ಸೆರಗು ಜಾರಿಸಿ ಫೋಟೋಗೆ 'ಅದನ್ನು' ತೋರಿಸಿದ ನಿವೇದಿತಾ ಗೌಡ, ಕಣ್ಣು ಬಿಟ್ಟು ನೋಡಿದ ಯುವಕರು
Oct 16, 2024, 07:57 IST
ಅದ್ಯಾಕೋ ಗೊತ್ತಿಲ್ಲ ನಿವೇದಿತಾ ಗೌಡ ನಿಂತರೂ ಸುದ್ದಿ ಕೂತರೂ ಸುದ್ದಿ ನಡೆದಾಡಿದರೂ ಸುದ್ದಿ ಹೌದು ಕನ್ನಡ ಕಿರುತೆರೆಯ ಬಾರ್ಬಿ ಡಾಲ್ ನಿವೇದಿತಾ ಗೌಡ ಡಿವೋರ್ಸ್ ಪಡೆದುಕೊಂಡ ನಂತರ ಏನೇ ಕೆಲಸ ಮಾಡಿದರೂ ಅದರಲ್ಲಿ ಒಂದು ತಪ್ಪು ಅಥವಾ ನೆಗೆಟಿವ್ ಹುಡುಕಿ ನೆಟ್ಟಿಗರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.ಗಿಚ್ಚಿ ಗಿಲಿಗಿಲಿ ಕಾಮಿಡಿ ರಿಯಾಲಿಟಿ ಶೋ ನಂತರ ನಿವೇದಿತಾ ಗೌಡ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಷ್ಠಿತ ಬ್ರಾಂಡ್‌ಗಳ ಜೊತೆ ಸೇರಿಕೊಂಡು ಫೋಟೋಶೂಟ್ ಮಾಡುತ್ತಿದ್ದರು.
ಇದೊಂದು ರೀತಿಯಲ್ಲಿ ಆನ್‌ಲೈನ್ ಜಾಹೀರಾತು ಎನ್ನಬಹುದು. ಮಾಯಾ ಡಿಸೈನರ್ ಸ್ಟುಡಿಯೋ ಅವರ ಕಿತ್ತಲೆ ಬಣ್ಣದ ಫ್ಲೋರಲ್ ಇಂಡೋ ವೆಸ್ಟ್ರನ್ ಗೌನ್ ಧರಿಸಿ ನಿವೇದಿತಾ ಗೌಡ ಪೋಸ್ ಕೊಟ್ಟಿದ್ದಾರೆ. ರೂಮಿನಲ್ಲಿ ಹಾಸಿಗೆ ಬಳಿ ಕುಳಿತು ಕ್ಯಾಂಡಿಡ್ ಪೋಸ್ ನೀಡಿದ್ದಾರೆ.
ಇಲ್ಲಿ ಬ್ಲೌಸ್ ಮತ್ತು ಲಂಗ ಧರಿಸಿರುವ ಕಾರಣ ಕೆಲವರು ಗರಂ ಆಗಿದ್ದಾರೆ. ಒಂದು ಸೆರಗು ಧರಿಸಬೇಕು ಇಲ್ಲವಾದರೆ ಸರಿಯಾಗಿ ಕೂರಬೇಕು, ನಿಮ್ಮನ್ನು ನೋಡಿ ನಮ್ಮ ಮನೆ ಮಕ್ಕಳು ಕಲಿಯುವುದು ಬರೀ ಕೆಟ್ಟದ್ದು ಎಂದು ಕಾಮೆಂಟ್ ಮಾಡಿದ್ದರು.
ಇತ್ತೀಚಿನ ದಿನಗಳ ಟ್ರೋಲ್‌ಗಳು ಹೆಚ್ಚಾಗುತ್ತಿದೆ ಆದರೆ ನಿವೇದಿತಾ ಗೌಡ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಕೂಲ್ ಆಗಿ ತಮ್ಮ ಕೆಲಸವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಅಲ್ಲದೆ ಡಿವೋರ್ಸ್ ನಂತರ ನಿವೇದಿತಾ ಮುಖದಲ್ಲಿ ಒಂದು ರೀತಿಯ ಗ್ಲೋ ಕಾಣಿಸುತ್ತಿದೆ ಎಂದು ಫ್ಯಾನ್ಸ್ ಹೇಳುತ್ತಿದ್ದಾರೆ. 2 ಮಿಲಿಯನ್ ಫಾಲೋರ್ಸ್ ಹೊಂದಿರುವ ನಿವೇದಿತಾ ಏನೇ ಅಪ್ಲೋಡ್ ಮಾಡಿದ್ದರು ವೈರಲ್ ಆಗ್ತಿದೆ.
ಬಿಗ್ಬಾಸ್ ಖ್ಯಾತಿಯ ನಿವೇದಿತಾ ಗೌಡ ಅವರು ಇತ್ತೀಚಿನ ದಿನಗಳಲ್ಲಿ ಸಕತ್ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಲ ತಿಂಗಳುಗಳಿಂದ ಸ್ನೇಹಿತೆಯೊಬ್ಬರ ಜೊತೆ ರೀಲ್ಸ್ ಶುರುವಿಟ್ಟುಕೊಂಡಿದ್ದಾರೆ. ಗಾಯಕ ಚಂದನ್ ಶೆಟ್ಟಿ ಅವರಿಂದ ಡಿವೋರ್ಸ್ ಪಡೆದ ಮೇಲೆ ಸ್ನೇಹಿತೆಯ ಜೊತೆಗೆ ರೀಲ್ಸ್ ಹೆಚ್ಚಾಗಿದೆ.
ಬಳಕುವ ಬಳ್ಳಿಯಂತಿರೋ ನಿವೇದಿತಾ, ಎದೆಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ್ರಾ ಎಂದು ಪ್ರತಿಬಾರಿಯೂ ಅವರಿಗೆ ಕಮೆಂಟ್ಸ್ಗಳ ಸುರಿಮಳೆಯೇ ಆಗುತ್ತಿದೆ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ನಟಿ ಧಾರಾಳವಾಗಿ ದೇಹ ಪ್ರದರ್ಶನ ಮಾಡುತ್ತಲೇ ರೀಲ್ಸ್ ಮಾಡುತ್ತಿರುವ ಕಾರಣ, ತೀರಾ ಕೆಟ್ಟದಾಗಿರೋ ಕಮೆಂಟ್ಸ್ ಜಾಸ್ತಿಯಾಗುತ್ತಿವೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.