ಅಭಿಮಾನಿಯ ಒತ್ತಾಯಕ್ಕೆ ಮಣಿದು ಡ್ರೆಸ್ಸಿಂಗ್ ರೂಮ್ ಅಲ್ಲೇ ಫೋಟೋ ತೆಗೆಸಿದ ರಚಿತಾ ರಾಮ್

 

ಬಸ್ನೇಹಿತರೆ ನಮಸ್ಕಾರ, ಕನ್ನಡ ಚಿತ್ರರಂಗದ ಸ್ಟಾರ್ ನಟಿ ರಚಿತಾ ರಾಮ್ ಅವರು ಸಂಜು ವೆಡ್ಸ್ ಗೀತಾ ಸಿನಿಮಾದ ಎರಡನೇ ಭಾಗದಲ್ಲಿ ಅಭಿನಯಿಸಲು ಈಗಾಗಲೇ ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ. ಜೊತೆಗೆ ಇತ್ತೀಚೆಗೆ ಶ್ರೀನಗರ ಕಿಟ್ಟಿಜೊತೆ ಫೋಟೋ ಶೂಟ್ ಕೂಡ ಮಾಡಿಕೊಂಡಿದ್ದಾರೆ. 

ಇನ್ನು ಸಂಜು ವೆಡ್ಸ್ ಗೀತಾ ಮೊದಲನೇ ಭಾಗದಲ್ಲಿ ಮೋಹಕ ತಾರೆ ರಮ್ಯಾ ಅವರು ಅಭಿನಯಿಸಿದ್ದರು. ಸಿನಿಮಾ ಬಿಡುಗಡೆಯಾದ ಒಂದೇ ದಿನದಲ್ಲಿ ಕರುನಾಡ ಪ್ರೇಕ್ಷಕರಿಗೆ ಇಷ್ಟ ಆಗಿತ್ತು. ಜೊತೆಗೆ ಸಿನಿಮಾ ಕೂಡ ನೂರು ದಿನ ಪೂರೈಸಿ ದೊಡ್ಡ ಹಿಟ್ ಕೂಡ ಪಡೆದುಕೊಂಡಿತ್ತು.  <a href=https://youtube.com/embed/GAo2btTiJAQ?autoplay=1&mute=1><img src=https://img.youtube.com/vi/GAo2btTiJAQ/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">

ಅದರಂತೆ ನಿರ್ದೇಶಕರು ಸಂಜು ವೆಡ್ಸ್ ಗೀತಾ ಎರಡನೇ ಭಾಗ ಮಾಡಲು ಮುಂದಾದರು. ಆದರೆ ನಟಿ ರಮ್ಯಾ ಅವರ ಕಾಲ್ ಶೀಟ್ ಸಿಗದ ಕಾರಣಕ್ಕೆ ರಚಿತಾ ರಾಮ್ ಅವರನ್ನು ಈ ಸಿನಿಮಾದಲ್ಲಿ ಹಾಕಲಾಗಿದೆ. ಇದೀಗ ರಚಿತಾ ರಾಮ್ ಅವರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಇನ್ನು ಸಂಜು ವೆಡ್ಸ್ ಗೀತಾ ಸಿನಿಮಾಗಾಗಿ ಕೆಲವೊಂದು ಹಾಟ್ ಲುಕ್‌ ಫೋಟೋ ಶೂಟ್ ಮಾಡಲಾಗಿತ್ತು‌. ನಟಿ ರಚಿತಾ ರಾಮ್ ಅವರು ಸಕ್ಕತ್ ಹಾಟ್ ಆಗಿರುವ ಬಟ್ಟೆ ಹಾಕಿ ಫೋಟೋ ತೆಗೆಯಲಾಗಿತ್ತು. ಈ ಫೋಟೋ ಸಾಕಷ್ಟು ವೈರಲ್ ಕೂಡ ಆಗಿತ್ತು.