ಬಿಕಿನಿ ಧರಿಸಿ ನೀರಿಗಿಳಿದ ತುಪ್ಪದ ಬೆಡಗಿ ರಾಗಿಣಿ, ಯುವಕರಿಗೆ ಹಾ ಟ್೯ ಅ ಟ್ಯಾಕ್

 
 ಸಿನಿಮಾಗಿಂತ ವಿವಾದಗಳಿಂದಲೇ ಫೇಮಸ್ ಆಗಿರುವ ನಟಿ ರಾಗಿಣಿ . ಹೌದು ವೀರ ಮದಕರಿ ಸಿನಿಮಾದಲ್ಲಿ ಸ್ಟಾರ್ ನಟ ಸುದೀಪ್ ಅವರಿಗೆ ನಾಯಕಿಯಾಗಿ ನಟಿಸುವ  ಮೂಲಕ ಸ್ಯಾಂಡಲ್‌ವುಡ್ ಚಿತ್ರರಂಗಕ್ಕೆ ಕಾಲಿಟ್ಟ ನಟಿ ರಾಗಿಣಿ ದ್ವಿವೇದಿ ಕನ್ನಡದ ಚಿತ್ರರಂಗದಲ್ಲಿ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೇ ಅವರು ತುಪ್ಪ ಬೇಕಾ ತುಪ್ಪ ಎಂದು ಹಾಡುತ್ತಾ ಸಿನಿಮಾ ಪ್ರಿಯರ ಮನಗೆದ್ದು ತುಪ್ಪದ ಹುಡುಗಿ ಎಂದೇ ಪ್ರಖ್ಯಾತರಾಗಿದ್ದಾರೆ. 
ಸೋಶಿಯಲ್ ಮೀಡಿಯಾದಲ್ಲಿ ಯಾವಾಗಲೂ ಸಕ್ರಿಯರಾಗಿರುವ ನಟಿ ರಾಗಿಣಿ ದ್ವಿವೇದಿ ಇದೀಗ ಮತ್ತೊಮ್ಮೆ ಸ್ವಿಮ್ ಸೂಟ್ ಧರಿಸಿ ಪಡ್ಡೆ ಹುಡುಗರ ನಿದ್ರೆ ಕೆಡಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸಖತ್  ಸದ್ದು ಮಾಡುತ್ತಿದ್ದಾರೆ. ಇವರು ಸ್ವಿಮ್ ಸೂಟ್ ಧರಿಸಿದ ಫೋಟೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. <a href=https://youtube.com/embed/7bIS69FRO7g?autoplay=1&mute=1><img src=https://img.youtube.com/vi/7bIS69FRO7g/hqdefault.jpg alt=""><span><div class="youtube_play"></div></span></a>" style="border: 0px; overflow: hidden"" style="border: 0px; overflow: hidden;" width="640">
ನಟಿ ರಾಗಿಣಿ ತಮ್ಮ ಸೋಶಿಯಲ್ ಮೀಡಿಯಾ ಪೇಜ್‌ನಲ್ಲಿ ತಮ್ಮ ಫೋಟೊಗಳನ್ನು, ವಿಡಿಯೊಗಳನ್ನು, ರೆಸಿಪಿಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮನೋರಂಜನೆಯನ್ನು ನೀಡುತ್ತಿದ್ದಾರೆ. ಅವರು ಈ ಹಿಂದೆ  ತಾವು ಸ್ವಿಮ್ ಸೂಟ್ ಧರಿಸಿದ ಹಲವು ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳ ನಿದ್ದೆ ಕೆಡಿಸಿದ್ದರು. ಇದೀಗ ಮತ್ತೊಮ್ಮೆ ಹಾಟ್ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಿದ್ದಾರೆ.
ನಟಿ ರಾಗಿಣಿ ಇತ್ತೀಚೆಗೆ  ಕಪ್ಪು ಬಣ್ಣದ ಸ್ವಿಮ್ ಸೂಟ್ ಧರಿಸಿ, ಸ್ವಿಮಿಂಗ್ ಪೂಲ್ ನಲ್ಲಿ ನೀರಾಟವಾಡುತ್ತಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ನಟಿಯ ಸಖತ್ ಬೋಲ್ಡ್ ಆಗಿರುವ ಪೋಸ್ ನೋಡಿ ಹುಡುಗರು ಹುಚ್ಚೆದ್ದು ಕುಣಿದಿದ್ದಾರೆ. ನಟಿಯ ಈ ಹಾಟ್ ಫೋಟೊ ನೋಡಿದ ನೆಟ್ಟಿಗರು  ಕಾಮೆಂಟ್ ಮೂಲಕ ನಟಿಯ ಸೌಂದರ್ಯವನ್ನು ಹೊಗಳಿದ್ದಾರೆ. ಅನೇಕರು ಸೆಕ್ಸಿ, ಹಾಟಿ, ಸೂಪರ್ ಹಾಟ್, ರಾಗ್ಸ್ ಆನ್ ಫೈರ್, ಸ್ಟನ್ನಿಂಗ್, ಫೈರ್, ಬ್ಯೂಟಿ, ಹಾಟಿ, ಕ್ಯೂಟಿ, ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.