ದ ರ್ಶನ್ ಬಗ್ಗೆ ಕೇಳಿದ್ದಕ್ಕೆ ನಡು ಬೀದಿಯಲ್ಲಿ ರೊ ಚ್ಚಿಗೆದ್ದ ಮಾಲಾಶ್ರೀ ಮಗಳು

 

ನಟ ದರ್ಶನ್‌ ಕೊಲೆ ಆರೋಪದಡಿ ಬಂಧನವಾಗುತ್ತಿದ್ದಂತೆ, ಅವರ ಜತೆಗಿನ ಆಪ್ತರೇ ಈ ವರೆಗೂ ಮಾತನಾಡಿಲ್ಲ. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಯಾಗುತ್ತಿದೆಯಾದರೂ ಸದ್ಯ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಇನ್ನು ಕೆಲವು ನಟ, ನಟಿಯರು ಮಾಧ್ಯಮದ ಮುಂದೆ ಎದುರಾದರೂ ದರ್ಶನ್‌ ಬಗ್ಗೆ ಕೇಳಿದ್ದಕ್ಕೆ, ಮಾತು ಅರ್ಧಕ್ಕೆ ನಿಲ್ಲಿಸಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಈವರೆಗೂ ಪ್ರಕರಣದ ತನಿಖೆ ನಡೆದು ಬಂದ ದಾರಿಯನ್ನು ನೋಡುವುದಾದರೆ, ಒಟ್ಟು 28 ಸ್ಥಳಗಳಲ್ಲಿ ಆರೋಪಿಗಳನ್ನು ಕರೆದೊಯ್ದು ಮಹಜರು ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ 139 ಸಾಕ್ಷ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ. 70 ಲಕ್ಷ ಹಣವನ್ನು ಬಂಧಿತ ಆರೋಪಿಗಳಿಂದ ಜಪ್ತಿ ಮಾಡಲಾಗಿದೆ. ರೇಣುಕಾಸ್ವಾಮಿ ಹತ್ಯೆಯಲ್ಲಿ ಭಾಗಿಯಾದ ಒಟ್ಟು 17 ಆರೋಪಿಗಳನ್ನೂ ಬಂಧಿಸಲಾಗಿದೆ. ಕಾಮಾಕ್ಷಿಪಾಳ್ಯದ ವಲಯದ ನಾಲ್ಕು ಪೊಲೀಸ್‌ ಕಸ್ಟಡಿಯಲ್ಲಿ ಬಂಧಿತರನ್ನು ಇರಿಸಿ ವಿಚಾರಣೆ ಮಾಡಲಾಗಿತ್ತು.  <a href=https://youtube.com/embed/pANz2kJVU7c?autoplay=1&mute=1><img src=https://img.youtube.com/vi/pANz2kJVU7c/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಇದೀಗ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದ್ದಯ, ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಸೆಲೆಬ್ರಿಟಿಗಳು ಅನ್ನೋ ಕಾರಣಕ್ಕೆ ಯಾವುದೇ ವಿಶೇಷ ಸೌಲಭ್ಯಗಳನ್ನು ಇವರಿಗೆ ನೀಡಿಲ್ಲ. ಜೈಲಲ್ಲಿನ ಸಾಮಾನ್ಯರಿಗೆ ಏನೆಲ್ಲ ಸಿಗುತ್ತದೆಯೋ ಅದೇ ಸೌಲಭ್ಯಗಳು ಇವರಿಗೂ ನೀಡಲಾಗಿದೆ. ಹೀಗೆ ಜೈಲು ಸೇರುತ್ತಿದ್ದಂತೆ, ಸೋಷಿಯಲ್‌ ಮೀಡಿಯಾದಲ್ಲಿ ದರ್ಶನ್‌ ಅವರ ಅಭಿಮಾನಿಗಳು ಅವರ ಆಗಮನಕ್ಕೆ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು ಕೆಲವರು ಟ್ರೋಲ್‌ ಮಾಡುವ ಕೆಲಸಕ್ಕೂ ಇಳಿದಿದ್ದಾರೆ.

ಕೋಟಿ ಸಿನಿಮಾ ಪ್ರಚಾರದ ವೇಳೆ ನಟ ಧನಂಜಯ್‌ಗೂ ಇದೇ ಪ್ರಶ್ನೆ ಎದುರಾಗಿತ್ತು. ಆಗ ಸಿನಿಮಾ ಬಗ್ಗೆ ಮಾತ್ರ ಕೇಳಿ, ಹೇಳ್ತಿನಿ. ನಾನು ಇಲ್ಲಿ ನನ್ನ ಸಿನಿಮಾ ಬಗ್ಗೆ ಮಾತನಾಡಲು ಬಂದಿದ್ದೇನೆ ಎಂದು ಹೇಳಿ ಜಾರಿಕೊಂಡಿದ್ದರು.ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕಾಟೇರ ನಟಿ ಆರಾಧನಾ ರಾಮ್‌ ಸಹ ದರ್ಶನ್‌ ಬಗ್ಗೆ ಮಾತನಾಡಿಲ್ಲ. ಇವತ್ತು ಯೋಗ ದಿನ ಇದೆ. 

ಅದರ ಬಗ್ಗೆ ಪ್ರಶ್ನೆಗಳಿದ್ದರೆ ಕೇಳಿ, ಆ ಬಗ್ಗೆ ಮಾತನಾಡುವೆ ಎಂದು ಅವರೂ ನುಣುಚಿಕೊಂಡಿದ್ದಾರೆ. ಅದೇ ನಟಿ ಶ್ರೀಲೀಲಾಗೂ ಬಳ್ಳಾರಿಯಲ್ಲಿ ದರ್ಶನ್ ಬಗ್ಗೆಯೇ ಮಾಧ್ಯಮಗಳಿಂದ ಪ್ರಶ್ನೆ ಎದುರಾಗಿದೆ. ಯೋಗ ಬಗ್ಗೆ ಮಾತ್ರ ಕೇಳಿ. ಅದರ ಬಗ್ಗೆ ಮಾತ್ರ ನಾನು ಉತ್ತರಿಸುವೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.