ಒಳ ಅಂದ ತೋರಿಸಿದ ರಾಧಿಕಾ ಕುಮಾರಸ್ವಾಮಿ; ಸಿಡಿದೆದ್ದ ಪತಿದೇವ
Apr 23, 2024, 16:26 IST
ನಟಿ ರಾಧಿಕಾ ಕುಮಾರಸ್ವಾಮಿ ಯಾರಿಗೆ ತಾನೇ ಗೊತ್ತಿಲ್ಲಾ ಹೇಳಿ ದಕ್ಷಿಣ ಭಾರತದ ಸಿನಿಮಾದಲ್ಲಿ ಮೈತುಂಬಾ ಬಟ್ಟೆ ತೊಟ್ಟು ಕೌಟುಂಬಿಕ ಸಿನಿಮಾಗಳಲ್ಲಿ ಕಾಣಿಸುತ್ತಿದ್ದ ರಾಧಿಕಾ ಕುಮಾರಸ್ವಾಮಿ, ಈಗ ಎದೆ ಹಾಗೂ ತೊಡೆ ಕಾಣಿಸುವಂತಹ ಬಟ್ಟೆ ತೊಟ್ಟು ಅಭಿಮಾನಿಗಳನ್ನು ಮತ್ತೇರಿಸುವಂತೆ ಮಾಡಿದ್ದಾರೆ. ರಾಧಿಕಾ ಅವರ ಉಡುಗೆಗಳನ್ನು ನೊಡಿ ಅಭಿಮಾನಿಗಳು ಬೇಸತ್ತಿದ್ದಾರೆ .
ಇದೇನಾಯ್ತು ನಿಮಗೆ, ವಯಸ್ಸಾದಂತೆ ಎಕ್ಸ್‌ಪೋಸ್ ಜಾಸ್ತಿ ಮಾಡ್ತಿದ್ದೀರಿ. ಅಣ್ಣ-ತಂಗಿ ಸಿನಿಮಾ ಮಾಡಿದ್ದು ನೀವೇನಾ ಎಂದು ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.ರಾಧಿಕಾ ಕುಮಾರಸ್ವಾಮಿ ಎಂದರೆ ಕುಟುಂಬ ಪ್ರಧಾನ ಸಿನಿಮಾಗಳಲ್ಲಿ ನಟಿಸಿ, ಮನೆ ಮಂದಿಯನ್ನು ಗೆದ್ದವರಾಗಿದ್ದಾರೆ. ಎಂದಿಗೂ ತಮ್ಮ ದೇಹದ ಮೈಮಾಟವನ್ನು ತೋರಿಸಿರಲಿಲ್ಲ. ಆದರೆ, ಈಗ ಮೈಮಾಟ ಪ್ರದರ್ಶನವೇ ಹೆಚ್ಚಾಗಿದೆ.
ಅಣ್ಣ-ತಂಗಿ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರ ತಂಗಿಯಾಗಿ ಕಾಣಿಸಿಕೊಂಡ ರಾಧಿಕಾ ಇಡೀ ರಾಜ್ಯದ ಮನೆ ಮಗಳಾಗಿದ್ದಳು. ಜೊತೆಗೆ ತವರಿಗೆ ಬಾ ತಂಗಿ, ಮನೆ ಮಗಳು, ಅನಾಥರು, ಆಟೋ ಶಂಕರ್ ಸೇರಿದಂತೆ ಹಲವು ಸಿನಿಮಾದಲ್ಲಿ ನಟನೆ ಮಾಡಿದ್ದರೂ, ಎಲ್ಲಿಯೂ ಹಾಟ್ ಆಗಿ ಕಾಣಿಸಿಕೊಂಡಿರಲಿಲ್ಲ.
ರಾಧಿಕಾ ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಸಿನಿಮಾ ಕ್ಷೇತ್ರಗಳಿಂದ ಒಂದಷ್ಟು ವರ್ಷ ದೂರವೇ ಉಳಿದಿದ್ದರು. ಇದಾದ ನಂತರ ಪುನಃ ಸಿನಿಮಾ ಕ್ಷೇತ್ರದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿರುವ ರಾಧಿಕಾ ತಮ್ಮ ದೇಹದ ಮಾದಕತೆಯನ್ನು ಅಭಿಮಾನಿಗಳಿಗೆ ತೋರಿಸುತ್ತಿದ್ದಾರೆ. ಅದರಿಂದ ಬೇಸೆತ್ತ ಅಭಿಮಾನಿಗಳು ನಿಮಗ್ಯಾಕೆ ಇವೆಲ್ಲಾ ಅಂದಿದ್ದಾರೆ. ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.