ದಿನಲೂ ಉದ್ದವಾದ ಮೀನು ತಿನ್ನುವ ಮೂಲಕ ತನ್ನ ಸೌಂದರ್ಯ ಹೆಚ್ಚಿಸಿಕೊಂಡ ರಾಧಿಕಾ ಕುಮಾರಸ್ವಾಮಿ, ಇವತ್ತಿಗೂ ಅದೇ ಫಿಗರ್
Jul 29, 2025, 08:04 IST
ನಮ್ಮ ಹೀರೋಯಿನ್ಸ್ ಅದರಲ್ಲೂ ರಮ್ಯಾ, ರಾಧಿಕಾ ಕುಮಾರಸ್ವಾಮಿ ಸೇರಿದಂತೆ ಹಲವಾರು ನಟಿಯರು ನೋಡೋಕೆ ಸುಂದರ ಹಾಗೂ ಅವರಿಗೆ ವರ್ಷ ಆಗದಂತೆ ಕಾಣಲು ಅವರು ಕೊಬ್ಬರಿ ಎಣ್ಣೆ ಅಂದರೆ ತೆಂಗಿನ ಎಣ್ಣೆ ಬಳಸುತ್ತಾರೆ. ಬಹುತೇಕ ವರ್ಷಗಳಿಂದಲೂ ಜನ ಕೂದಲಿಗೆ ತೆಂಗಿನ ಎಣ್ಣೆಯನ್ನು ಬಳಸುತ್ತಿದ್ದಾರೆ. ಇದನ್ನು ಹಚ್ಚುವುದರಿಂದ ಚಳಿಗಾಲದಲ್ಲಿ ಕೂದಲು ಒಣಗುವುದಿಲ್ಲ.
<a style="border: 0px; overflow: hidden" href=https://youtube.com/embed/YOhNmBopZWw?autoplay=1&mute=1><img src=https://img.youtube.com/vi/YOhNmBopZWw/hqdefault.jpg alt=""><span><div class="youtube_play"></div></span></a>" style="border: 0px; overflow: hidden;" width="640">
ಬೇರುಗಳಿಗೆ ಶಕ್ತಿ ದೊರೆಯುತ್ತದೆ. ಅದರಲ್ಲೂ ಸ್ನಾನ ಮಾಡಿದ ನಂತರ ತೆಂಗಿನ ಎಣ್ಣೆಯನ್ನು ದೇಹಕ್ಕೆ ಹಚ್ಚಿ ಮಸಾಜ್ ಮಾಡುವುದರಿಂದ ಸಿಗುವ ಆರೋಗ್ಯ ಲಾಭಗಳು ಅಷ್ಟಿಷ್ಟಲ್ಲ. ವಾಸ್ತವವಾಗಿ ಹೇಳುವುದಾದರೆ, ತೆಂಗಿನ ಎಣ್ಣೆ ಚರ್ಮದಲ್ಲಿ ತೇವಾಂಶವನ್ನು ಕಾಪಾಡುತ್ತದೆ. ಇದರಿಂದ ಚರ್ಮವು ಸಾಕಷ್ಟು ಪೋಷಣೆಯನ್ನು ಪಡೆಯುತ್ತದೆ. ತೆಂಗಿನ ಎಣ್ಣೆಯು ಆರ್ಧ್ರಕ, ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಇದು ಚರ್ಮವನ್ನು ಸೋಂಕುಗಳು, ಅಲರ್ಜಿಗಳು ಮತ್ತು ಕುದಿಯುವಿಕೆಯಿಂದ ರಕ್ಷಿಸುತ್ತದೆ.
ಅದರಲ್ಲೂ ಚಳಿಗಾಲದಲ್ಲಿ ಇಡೀ ದೇಹಕ್ಕೆ ತೆಂಗಿನ ಎಣ್ಣೆಯನ್ನು ಹಚ್ಚುವುದರಿಂದ ದೇಹದಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದರಿಂದಾಗಿ ದೇಹವು ಶುಷ್ಕ, ನಿರ್ಜೀವ ಅಥವಾ ಹಿಗ್ಗದಂತೆ ಕಾಣಿಸುತ್ತದೆ. ಬಿಸಿ ನೀರಿನಿಂದ ಸ್ನಾನ ಮಾಡಿದ ನಂತರ ತೆಂಗಿನ ಎಣ್ಣೆಯನ್ನು ದೇಹಕ್ಕೆ ಹಚ್ಚಿ. ದುಬಾರಿ ತ್ವಚೆಯ ಆರೈಕೆ ಉತ್ಪನ್ನಗಳು, ಬಾಡಿ ಲೋಷನ್ಗಳು, ಮಾಯಿಶ್ಚರೈಸರ್ಗಳಿಗೆ ಹಣವನ್ನು ಖರ್ಚು ಮಾಡುವ ಬದಲು ತೆಂಗಿನ ಎಣ್ಣೆಯನ್ನು ಹಚ್ಚುವುದೇ ಬೆಸ್ಟ್.
ಸಾಮಾನ್ಯವಾಗಿ ಚಳಿಗಾಲದಲ್ಲಿ ಬಹುತೇಕ ಮಂದಿ ತುಟಿಗಳ ಒಡೆಯುವಿಕೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಒಡೆದ ತುಟಿಗಳ ಮೇಲೆ ಎರಡರಿಂದ ಮೂರು ಹನಿ ಕೊಬ್ಬರಿ ಎಣ್ಣೆಯನ್ನು ಹಚ್ಚಿದರೆ, ಇದರಿಂದ ತುಟಿಗಳು ಮೃದುವಾಗಿ ಮತ್ತು ಗುಲಾಬಿಯಂತೆ ಕಾಣುತ್ತವೆ. ಅದರಲ್ಲಿಯೂ ರಾತ್ರಿ ಮಲಗುವ ಮುನ್ನ ಹೀಗೆ ಮಾಡುವುದು ಹೆಚ್ಚು ಪ್ರಯೋಜನಕಾರಿ ಆಗಿದೆ. ಈ ಹಿರೋಯಿನ್ ಟಿಪ್ಸ್ ನೀವ್ ಕೂಡಾ ಬಳಸಿ ಯಂಗ್ ಆಗಿರಿ.