OYO ರೂಮ್‌ ಬಾಗಿಲು ತೆರೆದಿಟ್ಟು ಪ್ರೇಮಿಗಳ ಕುಸ್ತಿ ಆಟ

 
Jkj
ಪ್ರೀತಿ ಕುರುಡು ಪ್ರೀತಿಗೆ ಕಣ್ಣಿಲ್ಲ ಎಂದು ಹೇಳುವುದನ್ನು ನೋಡಿರಬಹುದು. ಪ್ರೀತಿಯಲ್ಲಿ ಬಿದ್ದವರಿಗೆ ಈ ಜಗತ್ತಿನ ಪರಿಜ್ಞಾನವೇ ಇರುವುದಿಲ್ಲ. ಹೌದು, ತಮ್ಮ ಅಕ್ಕ ಪಕ್ಕ ಯಾರಿದ್ದಾರೆ ಎನ್ನುವುದನ್ನೇ ಮರೆತು ಬಿಡುತ್ತಾರೆ. ಕೆಲವೊಂದು ಪ್ರೇಮಿಗಳನ್ನು ಕಂಡಾಗ ಈ ಮಾತು ಅಕ್ಷರಷಃ ನಿಜ ಎಂದೆನಿಸುತ್ತದೆ. ಅದಲ್ಲದೇ ಏಕಾಂತ ಸಮಯ ಕಳೆಯಲು ಪಾರ್ಕ್ ಸೇರಿದಂತೆ ಫಿಲಂ ಥಿಯೇಟರ್ ಗೆ ಹೋಗುವುದನ್ನು ನೋಡಿರಬಹುದು. 
ಇನ್ನು ಕೆಲವರು ಓಯೋ ರೂಮ್ ಮಾಡಿ ಜೊತೆಗೆ ಸಮಯ ಕಳೆಯುತ್ತಾರೆ. ಆದರೆ ಇದೀಗ ವಿಡಿಯೋವೊಂದು ವೈರಲ್ ಆಗಿದ್ದು ಪ್ರೇಮಿಗಳಿಬ್ಬರು ಹೇಗೆ ಮೈ ಮರೆತಿದ್ದಾರೆ ಎಂಬುದು ಸ್ಪಷ್ಟವಾಗಿ ಇಲ್ಲಿ ನೋಡಬಹುದು. ಓಯೋ ರೂಮ್ ಬುಕ್ ಮಾಡಿ ಏಕಾಂತ ಸಮಯ ಕಳೆಯಲು ಭರದಲ್ಲಿ ಬಾಗಿಲು ಹಾಕುವುದನ್ನೇ ಮರೆತಿದ್ದಾರೆ, ಮುಂದೇನಾಯಿತು ಎಂದು ತಿಳಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ.
ಹೌದು mahiiii._.17 ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಓಯೋ ದಿ ಎಲೈಟ್ ಸ್ಟೇ ಹೆಸರಿನ ಹೋಟೆಲ್ ಮೆಟ್ರೋ ನಿಲ್ದಾಣದ ಬಳಿಯಿರುವುದನ್ನು ನೋಡಬಹುದು. ಈ ವೇಳೆಯಲ್ಲಿ ಓಯೋ ರೂಮ್ ಒಳಗೆ ಇದ್ದ ಜೋಡಿಗಳು ಬಾಗಿಲು ಹಾಕುವುದನ್ನೇ ಮರೆತಿದ್ದಾನೆ. ಮಂಚದ ಮೇಲೆ ಯುವಕನು ಮಲಗಿದ್ದು, ಯುವತಿಯೊಬ್ಬಳು ಅಲ್ಲೇ ಓಡಾಡುತ್ತಿದ್ದಾಳೆ. ಬಾಗಿಲು ತೆರೆದಿದ್ದು, ಇದನ್ನು ನೋಡಿದ ಮೆಟ್ರೋ ನಿಲ್ದಾಣದಲ್ಲಿದ್ದ ವ್ಯಕ್ತಿಯೂ ಆತನನ್ನು ಕರೆದು ಬಾಗಿಲು ಹಾಕುವಂತೆ ಹೇಳಿದ್ದಾನೆ.
ಮಂಚದ ಮೇಲೆ ಮಲಗಿದ್ದ ಯುವಕನು ನಗುತ್ತಾ ಓಡೋಡಿ ಬಂದು ರೂಮ್ ಬಾಗಿಲು ಮುಚ್ಚುವುದನ್ನು ನೋಡಬಹುದು. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.ಮೊದಲು ಬಾಗಿಲು ಹಾಕಿಕೋ. ಹೇಗೂ ಹೋಟೆಲ್‌ನವರೇ ವಿಡಿಯೋ ಲೀಕ್ ಮಾಡುತ್ತಾರೆ ಎಂದಿದ್ದಾರೆ. ಮತ್ತೊಬ್ಬರು, ಈ ಸಹೋದರ ನಿಜಕ್ಕೂ ಒಳ್ಳೆಯ ಕೆಲಸ ಮಾಡಿದ್ದಾನೆ. 
ಇಲ್ಲದಿದ್ದರೆ ಆಕೆಯ ಮರ್ಯಾದೆ ಹರಾಜಾಗುತ್ತಿತ್ತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ‘ನೀವು ಮೂರ್ಖರಾ? ನೀವು ಬಾಗಿಲು ಮುಚ್ಚಿ ಹೇಳುವುದೇನು ಸರಿಯೇ. ಆದರೆ ಅದರ ವೀಡಿಯೊ ಮಾಡಿ ಅಪ್‌ಲೋಡ್ ಮಾಡುವುದರಿಂದ ನಿಮಗೆ ಏನು ಸಿಕ್ಕಿತು? ಎಂದು ಪ್ರಶ್ನೆ ಮಾಡಿದ್ದಾರೆ. ಮಗದೊಬ್ಬರು, ಈ ಸಹೋದರ ನಿಜಕ್ಕೂ ಸಮಾಜ ಸೇವೆ ಮಾಡುತ್ತಿದ್ದಾನೆ ಎಂದಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.