ಬಾಲಿವುಡ್ ಸಿನಿಮಾದಲ್ಲಿ ನಟಿಸಬೇಕು ಎಂದರೆ 'ಅದನ್ನು' ಮಾಡ್ಬೇಕು, ನಟಿ ರಮ್ಯಾಕೃಷ್ಣ ಓಪನ್ ಟಾಕ್
Sep 20, 2024, 10:45 IST
ಬಾಹುಬಲಿ ಚಿತ್ರ ತೆರೆಕಂಡು 5 ರಿಂದ 6 ವರ್ಷಗಳೇ ಕಳೆದಿವೆ. ಆದರೂ ನಿನ್ನೆ ಮೊನ್ನೆ ನೋಡಿದಂತಿದೆ.ಬಾಹುಬಲಿ ಸಿನಿಮಾ..ಇಡೀ ದೇಶದಲ್ಲಿ ಚರ್ಚೆಗೆ ಗ್ರಾಸವಾದ ಸಿನಿಮಾ, ಈ ಸಿನಿಮಾದ ಹಲವು ಪಾತ್ರಗಳು ಜನರ ಮನಸ್ಸನ್ನು ಗೆದ್ದಿತ್ತು, ಅದರಲ್ಲೂ ನಟಿ ರಮ್ಯಾ ಕೃಷ್ಣ ಅವರ ಪಾತ್ರ ನೋಡಿ ಜನರು ಫಿದಾ ಆಗಿದ್ದರು. ಈ ಚಿತ್ರ ವಿಶ್ವಾದ್ಯಂತ ಬಾಕ್ಸ್ ಆಫೀಸ್ ನಲ್ಲಿ 1788 ಕೋಟಿ ಕಲೆಕ್ಷನ್ ಮಾಡಿತ್ತು.ಈ ಚಿತ್ರದ ಮೂಲಕ ಪ್ರಭಾಸ್ ಪ್ಯಾನ್-ಇಂಡಿಯನ್ ಸ್ಟಾರ್ ಆದರು.
ಆದರೆ ಈ ಚಿತ್ರವು ಪ್ರಭಾಸ್‌ನಂತೆಯೇ ಮತ್ತೊಬ್ಬ ನಟಿಯನ್ನು ಸಹ ಪ್ರಸಿದ್ಧಗೊಳಿಸಿತು. ಈ ಚಿತ್ರದಲ್ಲಿ ರಮ್ಯಾಕೃಷ್ಣ ಶಿವಗಾಮಿ ದೇವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.ಈ ಚಿತ್ರದ ಮೂಲಕ ಪ್ರಭಾಸ್ ಪ್ಯಾನ್-ಇಂಡಿಯನ್ ಸ್ಟಾರ್ ಆದರು, ಆದರೆ ಈ ಚಿತ್ರವು ಪ್ರಭಾಸ್‌ನಂತೆಯೇ ಮತ್ತೊಬ್ಬ ನಟಿಯನ್ನು ಸಹ ಪ್ರಸಿದ್ಧಗೊಳಿಸಿತು. ಈ ಚಿತ್ರದಲ್ಲಿ ರಮ್ಯಾಕೃಷ್ಣ ಶಿವಗಾಮಿ ದೇವಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಎಲ್ಲೆಡೆ ಫೇಮಸ್ ಆದರು.
ಈ ಸಿನಿಮಾದ ನಂತರ ರಮ್ಯಾ ಕ್ರೇಜ್ ಹೆಚ್ಚಾಯಿತು. ಈಗಾಗಲೇ ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿರುವ ನಟಿ, ಸೆಕೆಂಡ್ ಇನ್ನಿಂಗ್ಸ್ ನಿಂದಲೂ ಮಧ್ಯೆ ಮಧ್ಯೆ ಸಿನಿಮಾ ಮಾಡುತ್ತಾ ಬಂದಿದ್ದಾರೆ. ಆದರೆ ಶಿವಗಾಮಿ ಪಾತ್ರ ಪ್ರೇಕ್ಷಕರನ್ನು ಹೆಚ್ಚಾಗಿ ಸೆಳೆದಿತ್ತು. ಈ ಚಿತ್ರದ ಮೂಲಕ ಆಕೆಗೆ ಒಳ್ಳೆಯ ಜನಪ್ರಿಯತೆ ಸಿಕ್ಕಿತು. ಆದರೆ ಅದಕ್ಕೂ ಮುನ್ನ ರಮ್ಯಕೃಷ್ಣ ಸೌತ್ ಹಾಗೂ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ಸ್ವಲ್ಪ ಸಮಯದ ನಂತರ ಅವರು ಹಿಂದಿ ಚಿತ್ರರಂಗವನ್ನು ತೊರೆದರು.
ಈ ಹಿರಿಯ ಚೆಲುವೆ ಅಮಿತಾಭ್ ಬಚ್ಚನ್, ಗೋವಿಂದಲ ಅವರ ‘ಬಡೇ ಮಿಯಾನ್ ಛೋಟೆ ಮಿಯಾನ್’ ಮತ್ತು ಶಾರುಖ್ ಖಾನ್ ಅವರ ‘ಚಹಾತ್’ ಮುಂತಾದ ಹಲವಾರು ಹಿಂದಿ ಚಿತ್ರಗಳಲ್ಲಿ ನಟಿಸಿದರು. ಇದಾದ ನಂತರ ನಟಿ ಹಿಂದಿ ಸಿನಿಮಾದಿಂದ ದೂರ ಸರಿದರು. ಈ ಬಗ್ಗೆ ಮಾತನಾಡಿದ ಅವರು, ಹಿಂದಿ ಚಿತ್ರರಂಗದಲ್ಲಿ ತಮ್ಮ ಯಾವುದೇ ಚಿತ್ರಗಳು ಅಷ್ಟಾಗಿ ಪೇಮ್ ತಂದುಕೊಟ್ಟಿಲ್ಲ, ತೆಲುಗಿ ಚಿತ್ರಗಳಲ್ಲಿ ಒಳ್ಳೆಯ ಹೆಸರು ಇದೆ, ಬಾಲಿವುಡ್‌ಗೆ ಹೋಗಿ ಟಾಲಿವುಡ್‌ನಲ್ಲಿ ಚ್ಯಾನ್ಸ್ ಮಿಸ್ ಮಾಡಿಕೊಳ್ಳುವ ಸಾಹಸಕ್ಕೆ ಕೈ ಹಾಕಲ್ಲ. ಇದೇ ಕಾರಣದಿಂದ ನಾನು ಬಾಲಿವುಡ್‌ನಿಂದ ದೂರ ಉಳಿದಿದ್ದೇನೆ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.