದ್ದ ಮಗನ ಸಾವು ತಂದೆಗೆ ಎಷ್ಟು ದುಃಖ ತರುತ್ತದೆ ನೋಡಿ.  <a href=https://youtube.com/embed/hs-FFNDlPTc?autoplay=1&mute=1><img src=https://img.youtube.com/vi/hs-FFNDlPTc/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಮಗನ ಸಮಾಧಿ ಮೇಲೆ ಬಿದ್ದು ಅಳ್ತಿರೋ ವಿಡಿಯೋ ಅದೆಷ್ಟು ನೋವು ತರುತ್ತದೆ ಗೊತ್ತಾ?. ನೋಡೋಕೆ ಆಗೋದೇ ಇಲ್ಲ. ಅಷ್ಟು ಕಷ್ಟ ಆಗುತ್ತದೆ ಅಂತಲೇ ಕಾರುಣ್ಯ ರಾಮ್ ಹೇಳಿಕೊಂಡಿದ್ದಾರೆ.ಆರ್‌ಸಿಬಿ ಆಟಗಾರರು...ಅಧಿಕಾರಿಗಳು ವೇದಿಕೆ ಮೇಲೆ ಸ್ಟಾರ್ ಡಬ್ ಅನುಭವಿಸೋಕೆ ಕಾರಣ ಯಾರು? ಅದಕ್ಕೆ ಬೇರೆ ಯಾರೋ ಅಲ್ಲ. ಸಾಮಾನ್ಯ ಜನರೇ ಇದಕ್ಕೆ ಕಾರಣ ಆಗಿದ್ದಾರೆ. ಆದರೆ, ಇವರಿಗೆ ಇಲ್ಲದ ಪ್ರೊಟೆಕ್ಷನ್ ಯಾಕೆ ಬೇಕಿತ್ತು. ಈ ಕಾರ್ಯಕ್ರಮ..? ಪ್ರತಿಯೊಬ್ಬ ಆರ್‌ಸಿಬಿ ಫ್ಯಾನ್ ಕಣ್ತುಂಬಿಕೊಳ್ಳುವ ಹಾಗೆ ಪ್ಲಾನ್ ಮಾಡಬಹುದಿತ್ತು. ಸ್ವಲ್ಪ ಟೈಮ್ ತೆಗೆದುಕೊಂಡು ಮಾಡಬಹುದಿತ್ತು. ಆದರೆ, ಯಾಕ್ ಮಾಡ್ಲಿಲ್ಲ ಅಂತಲೂ ಕಾರುಣ್ಯ ರಾಮ್ ಪ್ರಶ್ನೆ ಮಾಡಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.