'ಶ್ರೀರಾಮ ಮಾಂಸಹಾರಿ ಆತ ಬ್ರಾಹ್ಮಣನನೇ ಅಲ್ಲ' ವಿನೋದ್ ಶೆಟ್ಟಿ

 

ವಾಲ್ಮೀಕಿ ರಾಮಾಯಣವನ್ನು ಬರೆದಿದ್ದಾರೆ. ನಾವು ಅದನ್ನು ನಂಬುತ್ತೇವೆ. ನಾವು ತುಳಸಿದಾಸ್ ಮತ್ತು ವಾಲ್ಮೀಕಿಯನ್ನು ನಂಬುತ್ತೇವೆಯೇ ಹೊರತು ರಾಮನನ್ನಲ್ಲ.ನಾನು ರಾಮನನ್ನು ನಂಬುವುದಿಲ್ಲ. ರಾಮ ದೇವರಲ್ಲ. ರಾಮನೆಂಬುದು ತುಳಸಿದಾಸ್ ಮತ್ತು ವಾಲ್ಮೀಕಿ ಸೃಷ್ಟಿ ಮಾಡಿದ ಒಂದು ಪಾತ್ರವಷ್ಟೇ ಅವನು ನಿಜವಾಗಿಯೂ ಹೇಡಿ ದೇವರಲ್ಲ ಎಂದು
ವಿನೋದ್ ಶೆಟ್ಟಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಎಲ್ಲರೂ ಹೇಳಿರುವುದು ಕೂಡ ಒಂದೇ ಶಾಂತಿ ಇಂದಿರಿ. ತಾಳ್ಮೆ ಸಹನೆ ನಿಮ್ಮ ಅಸ್ತ್ರವಾಗಲಿ ಎಂದು ಹೊರತು ರಾಮನೊಬ್ಬನೆ ಅಲ್ಲ. ಅವನಿಗೆ ದೇಗುಲವನ್ನು ಮಾಡಿ ಸಂಭ್ರಮಿಸುವ ಅಗತ್ಯವಿಲ್ಲ. ಅವನು ಹೆಂಡತಿಯನ್ನು ಸಾಕಲಾಗದ ಹೇಡಿ. ನಮ್ಮ ನಿಮ್ಮಂತೆ ಸಾಮಾನ್ಯ ಮನುಷ್ಯ ಅವನಿಗೇಕೆ ಗುಡಿ ಪೂಜೆ ಪುನಸ್ಕಾರವೆಲ್ಲ ಎಂದು ವಿನೋದ್ ಶೆಟ್ಟಿ ನುಡಿದಿದ್ದಾರೆ . <a href=https://youtube.com/embed/wzgV3okArUA?autoplay=1&mute=1><img src=https://img.youtube.com/vi/wzgV3okArUA/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ದಶರಥ ರಾಜನ ಮಗ ಶ್ರೀರಾಮನೇ ಹೊರತು ದೇವರಲ್ಲ. ಸಾಮಾನ್ಯ ಮನುಷ್ಯ ಮಾಂಸಾಹಾರಿ. ಬಿಲ್ಲು ಬಾಣ ಬಳಸಿದ ಬೇಡ. ರಾಜ್ಯ ಬೇಡ ಎಂದು ಕಾಡಿಗೆ ಹೋದಾಗ ಆಹಾರಕ್ಕಾಗಿ ಪ್ರಾಣಿಗಳ ಹತ್ಯೆ ಮಾಡಿದ್ದಾನೆ ಅಂತಹವನನ್ನು ಪೂಜಿಸಬೇಕ , ಅವನಿಗೆ ಪುರುಷೋತ್ತಮ ಎಂದು ಕರೆಯಬೇಕಾ. ಹೆಂಡತಿಯನ್ನು ಕಾಡಿಗೆ ಕಳುಹಿಸಿದವ ಆತ.

ಸೀತೆಗೆ ಹುಷಾರಿಲ್ಲದಾಗ ಸಂಜೀವಿನಿ ಪರ್ವತ ತರಲು ಕಳಿಸಿದ್ದೇಕೆ ತಾನೇ ಹೋಗಬಹುದಿತ್ತು. ದೇವರಾದವನು ಸೂರ್ಪನಕಿ ಮೂಗು ಕತ್ತರಿಸಲು ಹೇಳಿದ್ದೇಕೆ ಮಾರೀಚ ಸು ಭಾವರನ್ನು ಕೊಂದಿದ್ದೇಕೆ. ಗರ್ಭಿಣಿ ಸೀತಾ ಮಾತೆಯನ್ನು ಕಾಡಿಗೆ ಕಳಿಸಿದ್ದೇೆಕೆ ದೇವರು ಎಂದ ಮಾತ್ರಕ್ಕೆ ಆಗುವುದಿಲ್ಲ. ದೇವರಂತೆ ಬದುಕಬೇಕು ಎಂದು ವಿನೋದ್ ಶೆಟ್ಟಿ ಸೋಷಿಯಲ್ ಮೀಡಿಯಾ ಪೇಜ್ ಅಲ್ಲಿ ಕಿಡಿಕಾರಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.