ಸಾಯುವ ಹಂತಕ್ಕೆ ತಲುಪಿದ ಕಿರಿಕ್‌ ಕೀರ್ತಿ, ಮುದ್ದಾದ ಹೆಂಡತಿಯ ಕಿತಾಪತಿಗೆ ಕೀರ್ತಿ ಜೀವನ ಅಂತ್ಯದ ಹಾದಿ

 
ಒಂದು ಕಾಲದಲ್ಲಿ ಕನ್ನಡ ಬಿಗ್ ಬಾಸ್ ಮನೆಯಲ್ಲಿ ‌ಸದ್ದು ಮಾಡುತ್ತಿದ್ದ ಕಿರಿಕ್ ಕೀರ್ತಿ ಇವತ್ತು ಪತ್ನಿಯಿಂದ ಮತ್ತೆ ಚಿಂತೆಗೆ ಜಾರಿದ್ದಾರೆ. ಹೌದು, ಮುಂದ್ದಾದ ಪತ್ನಿಯನ್ನು ಪ್ರೀತಿಸಿ ಮದುವೆಯಾಗಿದ್ದ ಕೀರ್ತಿಗೆ ಅದೇ ಪತ್ನಿಯಿಂದ ಇದೀಗ ನೆಮ್ಮದಿ ಇಲ್ಲದಂತಾಗಿದೆ.‌ ಏನೇ ಮಾಡಿದರು ಹಿಂದಿರುಗಿ ಬಾರದ ಪತ್ನಿಯ ಬಗ್ಗೆ ಮೌನ ಮುರಿದ ಕಿರಿಕ್ ಕೀರ್ತಿ. 
ಹೌದು, ವರ್ಷಗಳ‌ ಹಿಂದೆ ಕೀರ್ತಿ ಪತ್ನಿ ಅವರು ಗಂಡನಿಗೆ ಡಿವೋರ್ಸ್ ಕೊಟ್ಟಿದ್ದರು. ಇದಕ್ಕೆ ಮೂಲ ಕಾರಣ ಈ ಇಬ್ಬರ ನಡುವೆ ಉತ್ತಮ ಬಾಂಧವ್ಯದ ಕೊರತೆ‌. ಹೌದು, ಮನೆಯವರನ್ನು ಎದುರುಹಾಕಿಕೊಂಡು ಮದುವೆಯಾಗಿದ್ದ ಕೀರ್ತಿ, ತನ್ನ ಮುಂದಿನ ದಿನಗಳಲ್ಲಿ ಪತ್ರಕರ್ತ ಕೆಲಸದಲ್ಲಿ ಸಾಕಷ್ಟು ಬ್ಯೂಸಿಯಾಗಿದ್ದರು. 
<a href=https://youtube.com/embed/Mzdky5V_TEQ?autoplay=1&mute=1><img src=https://img.youtube.com/vi/Mzdky5V_TEQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಈ ವೇಳೆ ಮನೆಯಲ್ಲಿದ್ದ ಹೆಂಡತಿಗೆ ಗಂಡನ ಪ್ರೀತಿ ಸಿಗದೆ ಕೊನೆಯಲ್ಲಿ ಡಿವೋರ್ಸ್ ಹಂತಕ್ಕೂ ತಲುಪಿ. ತದನಂತರದಲ್ಲಿ ಕೀರ್ತಿ ಅವರಿಗೆ ಡಿವೋರ್ಸ್ ಕೊಟ್ಟು ತನ್ನ ತಾಯಿಯ ಮನೆಗೆ ಹೋಗಿದ್ದಾರೆ‌. ಇನ್ನು ಪತ್ನಿಯನ್ನು ಮತ್ತೆ ತನ್ನ ಬಳಿ ಬರಲು ಕೀರ್ತಿ ಅವರು ಸಾಕಷ್ಟು ಪ್ರಯತ್ನ ಪಟ್ಟರು, ಯಾವುದೇ ಪ್ರಯೋಜನವಾಗಿಲ್ಲ‌ ಎಂಬ ವಿಚಾರ ಕೀಡ ವ್ಯಕ್ತಪಡಿಸಿದ್ದಾರೆ