ಮಗನಿಗೆ ಸರ್ಕಾರಿ ನೌಕರಿ ಸಿಗಬೇಕೆಂದು ಸ್ವಂತ ತಾಯಿ ಮಾಡಿದ ಖ.ತರ್ನಾಕ್ ಕೆಲಸ ಏ ನು ಗೊ.ತ್ತಾ
ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇದ್ದೆ ಇರುತ್ತಾರೆ. ಅದರಲ್ಲೂ ಸರ್ಕಾರಿ ಕೆಲಸ ಸಿಗಲಿದೆ ಎಂದರೆ ಆಕಾಂಕ್ಷಿಗಳು ಲಕ್ಷ ಲಕ್ಷ ಕೊಟ್ಟದರೂ ಕೆಲಸ ಗಿಟ್ಟಿಸಿಕೊಳ್ಳಲು ನೋಡುತ್ತಾರೆ. ಸದ್ಯ ಕೇಂದ್ರ ಸರ್ಕಾರದ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ರೈಲು ಬಿಟ್ಟು ಲಕ್ಷ ಲಕ್ಷ ಎಣಿಸಿ ವಂಚಕ ಮಾಯವಾಗಿದ್ದಾನೆ ಬೆಂಗಳೂರಿನ ಸಂತೋಷ ಎನ್ನುವ ವ್ಯಕ್ತಿಯೊಬ್ಬ ಕೆಲಸ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ ಮಾಡಿದ್ದಾನೆ.
ಕೇಂದ್ರ ಸರ್ಕಾರದ ನೌಕರಿ ಒಳ್ಳೆಯ ಸಂಬಳದ ಆಸೆಗೆ ಬಿದ್ದು ಗಾಯತ್ರಿ ಎನ್ನುವ ಮಹಿಳೆ ತನ್ನ ಮಗನಿಗೆ ಹೇಗಾದರೂ ಮಾಡಿ ಕೆಲಸ ಕೊಡಿಸುವಂತೆ ಕೇಳಿಕೊಂಡಿದ್ದಾರೆ ಅದನ್ನೇ ದುರುಪಯೋಗ ಮಾಡಿಕೊಂಡು ಸಂತೋಷ್ ಎನ್ನುವ ವ್ಯಕ್ತಿ ನಕಲಿ ಉದ್ಯೋಗದ ಕಾಗದ ಪತ್ರಗಳ ಸೃಷ್ಟಿಸಿ ಕೇಂದ್ರ ಸರ್ಕಾರದ ಸೀಲ್ ಹಾಕಿ ನೀಡಿದ್ದಾನೆ.
ಅಲ್ಲದೇ ಒಂದು ದಿನ ಕಚೇರಿಗೆ ಕರೆದೊಯ್ದು ಇಲ್ಲಿಯೇ ನಿಮ್ಮ ಮಗನಿಗೆ ಕೆಲಸ ಕಾಯಂ ಆಗುತ್ತಿದೆ ಎಂದು ಬಣ್ಣ ಬಣ್ಣದ ಮಾತನಾಡಿ ಅವರನ್ನು ನಂಬಿಸಿ 1.5ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದಾನೆ. ಮನೆಯಲ್ಲಿ ಅಷ್ಟೊಂದು ಹಣ ಇರದ ಕಾರಣ ಗಾಯತ್ರಿ ಅವರು ತಮ್ಮ ಮಾಂಗಲ್ಯವನ್ನೇ ಅಡವಿಟ್ಟು ಮಗನಿಗೆ ಕೇಂದ್ರ ಸರ್ಕಾರದ ನೌಕರಿ ಸಿಗಲೆಂದು ಹಣ ನೀಡಿದ್ದಾರೆ.
ಇದೀಗ ಫೋನ್ ಗೆ ಕೂಡ ಸಂತೋಷ ಸಿಗದೇ ಹೋದಾಗ ಅನುಮಾನ ಬಂದು ಪೊಲೀಸ್ ಸ್ಟೇಶನ್ ಮೆಟ್ಟಿಲೇರಿದಾಗಳೇ ಅವರಿಗೂ ತಿಳಿದಿದ್ದು ತಾವು ಮೊಸಹೋಗಿದ್ದೇವೆ ಎಂಬುದು. ಇದೀಗ ಪೊಲೀಸರು ವಂಚಕನ ಸೆರೆ ಹಿಡಿಯಲು ಬಲೆ ಬೀಸಿದ್ದಾರೆ. ಇವರ ಹೊರತಾಗಿ ಇನ್ನೂ ಕೆಲವು ಜನರಿಗೆ ಈತ ಇದೆ ರೀತಿ ಮೋಸ ಮಾಡಿದ್ದಾನೆ ಎಂದು ಈದೀಗ ತಿಳಿದುಬಂದಿದೆ.(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.