ಬಿಗ್ ಬಾಸ್ ಮನೆಗೆ ಬಡಪಾಯಿ ಹನುಮಂತನ ತಂದೆ ತಾಯಿ ಎಂಟ್ರಿ, ಫಿದಾ ಆದ ಕನ್ನಡಿಗರು

 
ಬಡಪಾಯಿ ಹನುಮಂತ ಬಿಗ್ ಬಾಸ್ ಮನೆಗೆ ಬಂದು ಸುಮಾರು ವಾರಗಳೆ ಕಳೆದಿದೆ. ಈ ಸಂಧರ್ಭದಲ್ಲಿ ಹನುಮಂತನ ತಂದೆ ‌ತಾಯಿ ಬಿಗ್ ಬಾಸ್ ಮನೆಗೆ ಭೇಟಿ ಕೊಟ್ಟು ಭರ್ಜರಿ ಬೋಜನ ಮಾಡಿದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೌದು, ಕುರಿಗಾಯಿ ಹನುಮಂತನ ತಂದೆ ತಾಯಿಗೆ ಬಿಗ್ ಬಾಸ್ ಮನೆಯ ಐಷಾರಾಮಿ ಜೀವನ ನೋಡಿ ಫಿದಾ ಆಗಿದ್ದಾರೆ.‌ ಬಿಗ್ ಬಾಸ್ ಮನೆಯ ಬಗೆಬಗೆಯ ಊಟ ಸವಿದು ಇದೀಗ ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಹನುಮಂತ ಜೊತೆ ತಂದೆ ತಾಯಿ ಗುಪ್ತವಾಗಿ ಮಾತನಾಡಿದ್ದಾರೆ. <a href=https://youtube.com/embed/_DAnsiFyZvs?autoplay=1&mute=1><img src=https://img.youtube.com/vi/_DAnsiFyZvs/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ಇನ್ನು ಬಿಗ್ ಬಾಸ್ ವಿನ್ನರ್ ನನ್ನ ಮಗನೇ ಆಗಬೇಕು ಎಂಬುವುದು ಹನುಮಂತ ತಂದೆ ತಾಯಿಯ ಆಸೆಯಾಗಿದ. ಹಾಗಾಗಿ ಕೊನೆಯ ಕ್ಷಣ ಹನುಮಂತನ ಬಳಿ ಆತನಿಗೆ ಆಶೀರ್ವಾದ ಮಾಡಿ ಅಲ್ಲಿಂದ ತಮ್ಮ ಊರಿಗೆ ಪ್ರಯಾಣ ಬೆಳೆಸಿದ್ದಾರೆ.