ಪುಟ್ಟ ಬಾಲಕನ ID ಚೆಕ್ ಮಾಡಿದ ಅಧಿಕಾರಿ, ಎದ್ದು ಇಂತು ಸೆಲ್ಯೂಟ್ ಮಾಡಿದ ಪೊಲೀಸ್

 
Hj
ಸ್ಕೂಲ್ ಗೆ ಹೋಗುತ್ತಿದ್ದ ಪುಟ್ಟ ಬಾಲಕನ ID ನೋಡಲು ಬಂದಿದ್ದ ಪೊಲೀಸ್‌ ಅಧಿಕಾರಿಗೆ ಶಾಕ್ ಆದ ವಿಚಾರವೊಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. 
ಹೌದು, ಆರು ವರ್ಷದ ಮಗು ಮಾಡಿದ ಕೆಲಸಕ್ಕೆ ರಾಜ್ಯಾದ್ಯಂತ ಬಾರಿ ಮೆಚ್ಚುಗೆ ಕೇಳಿಬರುತ್ತಿದೆ. ಈ ಪುಟ್ಟ ಹುಡುಗ ಎಂದಿನಂತೆ ಸ್ಕೂಲ್ ಗೆ ನಡೆದುಕೊಂಡು ಹೋಗುತ್ತಿದ್ದ. ಈತನ ಮನೆಯವರು ತುಂಬಾ ಶ್ರೀಮಂತರಾಗಿದ್ದರು. <a href=https://youtube.com/embed/s2NONdzivRQ?autoplay=1&mute=1><img src=https://img.youtube.com/vi/s2NONdzivRQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಹಾಗಾಗಿ ಈ ಬಾಲಕ ನಡೆದುಕೊಂಡು ಹೋಗುವುದನ್ನು ನೋಡಿದ ಕಿಡ್ನಾಪರ್ಸ್ ಆ ಬಾಲಕನನ್ನು ಕಿಡ್ನಾಪ್ ಮಾಡುತ್ತಾರೆ. ನಂತರದಲ್ಲಿ ಆತನ ID ಕಾರ್ಡ್ ಮೂಲಕ ಕಿಡ್ನಾಪರ್ಸ್ ಪತ್ತೆ ಹಚ್ಚುವ ಈ ರೋಚಕ ಮಾಹಿತಿಯನ್ನು ವಿಡಿಯೋ ಮೂಲಕ ನೋಡಬಹುದು.