ನಿವೇದಿತಾ ಚಂದನ್ ಶೆಟ್ಟಿ ಮತ್ತೆ ಒಂದಾಗ್ತಾರೆ, ಶಾ ಕಿಂಗ್ ಹೇಳಿಕೆ ಕೊಟ್ಟ ಲಾಯರ್

 
 ಇತ್ತೀಚೆಗಷ್ಟೇ ನಟ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಒಂದಾಗುತ್ತಿದ್ದಾರೆ ಅನ್ನೋ ಸುದ್ದಿ ಹರಡಿತ್ತು. ಅದು ರಿಯಲ್​ ಲೈಫ್​ನಲ್ಲಿ ಅಲ್ಲ, ಬದಲಿಗೆ ಇಬ್ಬರೂ ತೆರೆ ಮೇಲೆ ಒಂದಾಗುತ್ತಿದ್ದಾರೆ ಎಂದು ಸುದ್ದಿಯಾದ ಕೂಡಲೇ ಫ್ಯಾನ್ಸ್​ ಹಾರ್ಟ್​ ಬ್ರೇಕ್​ ಆಗಿತ್ತು. ಈಗ ಇಬ್ಬರ ಡಿವೋರ್ಸ್​ಗೆ ಅಸಲಿ ಕಾರಣವೇನು? ಅನ್ನೋದು ಬಯಲಿಗೆ ಬಂದಿದೆ.
ಒಂದು ಕಾಲದ ಕನ್ನಡ ಸಿನಿಮಾ ಇಂಡಸ್ಟ್ರಿಯ ಬ್ಯೂಟಿಫುಲ್ ಕಪಲ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ಆದರೀಗ, ಈ ಜೋಡಿ ತಮ್ಮ ದಾಂಪತ್ಯಕ್ಕೆ ಬ್ರೇಕ್​ ಹಾಕಿ ಡಿವೋರ್ಸ್ ಪಡೆದು ನಾನೊಂದು ತೀರಾ; ನೀನೊಂದು ತೀರಾ” ಎಂಬಂತಿದೆ. ಕೇವಲ ಕರಿಯರ್ ದೃಷ್ಟಿಯಿಂದ ಮಾತ್ರ ಪರಸ್ಪರ ಒಪ್ಪಿಗೆ ಮೂಲಕ ಡಿವೋರ್ಸ್ ಮಾಡಿಕೊಂಡಿಲ್ಲ. ಡಿವೋರ್ಸ್​ಗೆ ಅಸಲಿ ಕಾರಣ ಇಬ್ಬರ ಟೇಸ್ಟ್​​ಗಳ ಬೇರೆ ಎಂಬುದು.
 ನಿವೇದಿತಾ ಮತ್ತು ಚಂದನ್​ ಶೆಟ್ಟಿ ನಡುವೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಇದ್ದದ್ದೇ ಡಿವೋರ್ಸ್​​ ಮಾಡಿಕೊಳ್ಳಲು ಕಾರಣ ಎನ್ನಲಾಗುತ್ತಿದೆ.ಬಿಗ್‌ಬಾಸ್‌‌ನಲ್ಲಿ ಇಬ್ಬರು ಪರಸ್ಪರ ಭೇಟಿಯಾಗಿದ್ದು, ಆಮೇಲೆ ಮದುವೆ ಕೂಡ ಆದ್ರು. ಮದುವೆಯಾದ ಹೊಸತರಲ್ಲಿ ಇವರಿಬ್ಬರ ರೀಲ್ಸ್ ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇತ್ತ ಚಂದನ್‌ ಶೆಟ್ಟಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.  <a href=https://youtube.com/embed/f1skJHz6scM?autoplay=1&mute=1><img src=https://img.youtube.com/vi/f1skJHz6scM/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಅತ್ತ ನಿವೇದಿತಾ ಗೌಡ ಕಾಮಿಡಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಡಿವೋರ್ಸ್ ಸುದ್ದಿ ಫ್ಯಾನ್ಸ್‌‌ಗೆ ಶಾಕ್‌ ಕೊಟ್ಟಿತ್ತು. 26 ಫೆಬ್ರವರಿ 2020ರಂದು ಪ್ರೀತಿಸಿ ಮದುವೆ ಆಗಿದ್ದ ಜೋಡಿ ಬೇರೆ ಬೇರೆಯಾಗಿದ್ದಾರೆ. ಇಬ್ಬರು ಸೇರಿ ಒಂದು ಸಿನಿಮಾದಲ್ಲಿ ಆ್ಯಕ್ಟ್​ ಕೂಡ ಮಾಡಿದ್ದಾರೆ. ಇದೀಗ ಅವರ ಲಾಯರ್ ಹೇಳಿರುವ ಪ್ರಕಾರ ಚಂದನ್ ಶೆಟ್ಟಿ & ನಿವೇದಿತಾ ಗೌಡ ಒಂದಾಗುತ್ತಿದ್ದಾರೆ ನಿಜ, ಆದ್ರೆ ಚಂದನ್ ಶೆಟ್ಟಿ & ನಿವೇದಿತಾ ಗೌಡ ಒಂದಾಗುತ್ತಿರುವುದು ರಿಯಲ್ ಲೈಫ್‌ನಲ್ಲಿ ಅಲ್ಲ. ಬದಲಾಗಿ ಈ ಇಬ್ಬರೂ ಸೇರಿ ನಟನೆ ಮಾಡಿರುವ ಸಿನಿಮಾದಲ್ಲಿ. ಹೌದು ರಿಯಲ್ ಲೈಫ್ ಜೋಡಿ ಆಗಿದ್ದ ಚಂದನ್ ಶೆಟ್ಟಿ ಹಾಗೂ ಮತ್ತು ನಿವೇದಿತಾ ಗೌಡ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸಿದ್ದ ಸಿನಿಮಾಗೆ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.