ನಿಖಿಲ್ ಕುಮಾರಸ್ವಾಮಿ ಪತ್ನಿ ದೊಡ್ಡ ಸಾಧನೆ; ಕರ್ನಾಟದಲ್ಲಿ ಯಾರೂ ಕೂಡ ಇಷ್ಟು ಓದಿರಲ್ಲ

 

ನಿಖಿಲ್ ಕುಮಾರಸ್ವಾಮಿ ಇನ್ಮುಂದೆ ಸಿನಿಮಾದಲ್ಲಿ ನಟಿಸುವುದಿಲ್ಲ ಬದಲಾಗಿ ಫುಲ್ ಟೈಮ್ ರಾಜಕಾರಣಿ ಆಗುತ್ತೇನೆ ಎಂದ ಬೆನ್ನಲ್ಲೇ ಅವರ ಕುಟುಂಬದ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಹೌದು ಅವರ ಮದುವೆ ಲಾಕ್ಡೌನ್ ಸಮಯದಲ್ಲಿ ನಡೆದಿದ್ದರಿಂದ ಅಷ್ಟಾಗಿ ಅವರ ಹೆಂಡತಿಯ ಬಗ್ಗೆಯೂ ಯಾರಿಗೂ ತಿಳಿದಿಲ್ಲ. ಆದರೆ ಅವರು ಕಲಿತಿರೋದು ಕೇಳಿದ್ರೆ ನಿಜಕ್ಕು ಅಚ್ಚರಿ ಪಡ್ತೀರಿ.

ಚಿತ್ರರಂಗ ಮತ್ತು ರಾಜಕೀಯ ರಂಗಕ್ಕೂ ರೇವತಿಗೂ ಸಂಬಂಧ ಇಲ್ಲ ಎಂಬ ವಿಚಾರ ನಿಮಗೆಲ್ಲ ಗೊತ್ತೇ ಇದೆ. ಈಗ, ನಿಖಿಲ್ ಭಾವಿ ಪತ್ನಿ ರೇವತಿ ಬಗ್ಗೆ ನಿಮಗ್ಯಾರಿಗೂ ತಿಳಿಯದ ಸತ್ಯ ಸಂಗತಿಯೊಂದನ್ನ ಹೇಳ್ತೀವಿ ಕೇಳಿ.ನಿಖಿಲ್ ಮತ್ತು ರೇವತಿಯ ಮದುವೆ ಮಾತುಕತೆ ನಡೆದಿದ್ದು, ಹೆಣ್ಣು ನೋಡುವ ಶಾಸ್ತ್ರ ಆಗಿದ್ದು 2020ರ ಜನವರಿ ತಿಂಗಳಲ್ಲಿ .ಈ ಮದುವೆ ಮಾತುಕತೆ ನಡೆಯುವ ಮುನ್ನ ಒಂದು ಉದ್ಯೋಗಕ್ಕೆ ಸೇರಲು ರೇವತಿ ಮುಂದಾಗಿದ್ದರು.  <a href=https://youtube.com/embed/43MeljOFPWE?autoplay=1&mute=1><img src=https://img.youtube.com/vi/43MeljOFPWE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಮೂಲತಃ ಆರ್ಕಿಟೆಕ್ಟ್ ಕಲಿತಿದ್ದ ಅವರು 2019ರಲ್ಲಿ  ಜ್ಯುವೆಲ್ಲರಿ ಡಿಸೈನಿಂಗ್ (ಆಭರಣ ವಿನ್ಯಾಸ) ನಲ್ಲಿ ರೇವತಿ ಡಿಪ್ಲೋಮಾ ಕೋರ್ಸ್ ಮಾಡಿದ್ದರು. ಆರು ತಿಂಗಳ ಕಾಲ ಅರ್ವಾ ಅಕಾಡೆಮಿಯಲ್ಲಿ ಜ್ಯುವೆಲ್ಲರಿ ಡಿಸೈನಿಂಗ್ ಮತ್ತು ಜ್ಯುವೆಲ್ಲರಿ ಮೇಕಿಂಗ್ ನಲ್ಲಿ ತರಬೇತಿ ಪಡೆದಿದ್ದರು. ಇದೇ ಫೀಲ್ಡ್ ನಲ್ಲಿ ವೃತ್ತಿ ಆರಂಭಿಸುವ ಇಚ್ಛೆ ರೇವತಿಗೆ ಇತ್ತು.

ಆರ್ಕಿಟೆಕ್ಚರ್ ಓದಿರುವ ರೇವತಿಗೆ ಜ್ಯುವೆಲ್ಲರಿ ಡಿಸೈನಿಂಗ್ ಮತ್ತು ಮೇಕಿಂಗ್ ಬಗ್ಗೆ ಆಸಕ್ತಿ ಇತ್ತು. ಹೀಗಾಗಿ, ತರಬೇತಿಗೆಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಅರ್ವಾ ಅಕಾಡೆಮಿಗೆ ಸೇರಿದ್ದರು. ಕಳೆದ ನವೆಂಬರ್ ನಲ್ಲಿ ಆಭರಣ ವಿನ್ಯಾಸದ ಕೋರ್ಸ್ ಮುಗಿಸಿದ ರೇವತಿಗೆ ಉದ್ಯೋಗಾವಕಾಶವಿತ್ತು. ಅಷ್ಟರಲ್ಲಿ, ರೇವತಿ-ನಿಖಿಲ್ ಕಲ್ಯಾಣದ ಮಾತುಕತೆ ನಡೆದು ಮದುವೆಯಾಗಿ ಈಗ ಪುಟ್ಟ ಮಗುವಿನ ತಾಯಿಯಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.