ಪವಿತ್ರಾ ಅವರ ಒರಿಜಿನಲ್ ಗಂಡನ ಕೊನೆಯ ಮಾತು ಕೇ ಳಿ ಕಣ್ಣೀರಿ ಟ್ಟ ಜನ

 

ಇತ್ತೀಚಿಗಷ್ಟೇ ಅಪಘಾತದಲ್ಲಿ ಮರಣ ಹೊಂದಿದ ನಟಿ ಪವಿತ್ರಾ ಜಯರಾಂ ಪತಿ ಇದೀಗ ಹೇಳಿಕೆ ನೀಡಿದ್ದಾರೆ. ಹೌದು ಪವಿತ್ರ ಜಯರಾಂ ಮುಂದಿನ ಜನುಮದಲ್ಲಿಯೂ ಕೂಡ ತನ್ನ ಹೆಂಡತಿಯಾಗಿ ಬರಬೇಕೆಂದು ಆಕೆಯ ಪತಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಕನ್ನಡ ಹಾಗೂ ತೆಲುಗು ಕಿರುತೆರೆ ನಟಿ ಪವಿತ್ರ ಜಯರಾಂ ಭೀಕರ ಅಪಘಾತದಲ್ಲಿ ಸಾವನ್ನಪ್ಪಿದು, ಇದೀಗ ಆಕೆಯ ಗಂಡ ತನ್ನ ಹೆಂಡತಿಯನ್ನು ನೆನೆಯುತ್ತಾ ಪವಿತ್ರ ಮುಂದಿನ ಜನುಮದಲ್ಲಿಯೂ ಕೂಡ ತನ್ನ ಹೆಂಡತಿಯಾಗಿ ಬರಬೇಕೆಂದು ಹೇಳಿದ್ದಾರೆ.

ಪವಿತ್ರ ಜೊತೆಗೆ ತಮ್ಮ ಸಂಬಂಧದ ಬಗ್ಗೆ ಮಾತನಾಡುತ್ತಾ ಈ ನಟಿ ಗಂಡ ನಾನು ಹಾಗೂ ಪವಿತ್ರ ಇಬ್ಬರು ಚೆನ್ನಾಗಿಯೆ ಇದ್ದೆವು. ನಮ್ಮಿಬ್ಬರ ಯಾವುದೇ ಬಿನ್ನಭಿಪ್ರಾಯ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಪವಿತ್ರ ಡಿವೋರ್ಸ್‌ ಪಡೆದುಕೊಂಡು ಎಂಬ ವಿಚಾರದ ಬಗ್ಗೆ ಮಾತನಾಡಿದ ಆಕೆಯ ಪತಿ ಇವರಿಬ್ಬರು ವಿಚ್ಛೇದನ ಪಡೆದುಕೊಂಡಿದಾರೆಂಬುದು ಸುಳ್ಳು ಎಂಬುದು ಖಚಿತ ಪಡಿಸಿದ್ದಾರೆ. <a href=https://youtube.com/embed/F2AgPLMdFeg?autoplay=1&mute=1><img src=https://img.youtube.com/vi/F2AgPLMdFeg/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ನಟಿ ಪವಿತ್ರ ಪತಿ ನಾನೂ ಹಾಗೂ ತನ್ನ ಹೆಂಡತಿ ಇಬ್ಬರು ಸ್ನೇಹಿತರಾಗಿಯೇ ಇದೆವು ಎಂದು ತಮ್ಮ ವೈವಾಹಿಕ ಜೀವನ್‌ ಬಗ್ಗೆ ಹೇಳಿದ್ದಾರೆ. ನಟಿ ಪವಿತ್ರ ತನ್ನ ಕೆಲಸದ ಕಾರಣದಿಂದ ಹೈದ್ರಬಾದ್‌ನಲ್ಲಿ ಉಳಿದುಕೊಂಡ ಬಗೆ ಮಾತನಾಡಿದ ಆಕೆಯ ಪತಿ ʻಪವಿತ್ರ ತಮ್ಮ ಕರಿಯರ್‌ ಹಾಗೂ ಮಕ್ಕಳ ಭವಿಷ್ಯಕ್ಕಾಗಿ ಹೈದ್ರಬಾದ್‌ನಲ್ಲಿ ವಾಸವಾಗಿದ್ದರು ಎಂದು ಸ್ಪಷ್ಟ ಪಡಿಸಿದ್ದಾರೆ.

ಪವಿತ್ರ ಜಯರಾಂ ಪತಿ ತನ್ನ ಹೆಂಡತಿ ಬಗ್ಗೆ ಇನ್ನಷ್ಟು ಮಾತನಾಡುತ್ತಾ, ಪವಿತ್ರ ತಮಗೆ ಬಿಡುವು ಸಿಕ್ಕಾಗೆಲ್ಲಾ ಈಕೆ ತನ್ನ ಮಕ್ಕಳ ಜೊತೆಗೆ ಮನೆಗೆ ಬರುತ್ತಿದ್ದಳು ಎಂದು ಹೇಳಿಕೊಂಡಿದ್ದಾರೆ. ಇದೀಗ ಪವಿತ್ರಾಳ ಸಾವಿನ ವಿಚಾರ ಮನೆಯವೆಲ್ಲರಿಗೂ ದುಖಃ ತಂದಿದ್ದು, ಇದರಿಂದ ಈ ನಟಿ ಪತಿ ಹಾಗೂ ಮಕ್ಕಳು ಕಂಗಾಲಾಗಿ ಕಣ್ಣೀರಿಡುತ್ತಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.