50ರ ಸನಿಹದಲ್ಲಿ ಬಹುವರ್ಷಗಳ ಗೆಳೆಯನ ಜೊತೆ ಋಷಿಕೇಶದಲ್ಲಿ ಮದುವೆಯಾದ ರಮ್ಯಾ, ಕನ್ನಡಿಗರು ಫಿದಾ
Nov 11, 2024, 13:00 IST
ನಮ್ಮ ಚಿತ್ರರಂಗನೇ ಹಾಗೇ ಅನ್ಸುತ್ತೆ. ಇಲ್ಲಿ ಪ್ರಣಯ ಪಕ್ಷಿಗಳ ಹಾಗೇ ಜೊತೆ ಜೊತೆಯಾಗಿ ಓಡಾಡುತ್ತಾ, ಖಾಸಗಿ ಕಾರ್ಯಕ್ರಮಗಳಲ್ಲಿ ಎಲ್ಲರ ಕಣ್ಣು ಕುಕ್ಕುವಂತೆ ಸುತ್ತಾಡುತ್ತಾ, ಇಲ್ಲ ಸಲ್ಲದ ಮಾತುಗಳು ಕೇಳಿ ಬಂದರು ಕೂಡ ಮೌನ ಮುರಿಯದೇ ಕೊನೆಯದಾಗಿ ನಾವು ಮದುವೆಯಾಗಲಿದ್ದೇವೆ, ಬೇರೆಯಾಗಲಿದ್ದೇವೆ ಎಂಬ ವಿಚಾರಗಳನ್ನು ಅನೇಕರು ಹೇಳಿ ಬಿಡುತ್ತಾರೆ.
ಇನ್ನೂ ಕೆಲ ಒಮ್ಮೆ ಜೊತೆಯಾಗಿ ಓಡಾಡಿರುವುದಿಲ್ಲ. ಎಲ್ಲಿಯೂ ಕಾಣಿಸಿಕೊಂಡಿರುವುದಿಲ್ಲ. ಏಕಾಏಕಿ ನಾವು ಮದುವೆಯಾಗಿದ್ದೇವೆ ಎಂದು ಹೇಳುತ್ತಾರೆ. ಇದಕ್ಕೆ ರಮ್ಯಾ ಸದ್ಯದ ಉದಾಹರಣೆ.ಹೌದು, ರಮ್ಯಾ ಪಾಂಡಿಯನ್. ಪಕ್ಕದ ಕಾಲಿವುಡ್‌ನ ಕಿನ್ನರಿ. ನಿರ್ದೇಶಕ ದೊರೈ ಪಾಂಡಿಯನ್ ಮಗಳು. ಡಮ್ಮಿ ತಪ್ಪಸು ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ರಮ್ಯಾಗೆ ತಮಿಳು ಚಿತ್ರರಂಗದಲ್ಲಿ ಗೆಲುವು ಸಿಗಲಿಲ್ಲ.
https://youtube.com/shorts/Le0kKYSMGHo?si=lLQPMfLfXvbO5jfO
ಜೋಕರ್ ಚಿತ್ರ ಹೊರತು ಪಡಿಸಿ ಆನ್ ದೇವತಾಯ್, ರಾಮೆ ಆಂಡಲುಂ ರಾವನೆ ಅಂದಳುಂ ಮತ್ತು ಇತರ ನನ್ಪಕಲ್ ನೆರತು ಮಾಯಕ್ಕಂ ಹೀಗೆ ಇವರು ಅಭಿನಯಿಸಿದ್ದ ಯಾವ ಚಿತ್ರ ಕೂಡ ಗೆಲ್ಲಲಿಲ್ಲ. ಇನ್ನೂ ಮುಗಿಲನ್ ಮತ್ತು ಆಕ್ಸಿಡೆಂಟಲ್ ಫಾರ್ಮರ್ ಆಂಡ್ ಕೋ ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು ಕೂಡ ರಮ್ಯಾ ಅದೃಷ್ಟ ಖುಲಾಯಿಸಲಿಲ್ಲ.ಈ ಕಾರಣಕ್ಕೆ ಬೇಸತ್ತ ರಮ್ಯಾ ಕೊನೆಗೆ ಕಾಣಿಸಿಕೊಂಡಿದ್ದು ಕಿರುತೆರೆಯಲ್ಲಿ. ಕುಕ್ ವಿತ್ ಕೋಮಾಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮ್ಮ ಅಡುಗೆ ಕೈಚಳಕವನ್ನ ತೋರಿಸಿದ ರಮ್ಯಾ ಬಿಗ್ ಬಾಸ್ ಮನೆಗೆ ಕೂಡ ಹೋಗಿ ಬಂದರು.
ಇಂಥಾ ರಮ್ಯಾ ಇದೀಗ ಲವ್ಲ್ ಧವನ್ ಜೊತೆ ಋಷಿಕೇಶ, ಶಿವಪುರಿ ಗಂಗೈಕರೈನಲ್ಲಿ ಸಪ್ತಪದಿ ತುಳಿದಿದ್ದಾರೆ. ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಸರಳವಾಗಿ ನಡೆದ ಈ ಮದುವೆ ಸಮಾರಂಭದಲ್ಲಿ ಲೋವನ್ ಧವನ್ ಮತ್ತು ರಮ್ಯಾ ಪಾಂಡ್ಯಯನ್ ಕುಟುಂಬಸ್ಥರು ಮತ್ತು ಆಪ್ತರು ಮಾತ್ರ ಭಾಗಿಯಾಗಿ ನವ ಜೋಡಿಗೆ ಶುಭಾಶಯವನ್ನು ಕೋರಿದ್ದಾರೆ. ಚೆನ್ನೈನಲ್ಲಿ ನವೆಂಬರ್ 15ರಂದು ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.