ಟಿಕ್ ಟಾಕ್ ಹು ಚ್ಚಿಗೆ ಟವೆಲ್ ಸುತ್ತಿಕೊಂಡು ಬಂದ ಮಾಡೆಲ್; ಸ್ಪಲ್ಪ ಹೊತ್ತಿನಲ್ಲೇ ಜಾ ರಿಬಿತ್ತು

 
Us
ಸೋಷಿಯಲ್ ಮೀಡಿಯಾ ಯುಗದಲ್ಲಿ ಯಾವಾಗ, ಯಾರು ಮತ್ತು ಹೇಗೆ ಜನಪ್ರಿಯರಾಗುತ್ತಾರೆ ಎಂದು ಹೇಳಲಾಗುವುದಿಲ್ಲ. ಜನರು ರಾತ್ರೋರಾತ್ರಿ ಖ್ಯಾತಿ ಪಡೆಯಲು ಯಾವುದೇ ಹಂತಕ್ಕೂ ಹೋಗಲು ಸಿದ್ಧರಾಗಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಹುಡುಗಿ ರಾತ್ರೋ ರಾತ್ರಿ ಖ್ಯಾತಿ ಪಡೆದಿದ್ದಾಳೆ. ಈ ಹುಡುಗಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 
ಅಷ್ಟಕ್ಕೂ ಈ ವಿಡಿಯೋ ಮುಂಬೈನದ್ದು ಎನ್ನಲಾಗಿದೆ. ಮುಂಬೈನ ಬೀದಿಯಲ್ಲಿ ಹುಡುಗಿಯೊಬ್ಬಳು ಪಿಂಕ್ ಟವೆಲ್ ಸುತ್ತಿಕೊಂಡು ಮನೆಯಿಂದ ಹೊರಬಂದಳು. ಹುಡುಗಿಯನ್ನು ಈ ಸ್ಥಿತಿಯಲ್ಲಿ ನೋಡಿದ ಜನರು ನಿಬ್ಬೆರಗಾದರು. ಹುಡುಗಿ ಹೋದಲ್ಲೆಲ್ಲಾ ಜನರ ಕಣ್ಣು ಅವಳ ಮೇಲೆಯೇ ಇತ್ತು. ಅವಳು ಬಸ್ ಸ್ಟ್ಯಾಂಡ್ ಮೂಲಕ ಅಂಗಡಿಯ ಕಡೆಗೆ ಹೋಗುತ್ತಾಳೆ.
ಸೊಸೈಟಿಯ ಮುಂಭಾಗದ ಬೆಂಚಿನ ಮೇಲೆ ಕುಳಿತುಕೊಳ್ಳುತ್ತಾಳೆ, ನಂತರ ಇದ್ದಕ್ಕಿದ್ದಂತೆ ಓಡಿಹೋಗಿ ನಾಲ್ಕು ಹುಡುಗರ ಮುಂದೆ ತನ್ನ ಕೂದಲಿನಿಂದ ಟವೆಲ್ ಅನ್ನು ಕಿತ್ತು ಎಸೆಯುತ್ತಾಳೆ. ದೇಹಕ್ಕೆ ಸುತ್ತಿದ ಟವೆಲ್ ಅನ್ನು ಸಹ ತೆಗೆದು ಬಿಸಾಡುತ್ತಾಳೆ. ಆಗ ಆಕೆ ತುಂಡುಡುಗೆಯಲ್ಲಿ ಕಾಣಿಸಿಕೊಂಡಿದ್ದಾಳೆ.
ಮುಂಬೈನ ಬೀದಿಗಳಲ್ಲಿ ಟವೆಲ್ ಸುತ್ತಿಕೊಂಡು ಓಡಾಡುವ ಈ ಹುಡುಗಿಯ ಹೆಸರು ತನುಮಿತಾ ಘೋಷ್. ಮಿಂತ್ರಾ ಫ್ಯಾಷನ್ ಸೂಪರ್‌ಸ್ಟಾರ್ ವಿಜೇತರು. ಹೆಚ್ಚಿನ ಸಂಖ್ಯೆಯ ಜನರು ತನುಮಿತಾ ಘೋಷ್ ಅವರನ್ನು Instagram ನಲ್ಲಿ ಫಾಲೋ ಮಾಡುತ್ತಾರೆ. ತನುಮಿತಾ ಅವರ ಈ ವೀಡಿಯೋ ನೋಡಿದರೆ ಬಾತ್ ರೂಂನಿಂದ ಸ್ನಾನ ಮುಗಿಸಿ ಟವೆಲ್ ಸುತ್ತಿಕೊಂಡು ನೇರವಾಗಿ ರಸ್ತೆಗೆ ಬಂದಂತೆ ಅನಿಸುತ್ತಿದೆ. 
ವೀಡಿಯೊದಲ್ಲಿ, ತನುಮಿತಾ ಟವೆಲ್‌ನಲ್ಲಿ ಸುತ್ತಿಕೊಂಡು ನಿರ್ಭಯವಾಗಿ ನಡೆಯುವುದನ್ನು ನೋಡಿ ಅದೆಷ್ಟೋ ಜನ ನಾಚಿ ನೀರಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.