ಅವಳಿ ಜವಳಿ ಖುಷಿಯಲ್ಲಿ ಕವಿತಾ ಗೌಡ' ಕನ್ನಡಿಗರಿಗೆ ಹಬ್ಬ
Aug 31, 2024, 19:03 IST
ಕವಿತಾ ಅಂದ್ರೆ ಗೊತ್ತಾಗಲಿಕ್ಕಿಲ್ಲ ಬದಲಿಗೆ ಲಚ್ಚಿ ಅಂದರೆ ಗೊತ್ತಾಗದವರಿಲ್ಲ.ಕನ್ನಡದ ಸೀರಿಯಲ್ ಮತ್ತು ಸಿನಿಮಾಗಳಲ್ಲಿ ತಮ್ಮದೇ ಛಾಪು ಮೂಡಿಸಿರೋ ನಟಿ ಕವಿತಾ ಗೌಡ ಹಾಗೂ ನಟ ಚಂದನ್ ಕುಮಾರ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತಮ್ಮ ಮಗುವನ್ನ ಸ್ವಾಗತಿಸಲು ಸಜ್ಜಾಗಿರೋ ಈ ತಾರಾ ಜೋಡಿ ಇದೀಗ ಒಂದು ಸ್ಪೆಷಲ್ ಫೋಟೋ ಶೂಟ್ ಮಾಡಿಸಿದ್ದಾರೆ.
ಕವಿತಾ ಗೌಡ ಮತ್ತು ಚಂದನ್ ಕುಮಾರ್ ಈ ಒಂದು ಸ್ಪೆಷಲ್ ಫೋಟೋ ಶೂಟ್‌ನ ಒಂದು ಚಿಕ್ಕ ವಿಡಿಯೋ ರಿವೀಲ್ ಆಗಿದೆ. ಚಂದನ್ ಕುಮಾರ್ ಸ್ವತಃ ಇದನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನ ನೋಡಿದವ್ರು ತುಂಬಾನೆ ಖುಷಿಯಿಂದಲೇ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
https://youtube.com/shorts/nWAjoCpuaJ8?si=zAefEmFpNhMUiM3h
ಚಂದನ್ ಗೌಡ ಹಾಗೂ ಕವಿತಾ ಗೌಡ ಮೊದಲ ಮಗು ಯಾವುದಾಗಿರುತ್ತದೆ.? ಈ ಒಂದು ಪ್ರಶ್ನೆಗೆ ಚಂದನ್ ಮತ್ತು ಕವಿತಾ ಗೌಡ ಉತ್ತರ ಕೊಡೋಕೆ ಹೋಗಿಲ್ಲ. ಆದರೆ, ಅಭಿಮಾನಿಗಳು ‘ಹುಡುಗಿ’ನೇ ಆಗೋದು ಅಂತಲೇ ಕಾಮೆಂಟ್ ಬಾಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ. ಕವಿತಾ ಗೌಡ ಮತ್ತು ಚಂದನ್ ಕುಮಾರ್ ಮೊದಲ ಮಗುವಿನ ನಿರೀಕ್ಷೆಯಲ್ಲಿಯೇ ಇದ್ದಾರೆ.
ಖುಷಿ ಖುಷಿಯಾಗಿಯೇ ವಿಶೇಷ ಫೋಟೋ ಶೂಟ್‌ಗಳನ್ನ ಕೂಡ ಮಾಡಿಸುತ್ತಿದ್ದಾರೆ. ಕವಿತಾ ಗೌಡ ಮತ್ತು ಚಂದನ್ ಕುಮಾರ್ ಅವರ ಮೊದಲ ಮಗುವನ್ನ ಈ ವರ್ಷ ಅಕ್ಟೋಬರ್ ತಿಂಗಳಲ್ಲಿಯೇ ನಿರೀಕ್ಷೆ ಮಾಡಲಾಗುತ್ತಿದೆ. ಇನ್ನುಳಿದಂತೆ ಕವಿತಾ ಗೌಡ ಹಾಗೂ ಚಂದನ್ ಕುಮಾರ್ ತುಂಬಾನೆ ಖುಷಿಯಲ್ಲಿಯೇ ಇದ್ದಾರೆ ಅಂತಲೇ ಹೇಳಬಹುದು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.