'ಗಿಜ್ಜಿಗಿಲಿಗಿಲಿ ಕಾರ್ಯಕ್ರಮದಿಂದ ಪ್ರತಾಪ್ Get out' ಬೆ ಚ್ಚಿಬಿದ್ದ ವೀಕ್ಷಕರು

 

ಡ್ರೋನ್​ ಪ್ರತಾಪ್​ ಅವರ ಇಮೇಜ್​ ಸಂಪೂರ್ಣ ಬದಲಾಗಿದೆ. ಅವರ ಮೇಲೆ ಹಲವು ಆರೋಪಗಳು ಇದ್ದರೂ ಕೂಡ ಅವರನ್ನು ಇಷ್ಟಪಡುವ ಜನರ ಸಂಖ್ಯೆ ಕೂಡ ದೊಡ್ಡದಿದೆ. ಬಿಗ್​ ಬಾಸ್​ ಫಿನಾಲೆಯಲ್ಲಿ ಅವರು ಪಡೆದ ವೋಟ್​ಗಳ ಸಂಖ್ಯೆಯೇ ಅದಕ್ಕೆ ಸಾಕ್ಷಿ. ಈಗ ಗಿಚ್ಚಿ ಗಿಲಿಗಿಲಿ 3 ಶೋನಲ್ಲಿ ಅವರು ಧೂಳೆಬ್ಬಿಸುತ್ತಿದ್ದಾರೆ. ಅವರಿಗೋಸ್ಕರವೇ ಈ ಶೋ ನೋಡುವುದಾಗಿ ಒಂದು ವರ್ಗದ ಜನರು ಕಮೆಂಟ್​ ಮಾಡಿದ್ದಾರೆ.

ಬಿಗ್​ ಬಾಸ್​ಗೆ ಬರುವುದಕ್ಕೆ ಮುಂಚೆ ಡ್ರೋನ್​ ಪ್ರತಾಪ್​  ಅವರನ್ನು ಜನರು ನೋಡುತ್ತಿದ್ದ ರೀತಿಗೂ, ಈಗ ಅವರನ್ನು ನೋಡುವ ರೀತಿಗೂ ಸಾಕಷ್ಟು ವ್ಯತ್ಯಾಸ ಇದೆ. ಈ ರಿಯಾಲಿಟಿ ಶೋನಿಂದ ಡ್ರೋನ್​ ಪ್ರತಾಪ್​ ಅವರ ಇಮೇಜ್​ ಸಂಪೂರ್ಣ ಬದಲಾಗಿದೆ. ಅವರ ನಿಜವಾದ ವ್ಯಕ್ತಿತ್ವ ಏನು ಎಂಬುದನ್ನು ಜನರಿಗೆ ತಿಳಿಸಲು ಬಿಗ್​ ಬಾಸ್  ಒಂದು ಉತ್ತಮ ವೇದಿಕೆ ಆಯಿತು.  <a href=https://youtube.com/embed/3c-SKYmLHwE?autoplay=1&mute=1><img src=https://img.youtube.com/vi/3c-SKYmLHwE/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಈಗ ಅವರಿಗೆ ಹೊಸ ಹೊಸ ಅವಕಾಶಗಳು ಸಿಗುತ್ತಿವೆ. ಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ  ಗಿಚ್ಚಿ ಗಿಲಿಗಿಲಿ ಸೀಸನ್​ 3 ಶೋನಲ್ಲಿ ಡ್ರೋನ್​ ಪ್ರತಾಪ್​ ಭಾಗಿ ಆಗುತ್ತಿದ್ದಾರೆ. ಇದರಿಂದ ಅವರ ಅಭಿಮಾನಿ ಬಳಗ ಇನ್ನಷ್ಟು ದೊಡ್ಡದಾಗುವ ಸೂಚನೆ ಸಿಕ್ಕಿದೆ. ಇನ್ನು ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಗಿಚ್ಚಿ ಗಿಲಿಗಿಲಿ 3 ಶೋ ಪ್ರಸಾರ ಆಗುತ್ತಲಿತ್ತು. ಇದರಲ್ಲಿ ಡ್ರೋನ್ ಪ್ರತಾಪ್​ ಅವರು ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದರು. 

ಅಂದರೆ, ಬಣ್ಣ ಹಚ್ಚಿಕೊಂಡು ಅವರು ಡ್ರಾಮಾ, ಡ್ಯಾನ್ಸ್​ ಮಾಡುತ್ತಾ ಜನರನ್ನು ರಂಜಿಸುತ್ತಿದ್ದರು. ಕಳೆದ ಎರಡು ವಾರಗಳಿಂದ ಹೊಸ ಪ್ರಯೋಗಕ್ಕೆ ತಮ್ಮನ್ನು ಒಗ್ಗಿಸಿಕೊಂಡಿದ್ದರು. ಆದರೆ ಇನ್ನುಮುಂದೆ ನಾನು ಗಿಚ್ಚಿ ಗಿಲಿಗಿಲಿ ಶೋ ಅಲ್ಲಿ ಕಾಣಿಸಿಕೊಳ್ಳಲು ಸಾಧ್ಯವಿಲ್ಲಾ ನಂಗೆ ಡ್ರೋನ್ ಡೆವೆಲಪ್ ಮೆಂಟ್ ಹಾಗೂ ಕೆರಿಯರ್ ಬಗ್ಗೆ ಹೆಚ್ಚು ಗಮನ ನೀಡಬೇಕಿದೆ ಎಂದು ಅವರು ಶೋ ಅನ್ನು ಸ್ಟಾಪ್ ಮಾಡ್ತಿದ್ದಾರೆ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.