ಈ ವಾರ ಬಿಗ್ ಬಾಸ್ ಮನೆಯಿಂದ ಹೊರಹೋದ ಮಂಜಣ್ಣ, ವೀಕ್ಷಕರಿಗೆ ಬಾರಿ ನಿರಾಶೆ
Jan 4, 2025, 21:17 IST
ಬಿಗ್ ಬಾಸ್ ಮನೆಯ ಮಂಜಣ್ಣ ಅವರು ಇಷ್ಟು ದಿನ ಬಿಗ್ಬ್ಬಾಸ್ ಮನೆಯಲ್ಲಿ ಜಗಳವಾಡಿಕೊಂಡು ಆಟವಾಡುತ್ತಿದ್ದರು. ಜೊತೆಗೆ ಗೌತಮಿ ಅವರ ಗೆಳೆತನ ಬಯಸಿಕೊಂಡು ಬಿಗ್ಬ್ಬಾಸ್ ಆಟದಲ್ಲಿ ಜಯ ಸಾಧಿಸುತ್ತಿದ್ದರು.
ಇನ್ನು ಮಂಜಣ್ಣ ಅವರ ಡಬಲ್ ಗೇಮ್ ಕೂಡ ವೀಕ್ಷಕರಲ್ಲಿ ಇತ್ತಿಚೆಗೆ ಬೇಸರದ ವಾತಾವರಣ ಉಂಟಾಗಿತ್ತು. ಆದರೆ ಕೆಲಮೂರು ವಾರಗಳಿಂದ ಮಂಜಣ್ಣ ಅವರು ಉತ್ತಮ ಆಟವಾಡಿ ಕ್ಯಾಪ್ಟನ್ ಕೂಡ ಆಗಿದ್ದರು.
<a href=https://youtube.com/embed/prrN7ZvFjr8?autoplay=1&mute=1><img src=https://img.youtube.com/vi/prrN7ZvFjr8/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಮಂಜಣ್ಣ ಅವರು ಕನ್ನಡಿಗರಿಗೆ ಇಷ್ಟವಾಗುತ್ತಿರುವ ಸಂಧರ್ಭದಲ್ಲಿ ಎಲಿಮಿನೇಷನ್ ನಡೆದಿದೆ. ಮಂಜಣ್ಣ ಅವರು ಈ ವಾರ ಕಿಚ್ಚನ ಜೊತೆ ಮನೆಯಿಂದ ಔಟ್ ಆಗಲಿದ್ದಾರೆ ಎನ್ನಲಾಗಿದೆ.