ಹೆಂಡತಿ ಇಲ್ಲದೇ ಒಬ್ಬಂಟಿಯಾಗಿ ಮಗನ ಬತ್೯ಡೇ ಆಚರಿಸಿದ ಕಿರಿಕ್ ಕೀರ್ತಿ, ನೋಡಿದ್ರೆ ಕರುಳು ಚುರ್ ಅನ್ನುತ್ತೆ

 

ಪತ್ರಕರ್ತ, ನಿರೂಪಕ, ಬಿಗ್‌ಬಾಸ್‌ ಕನ್ನಡದ ಸ್ಪರ್ಧಿ, ಸಿನಿಮಾ ಹೀಗೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಕಿರಿಕ್‌ ಕೀರ್ತಿ, ಒಬ್ಬರೇ ಮಗನ ಹುಟ್ಟು ಹಬ್ಬವನ್ನು ಆಚರಿಸಿದಫೋಟೋ ಹಂಚಿಕೊಂಡಿದ್ದಾರೆ. ಪ್ರೀತಿಸಿ ಮದುವೆಯಾದ ಪತ್ನಿ ದೂರವಾಗಿದ್ದಾಳೆ. ಮಗ ಕೂಡ ಹೆಂಡತಿಯೊಂದಿಗೆ ಇದ್ದ. ಆದರೆ ಇದೀಗ ಹುಟ್ಟು ಹಬ್ಬದ ದಿನ ಕೋರ್ಟ್ ಪರ್ಮಿಷನ್ ಪಡೆದು ಖುಷಿಯಿಂದ ಆಚರಿಸಿದ್ದಾರೆ.

ತಮ್ಮ ದಾಂಪತ್ಯದ ವಿಚಾರವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಂಚಿಕೊಂಡಿದ್ದರು. ಪತ್ನಿ ಅರ್ಪಿತಾ ಜತೆಗೆ ವಿಚ್ಛೇದನ ಪಡೆದಿರುವ ಸಂಗತಿಯನ್ನು ಬಹಿರಂಗಪಡಿಸಿದ್ದರು. ಈ ಹಿಂದೆಯೇ ಕಿರಿಕ್‌ ಕೀರ್ತಿ ಮತ್ತು ಅರ್ಪಿತಾ ನಡುವೆ ಯಾವುದೂ ಸರಿಯಿಲ್ಲ ಎಂಬ ವದಂತಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡಿತ್ತು. ಅದ್ಯಾವ ಮಟ್ಟಿಗೆ ಎಂದರೆ, ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೂ ಕೀರ್ತಿ ಬಂದಿದ್ದರಂತೆ.

ಕಿರಿಕ್‌ ಕೀರ್ತಿ ಮತ್ತು ಅರ್ಪಿತಾ ನಡುವೆ ಮುನಿಸು ಮನೆ ಮಾಡಿದೆ ಎಂಬ ವಿಚಾರ ಹೊರಬೀಳುತ್ತದ್ದಂತೆ, ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿಯ ಇಲ್ಲ ಸಲ್ಲದ ವಿಡಿಯೋಗಳು ಹರಿದಾಡಿದ್ದವು. ಇದರಿಂದ ಬೇಸತ್ತ ಕೀರ್ತಿ, ತಮ್ಮ ಫೇಸ್‌ಬುಕ್‌ ಪುಟದಲ್ಲಿ ಲೈವ್‌ ಬಂದು ನಿಜ ವಿಚಾರವನ್ನು ತಿಳಿಸಿ, ಸೋಷಿಯಲ್‌ ಮೀಡಿಯಾದಲ್ಲಿನ ಹರಿದಾಡಿದ ಸುದ್ದಿಗಳ ಬಗ್ಗೆಯೂ ಮೌನ ಮುರಿದಿದ್ದರು. ಪ್ಲೀಸ್‌ ನಮ್ಮನ್ನು ಬದುಕೋಕೆ ಬಿಡ್ರಪ್ಪ, ಯಾಕ್‌ ಹಿಂಗ್‌ ಟಾರ್ಚರ್‌ ಕೊಡ್ತೀರ? ಎಂದು ಕುಟುಂಬ, ನೋವು, ಡೆತ್‌ ನೋಟ್, ಆತ್ಮಹತ್ಯೆ ಹೀಗೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದರು. <a href=https://youtube.com/embed/K7ieyoSpF80?autoplay=1&mute=1><img src=https://img.youtube.com/vi/K7ieyoSpF80/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಕಿರಿಕ್‌ ಕೀರ್ತಿ ಮತ್ತು ಅರ್ಪಿತಾ ನಡುವೆ ಮುನಿಸು ಮನೆ ಮಾಡಿದೆ ಎಂಬ ವಿಚಾರ ಹೊರಬೀಳುತ್ತದ್ದಂತೆ, ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿಯ ಇಲ್ಲ ಸಲ್ಲದ ವಿಡಿಯೋಗಳು ಹರಿದಾಡಿದ್ದವು. ಇದರಿಂದ ಬೇಸತ್ತ ಕೀರ್ತಿ, ತಮ್ಮ ಫೇಸ್‌ಬುಕ್‌ ಪುಟದಲ್ಲಿ ಲೈವ್‌ ಬಂದು ನಿಜ ವಿಚಾರವನ್ನು ತಿಳಿಸಿ, ಸೋಷಿಯಲ್‌ ಮೀಡಿಯಾದಲ್ಲಿನ ಹರಿದಾಡಿದ ಸುದ್ದಿಗಳ ಬಗ್ಗೆಯೂ ಮೌನ ಮುರಿದಿದ್ದರು. 

ಪ್ಲೀಸ್‌ ನಮ್ಮನ್ನು ಬದುಕೋಕೆ ಬಿಡ್ರಪ್ಪ, ಯಾಕ್‌ ಹಿಂಗ್‌ ಟಾರ್ಚರ್‌ ಕೊಡ್ತೀರ? ಎಂದು ಕುಟುಂಬ, ನೋವು, ಡೆತ್‌ ನೋಟ್, ಆತ್ಮಹತ್ಯೆ ಹೀಗೆ ಹಲವು ವಿಚಾರಗಳನ್ನು ಹೇಳಿಕೊಂಡಿದ್ದರು. ನೀವು ಹಾಕುವ ಪೋಸ್ಟ್‌ ನಮ್ಮ ಸ್ಟೋರಿಗಳ ಆಧಾರದ ಮೇಲೆ ನೀವೇ ಕಥೆ ಸೃಷ್ಠಿ ಮಾಡಿಕೊಂಡು ನೀವೇ ಏನೋ ನಿರ್ಧಾರ ಮಾಡಿಕೊಂಡಿದ್ದೀರಿ. ಏನಾದರೂ ಆದಾಗ ನಾವೇ ಬಂದು ಕ್ಲಾರಿಟಿ ಕೊಡ್ತೀವಿ. ಅಲ್ಲಿವರ್ಗೂ ಸುಮ್ನಿರಿ. 

ಸೈದ್ಧಾಂತಿಕ ವಿಚಾರಗಳಲ್ಲಿ ನನ್ನನ್ನು ವಿರೋಧಿಸಲು ಸಾಧ್ಯವಾಗದೇ ಇದ್ದಾಗ ಬಿಟ್ಟು ಬಿಡಿ ಅದನ್ನು ಬಿಟ್ಟು ವೈಯಕ್ತಿಕ ವಿಚಾರದಲ್ಲಿ ಯಾಕೆ ಎಳೆದು ತರುತ್ತೀರಿ? ನಿಮ್ಮ ಪ್ರೊಫೈಲ್‌ನಲ್ಲಿ ನಿಮ್ಮ ಫೋಟೋ ಹಾಕಿಕೊಳ್ಳುವ ಯೋಗ್ಯತೆ ಇರಲ್ಲ. ಆದರೆ ನನ್ನ ಫೋಟೋ ಹಾಕಿ ಬಾಯಿಗೆ ಬಂದ ಹಾಗೆ ಮಾತನಾಡ್ತೀರಿ ಎಂದು ಲೈವ್‌ನಲ್ಲಿ ಕೀರ್ತಿ ಹೇಳಿಕೊಂಡು ಕಣ್ಣೀರಿಟ್ಟಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.