ನೆಲಮಂಗಲ ಅಪಘಾತವಲ್ಲ ಇದು ಕೊ ಲೆ, ಸಿಸಿಟಿವಿಯಲ್ಲಿ ಸಾಕ್ಷ್ಯ ಚಿತ್ರ ಲಭ್ಯ
Dec 22, 2024, 16:04 IST

ನೆಲಮಂಗಲ ಅಪಘಾತದ ಸುದ್ದಿ ಇದೀಗ ರಾಜ್ಯಾದ್ಯಂತ ಬಾರಿ ಸದ್ದು ಮಾಡುತ್ತಿದೆ. ಹೌದು, ಇಡೀ ಕುಟುಂಬವು ಐಷಾರಾಮಿ ಕಾರಿನಲ್ಲಿ ಸುತ್ತಾಡಿ ಬರಲು ಹೋಗಿದ್ದರು. ಈ ವೇಳೆ ಅತಿವೇಗದಿಂದ ಬಂದ Container ವಾಹನವೊಂದು ಕಾರಿನ ಮೇಲೆ ಬಿದ್ದು ದೊಡ್ಡ ಅನಾಹುತವೇ ಸೃಷ್ಟಿ ಆಗಿತ್ತು.
<a href=https://youtube.com/embed/knDoT-Ah5Q0?autoplay=1&mute=1><img src=https://img.youtube.com/vi/knDoT-Ah5Q0/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಕಾರಿನ ಒಳಗಿದ್ದವರು Spot death ಆಗಿದ್ದಾರೆ. ಒಂದೇ ಕುಟುಂಬದ ಆರು ಜನರು ಉಸಿರು ಚೆಲ್ಲಿದ್ದಾರೆ. ಇದಕ್ಕೆ ಮೂಲಕ ಕಾರಣ ಗಣವಾಹನಗಳ ಅತಿವೇಗ ಹಾಗೂ ರಸ್ತೆ ಕಾಮಗಾರಿ. ಹೌದು ಗಣವಾಹನ ಚಾಲನೆಗೆ ಸರಿಯಾದ ರಸ್ತೆ ವ್ಯವಸ್ಥೆ ಅವಶ್ಯಕ. ಇತ್ತಿಚೆಗೆ ಗುಂಡಿಗಳಿಲ್ಲದ ರಸ್ತೆಯೇ ಇಲ್ಲ ಎಂಬವುದು ನಮಗೆಲ್ಲ ತಿಳಿದ ವಿಚಾರವೇ
ಇನ್ನು ಗಣವಾಹನಗಳ ಅತಿವೇಗಕ್ಕೆ ಕೂಡ ಬ್ರೇಕ್ ಹಾಕಬೇಕು. ಇಲ್ಲವಾದರೆ ಇಂತಹ ಘಟನೆಗಳಿಗೆ ಸಾಕ್ಷಿಯಾಗುತ್ತದೆ. ಇನ್ನು ಈ ಕುಟುಂಬದ ಸಂಬಂಧಿಕರು ತೀರಾ ನೊಂದುಕೊಂಡಿದ್ದಾರೆ. ಒಂದೇ ಕುಟುಂಬದ ಆರು ಮಂದಿಯ ಬಾಳಲ್ಲಿ ಇದೆಂತಹ ಗ್ರಹಚಾರ ಎಂಬಂತಿದೆ.